ಪುಟ:ಧರ್ಮಸಾಮ್ರಾಜ್ಯಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

%) ನಾಲ್ಕನೆಯ ಅಂಗ | ೧೨೯ 14 S• •

  • * * * * +1 \ / * * *

\ • ••••vvvv7 ಶಬ್ದ ಮಾಡುವುದೂ ಯುಕ್ತವಲ್ಲ.” ಎಂದು ಅಲ್ಲಿಯೇ ಸ್ವಲ್ಪ ಹೊತ್ತು ಹೊ ಚಿ ಮುತ್ತ ನಿಂತಿರ್ದು, ಅಣ್ಣ ತಿರುಗಿನೋಡಿ, ಶಂಕೆಯಿಂದ: ಆ ಸರೋವರದ ಸಮಾಸದಲ್ಲಿರುವ ವೃಕ್ಷದ ಕೆಳಗೆ ಆರೋ ಮಲಗಿರುವಂತೆ ಕಾಣುವುದು; ಎಮ್ಮ ಮಹಾರಾಜನಂತೆಯೇ ತೋರುವುದು; ಮತ್ತಾತನ ಬಳಿಯಲ್ಲಿಯೇ ಮಲಗಿರುವ ಹೆಂಗಸು, ಉನ್ಮಾದಯನ್ತಿಯೇ ಆಗಿರಬೇಕು.” ಎಂದು ಮಾತನಾಡಿಕೊಂಡು ಬಳಿಕ ಸಂತೋಷದಿಂದ:_ ಆ ಮಹಾ ರಾಜನು ಸ್ವಸ್ಥನಾಗಲು ಈಗ ಅವಕಾಶವಾಯಿತು; ಮತ್ತೆನ್ನ ಧರ್ಮವೂ ಶ್ರಮವೂ ಸಾರ್ಥಕವಾಯಿತು' ಎಂದು ಸಂತೋಷಿಸಿದ ಬಳಿಕ ಪುನಃ ಸಂದೇಹದಿಂದ:_ ಹಾಗಿರಲಾರದು; ಏಕೆಂದರೆ, ಈರ್ವರಿಗೂ ಪರಸ್ಪರ ಸಂಮತಿಯುಂಟಾಗಿರ್ದರೆ, ಇಲ್ಲಿಯೇ ಸಿದ್ಧವಾಗಿರುವ ಲತಾಗೃಹದ ಮೃದುಪರ್ಯ೦ಕದಲ್ಲಿ ವಿಶ್ರಾಂತಿಸುಖವನ್ನನುಭವಿಸುತಿರ್ದರು ; ಬಹಿರಂ ಗವಾದೀ ಸರಸೀರದಲ್ಲಿ, ಈ ರೀತಿ ವಿಸ್ಕೃತಿಗೊಂಡಂತೆ ಮಲಗಿರುವುದು, ಏನೋ ಪ್ರಮಾದವನ್ನು ಸೂಚಿಸುವುದು.” ಎಂದು ಶಂಕಿಸಿದ ಬಳಿಕ:-4 ನಾನೇ ಅಲ್ಲಿಗೆ ಹೋಗಲೋ, ಬೇಡವೋ ? ಹೋದರೆ ದೋಷವೇನು ? ಅವರೆನಗೆ ಮಾತಾಪಿತೃಸ್ವರೂಪರಲ್ಲವೆ ? ” ಎಂದು ಧೈರ್ಯದಿಂದ ಉನ್ಮಾದಯನ್ತಿಯ ಒಳಿಗೈದಿ, ಅವಳನ್ನು ನೋಡಿ ಭ್ರಾಂತಿಯಿಂದ:-.. ಇದೇನು ? ಈಕೆಯ ನೇತ್ರಗಳು ವಿಕಸಿತವಾಗಿರ್ದರೂ ತಾರಕೆಗಳು ಮಾತ್ರ ಅಚಲವಾಗಿರುವುವು ? ಸಿದ್ರಾವಸ್ಥೆಯಲ್ಲಿಯೂ ಈ ರೀತಿಯಾಗು ಇದುಂಟಲ್ಲವೇ ? ಇಲ್ಲ!...... ಇದೇನು?...... ನಾಸಾಪ್ರಟವ ವಿಕಸ ನೋ ಅನಗತಿಗಳಿಂದುಂಟಾಗುವ ಚಲನದಿಂದ ವಿರಹಿತವಾಗಿಹುದು ! ಅದಲ್ಲದೆ ಬರಿನಿಂದ ನೆನೆದ ಮಹಾರಾಜನ ಕರವಸ್ತ್ರವು ಈಕೆಯ ನೆತ್ತಿ ಯಮೇಲಕ್ಕೆ ಬರಲು ಕಾರಣವೇನು? ಎಂದು ಅವಳ ಅಂಗದ ಸುತ್ತಲೂ ಸಂಚರಿಸಿ ನೋಡಿದ ಬಳಿಕ ಕುಳಿತುಕೊಂಡು:--- ಆಹಾ ! ಬೆರಳ ಗಳು ಬೆರೆತಿರುವುವು, ಸೆಟ್ಟುಗುಳಲ್ಲಿ ಅರುಣತೆಯೇ ಇಲ್ಲ ; ಹಾಗೆ ನಿದ್ರಾವಸ್ಥೆ ಯಾಗಿದ ರೆ, ಈ ರೀತಿ ಸ್ವಭಾವವ್ಯತ್ಯಾಸಗಳುಂಟಾಗುತಿರ್ದುವೆ ? ಇಲ್ಲ!