ಪುಟ:ಧರ್ಮಸಾಮ್ರಾಜ್ಯಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾನೆಯ ಅಂಗ ೧೨೩ As• • • • • • • • • ಮಹಾರಾಜನಲ್ಲಿಯ ಈ ಉನ್ಮಾದಯಂತಿಯಲ್ಲಿಯ ಸೂಕ್ಷ್ಮವಾಗಿ ಪ್ರವೇಶಿಸಿ, ಎನ್ನ ಸಾಹಸವನ್ನೆಲ್ಲಾ ಪ್ರಯೋಗಿಸಿರ್ದೆನು : ಮಹಾ ರಾಜನು ಅಷ್ಟರಲ್ಲಿಯೇ ಎಚ್ಚೆತ್ತು ಎನ್ನ ಒ೦ಧನದಿಂದ ತಪ್ಪಿಸಿಕೊಂಡು ಹೋದನು, ಈಗೇನುಮಾಡಲಿ ? ದೇವೇಂದ್ರನಿಗೆ ಲಜ್ಜೆಯಿಲ್ಲದೆ ಮುಟ ವನ್ನೆಂತು ತೋರಲಿ' ಎಂದು ನಿಟ್ಟುಸಿರು ಬಿಡುತ್ತ ಅಲ್ಲಿಂದ ಮುಂದಕ್ಕೆ ತೆರಳಲು ಚಿತ್ರ ಗುಪ್ತರು ತಂತಮ್ಮಲ್ಲಿಯೇ ಈರೀತಿ ಆಶ್ಚರ್ಯಗೊಂಡರು:-ಆಹಾ! ಗುಪ್ತನೆ ಈ ಮನ್ಮಥಪರಾಜಯವನ್ನು ನೋಡಿದಯಾ ? ಅಂತೂ, [೭೮, ತಾ:- ಈ ಮಹಾತ್ಮನನ್ನು (ದೇವಸೇನನನ್ನು ತನ್ನ ರಕ್ಷಕ ನನ್ನಾಗಿ ಪಡೆದಿರುವೀ ಭೂಲೋಕದ ವಿಷಯದಲ್ಲಿ ಇನ್ನು ವ್ಯಸನಪಡಬೇ ಕಾಗಿಲ್ಲ; ಅದಲ್ಲದೆ ಮನ್ಮಥನು ತನಗುಂಟಾದ ಪರಾಜಯದಿಂದ ಕಂ ಗೆಟ್ಟು ನಿಜವಾಗಿಯು ಈಗ ನಿಟ್ಟು ಸಿರು ಬಿಡುತ್ತಿಹನು. "} - ಎಂದು ಹೇಳಲು, ಗುಪ್ತನು ಪರಮ ವಿಸ್ಮಿತನಾಗಿ ಚಿತ್ರವನ್ನು ಕುರಿತು:« ಈ ರಾಜ್ಯದ ವಿಷಯದಲ್ಲಿರ್ದ ಸಂಶಯಗಳೆಲ್ಲವೂ ಎನ ಗೀಗ ನಾಶವಾಗಿಹೋದವು; ನಿಜವಾಗಿಯೂ ಇದು ಧರ್ಮರಾಜ್ಯವೆಂದು ಹೇಳಲು ಆವ ಅಭ್ಯಂತರವೂ ಇಲ್ಲ; ಈ ಸರ್ವಕ್ಕೂ ಕಾರಣಭೂತನಾದ ಮಹಾರಾಜನ ಧರ್ಮಜ್ಞತೆಯನ್ನು ಏನು ಹೇಳಲಿ !” ಎಂದು ಆಶ್ಚರ್ಯ ಪಟ್ಟ ಬಳಿಕ ಮಹಾರಾಜನನ್ನು ಕುರಿತು ಪರೋಕ್ಷವಾಗಿ: .. [೭೯. ತಾ:-1 ಆ!! ಎಲೈ ನರೇಶ್ವರನೆ ! ನಿನ್ನನ್ನು ರಕ್ಷಕನನ್ನಾಗಿ ಪಡೆದಿರುವೀರಾಜ್ಯದ ಪ್ರಜೆಗಳು ಮಹಭಾಗ್ಯವಂತರೇ ಅಹುದು ! (ನಿನ್ನಿ೦ದೀಗ ಆಚರಿಸಲ್ಪಟ್ಟ) : ಧರ್ಮದಮೇಲೆಯೇ ಮುಖ್ಯವಾದ ಅಭಿ ಅನೇನ ನಾಥೇನ ಸನಾಥತಾಂ ಗತಂ ನ ಶೋಚಿತವ್ಯಂ ಖಲು ಸಾಂಪ್ರತಂ ಜಗತ್ | ಪರಾಜಯಾಶಂಕಿತಜಾತವಿಭ್ರಮೋ ಧುವಂ ವಿಶ್ವಾಸ ಪರJ ? s ಮನ್ಮಥ: 1 ೭ ೮ | ಅಹೋ ! ಪ್ರಜಾನಾಮತಿಭಾಗ್ಯಸಂಪದಾಸಾಂ ತ್ವಮೇವ ನರದೇವ ಗೋಪ್ರಾ | ಧರ್ಮಾನುರಾಗ ಹಿ ಸುಖಾನಪೇಕ್ಷಸ್ತಪೋವನಷ್ಟೇಷ್ಟ್ರಪಿ ಮೃಗ ಏವ ||೭೯|| ಸಿ