ಪುಟ:ಧರ್ಮಸಾಮ್ರಾಜ್ಯಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮ ಸಾಮ್ರಾಜ್ಯ ೧೩೦ , " • • [ಸಂಧಿ 11 1 1 1n ಈಕೆಯ ಮೃತೆಯಾಗಿಯೇ ಇರಬೇಕು. ಅಯ್ಯೋ ! ಈಕೆಯ ಮೃತಿಗೆ ಕಾರಣವೇನಾಗಿರಬಹುದು ? ಎಂದು ಅಂಗಗಳನ್ನೆಲ್ಲ ಚೆನ್ನಾಗಿ ಪುನಃ ನೋಡಿ: ಎಲ್ಲಿ ನೋಡಿದರೂ ಅಂಗದಮೇಲೆ ಒಂದು ಗಾಯವೂ ಕಾಣುವುದಿಲ್ಲ; ಕಣ್ಣಳಿಂದ ಹರಿದ ನೀರಿನ ಕಾಲುವೆಯು ಇನ್ನೂ ಆರಿಯೇ ಇಲ್ಲ. ಅಯ್ಯೋ ! ಸಂದೇಹವೇನು ? ಮಹಾರಾಜನ ಧಿಕ್ಕಾರದಿಂದ ಎದೆಯೊಡೆದು ಪ್ರಾಣಗಳು ಥಟ್ಟನೆ ಬಹಿರ್ಗತವಾಗಿರಬೇಕು. ಹಾ! ದುರ್ದೆವವೆ ! ಹಾ ! ಸಾಧೀಶಿರೋಮಣೆಯೆ ! ತ್ರಿಲೋಕಸುಂದರಿಯಾ ಗಿಯೂ, ಧರ್ಮಪರಾಯಣೆಯಾಗಿಯೂ ಇರ್ದ ನಿನಗೀತಿಯಾದ ಮೃತಿಯುಂಟಾಯಿತೆ ? ಛೇ ! ದುಷ್ಟ ನಿಧಿಯೆ ! ನಾನಿನ್ನು ದುಃಖಿಸಿ ಪ್ರಯೋಜನವೇನು ? ಈ ಮಹಾಮಹಿಮಳನ್ನು ಪೂಜಿಸಿಯಾದರೂ ಕೃತಾ ಘ- ನಾಗುವೆನು. ಎಂದು ಅಲ್ಲಿರ್ದ ಪ್ರಷ್ಟಗಳನ್ನು ತಿರಿದು ತಂದು ಭಕ್ತಿವಶದಿಂದ ತಾ:.. (೮೨) ಎಲೌ ಮಹಾಪತಿವ್ರತೆ ! ಪತಿಗೋಸ್ಕರ ಏಾಗಿ ನೀನು ಅನೇಕವಾಗಿ ಒದಗಿರ್ದ ಭೋಗಗಳನ್ನೆಲ್ಲ ಲಕ್ಷಿಸದೇ ಹೋದೆ ; ಅದಲ್ಲಗೆ ಕೊನೆಗೆ ಪ್ರಿಯವಾದ ನಿನ್ನ ಪ್ರಾಣಗಳನ್ನೂ ಕೂಡ (ಅವನಿಗೋಸ್ಕರವಾಗಿಯೇ) ಅಲ್ಪಿಸಿದೆ ; ಈರೀತಿ ಪಾತಿವ್ರತ್ಯವೇ ಹೃದ ಯದ ಮುಖ್ಯವಾದ ಆಶೆಯಾಗುಳ್ಳ ನಿನಗಿಂತಲೂ ( ಈ ಜಗತ್ತಿನಲ್ಲಿ) ಧನ್ಯಳು ಮತ್ತಾವಳಿಹಳು ? ಆದಪ್ರಯುಕ್ತ ಎಲೌ ಮಾನಿನಿ! ಬಾರಿ ಬಾರಿಗೂ ತಲೆವಾಗಿ ಮಾಡು ನೀ ಎನ್ನ ನಮಸ್ಕಾರಗಳು ನಿನ್ನ ಸ್ನೇ ಸೇರಲಿ. | ——- ಶ{ ಭರ್ತುರ್ಜಿತರಗಣಿತವತಿ ಭೂಗಯೋಗಾನನೇಕಾ ನಂತೇ ಪ್ರಾಣಾನಪಿ ಹಿತರಕರಾನತ್ಯಜಂ ಹಿ ಸಾಧ್ಯ' | ಪಾತಿವ್ರತ್ಯ ಪ್ರಣಯಿತೃದಯ ಕಾಸ್ತಿ ಧನ್ಯಾ ತ್ವದನ್ಯಾ | ಭೂರ್ಯೊಭೂಯಸ್ತವ ನಮ ಇದಂ ತನ್ನಿ, ನಿಣ ಮರ್ಧ್ಯಾ ||೮೭|