೧೨೪
- * * * * * * *
• •••• ಧರ್ಮಸಾಮ್ರಾಜ್ಯ [ಸಂಧಿ 1,'.. ' ಮಾನವನ್ನಿಟ್ಟು ಸುಟವನ್ನು ಉಪೇಕ್ಷಿಸಿದಂತಹ ನಡತೆಯು ' ತಪೋವನ ವಾಸಿಗಳಾದ (ಮುನಿಗಳಲ್ಲಿಯ) ಹುಡುಕಿನೋಡಬೇಕಾಗಿಹುದು ! "] ಎಂದು ಸ್ತುತಿಸಿದುದನ್ನು ಕೇಳಿ ಚಿತ್ರನು ಪ್ರನಃ ಮಹಾರಾಜ ನನ್ನು ಪರೋಕ್ಷವಾಗಿ ಸಂಬೋಧಿಸಿ, ಸಂತೋಷದಿಂದ. [೮೦ ತಾ:- ಎಲೈ ಮಹಾರಾಜನೆ ! (ಮಹಾರಾಜ ' ಎಂಬ ಪದಲ್ಲಿರುವ ಮಹತ್ ' ಎಂಬ ಬಿರುದು ನಿನ್ನೊಬ್ಬನಲ್ಲಿಮಾತ್ರವೆ (ಯಥಾ ರ್ಥವಾಗಿ) ಪ್ರಕಾಶಿಸುವುದು, ಆದರೆ, ಗುಣಹೀನರಾದ (ರಾಜಲ್ಲಿಯೋ) ಈ ಗುಣೋಕ್ತಿಯು ಕೂರವಾದ ನೀಚಾರ್ಥದಲ್ಲಿಯೇ ಪರಿಣಮಿಸು ವುದು !”] ಎಂದು ಸಂತೋಷದಿಂದ ಸ್ತುತಿಸಿದ ಬಳಿಕ, ಗುಪ್ತನನ್ನು ಕುರಿತು:« ಗುಪ್ತನೇ ! ನಡೆ; ಮುಂದಿನ್ನೆಂತಾಗುವುದೋ ಅದನ್ನೂ ನೋಡಿಬಿಡೋಣ. ” ಎಂದು ಹೇಳಿ ಈರ್ವರ ಮುಂದಕ್ಕೆ ಹೊರಟು ಹೋದರು. - نمیتوحته - ಅರನೆಯ ಸಂಧಿ. THE PIOUS VALUE RIGHTEOUSNESS, BUF NOT THEIR LIVES. ಸೃಧರ್ಮಪಾರಮಿತಾ ಇತ್ತಲಾ ದೇವಸೇನಮಹಾರಾಜನು, ಎಲ್ಲಿ ಹೋದರೂ ಆನ್ನನ್ನೇ ದುಃಖಿಸುತ್ತ ಹಿಂಬಾಲಿಸಿದ ಉನ್ಮಾದಯನ್ತಿಯೊಡನೆ ಹಿಂದೆ ತಾ ನು ಕುಳಿತಿರ್ದ ಸರರಕ್ಕೆ ಬಂದು ಅವಳನ್ನು ನೋಡಿ, ಮನಸ್ಸಿನಲ್ಲಿ - - --- -- ಶ್ಲೋಮಹಚ್ಚಬೈ ಮಹಾರಾಜ ತ್ವಯ್ವಾಯಂ ವಿರಾಜತೇ ನಿಗುಣೇಷು ಗುಣೋಕ್ತಿರ್ಹಿ ಕ್ಷೇವರೂಕ್ಷತರಾಕ್ಷರಾ ||೮೦|