ಪುಟ:ಧರ್ಮಸಾಮ್ರಾಜ್ಯಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಧರ್ಮಸಾಮಾ ಜಮ್ [ಸಂಧಿ - .. . . . . . . • • • • • • ಈಗ ನೀನೂ ಧಿಕ್ಕರಿಸಿದರೆ, ಎನ್ನ ದೇಹವು ಎನ್ನ ಪ್ರಾಣಗಳನ್ನು ಒಡನೆಯೇ ಧಿಕ್ಕರಿಸಿ ಬಿಡುವುದು; ಎನ್ನ ಪ್ರಾಣಗಳನ್ನು ಕಾಪಾಡು; ನಿನ್ನನ್ನು ಬೇಡಿ ಕೊಂಬೆನು.” ಎಂದು ಹೇಳಿ ಕಂಬನಿಗರೆಯುತ್ತ ದೇವಸೇನನ ಪಾದಗ ಳನ್ನು ಹಿಡಿದುಕೊಳ್ಳುದಕ್ಕೆ ಪ್ರಯತ್ನಿಸಲು, ದೇವಸೇನನು ಸ್ವಲ್ಪ ಹಿಂಸ ರಿದು, ಬಳಿಕ ಇವಳ ದುಃಖವನ್ನು ನೋಡಿ ತಾನೂ ಒಂದುಕ್ಷಣ ದುಃ ಖಿಸಿ, ಬಳಿಕ ಎಚ್ಚೆತ್ತು ಬಿನ್ನನಾಗಿ [೭೭, ತಾ:-'ನಾನೀಗ (ನಿನಗಾಗಿ) ತೀಕ್ಷ್ಯವಾದ ಶಸ್ತ್ರಕ್ಕಾ ದರೂ ಈಡಾಗುವೆನು ; ಅಥವಾ ಜ್ವಲಜ್ಞಾಲೆಗಳಿಂದ ಭೀಕರವಾದ ಆಗ್ನಿ ಯನ್ನಾ ದರೂ ಪ್ರವೇಶಮಾಡುವೆನು ; ಆದರೆ, ಎನ್ನ ಸಂಪತ್ತೆಲ್ಲವೂ ಆವುದರ ಅವಲಂಬನದಿಂದ ಎನಗುಂಟಾಯಿತೆ ಅಂತಹ ಧರ್ಮವನ್ನು ಮಾತ್ರ ಈಗ ನಾಶಮಾಡಲಾರೆನು.” ಎಂದು ಹೇಳಿ ಅಲ್ಲಿಂದ ಮುಂದಕ್ಕೆ ಹೊರಟುಹೋಗಲು, ಉನ್ಮಾ ದಯನ್ತಿಯ ಅವನನ್ನೇ ಹಿಂಬಾಲಿಸಿ ಹೊರಟುಹೋದಳು. ೮- ಐದನೆಯು ಸುಧಿ. VICE BRINGS SADNESS WHILE VIRTUE BRINGS GLORY. ಗುಣಾಧಿಕ್ಯ ಇದೆಲ್ಲವನ್ನೂ ಅದೃಶ್ಯರೂಪಿನಿಂದ ನೋಡುತಿರ್ದ ಮನ್ಮಥನು, ತನ್ನ ಪ್ರಯತ್ನವು ವಿಫಲವಾದುದನ್ನು ನೋಡಿ ವಿವಾದಗೊಂಡು:-(ಹಾ! ವಿಧಿಯೆ ? ಹಿಂದಣದೇಶಗಳಲ್ಲಿ ರಾಜರು ಎನ್ನ ಪ್ರಭಾವಕ್ಕಧೀನರಾಗಿ ಕಾಮವಾಶದಿಂದ ಬಿಗಿವಡೆದು ನರಕಭಾಜನರಾಗಿ ಹೋದರು ; ನಾನೀ ಅಹಂ ಹಿ ಶಸ್ತ್ರ ನೀತ: ವಿಶೇಯಾ ಹುತಾಶನಂ ವಿಸ್ಸು ರದರ್ಚಿಷಂ ವಾ : ನವ ಧರ್ಮಾದಧಿಗಮ್ಮ, ಲಕ್ಷ್ಮೀಂ ಶಕ್ಷಾಮಿ ತವ ಪುನಃ ಪ್ರಹರ್ತುಮ್ ೭೭