ಪುಟ:ಧರ್ಮಸಾಮ್ರಾಜ್ಯಂ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಧರ್ಮಸಾಮ್ರಾಜ್ಯಮ್ [ಸಂಧಿ ܕܟܝ ° ° * * * * ದರೊ ಹಾ ! ಮೃತನಾಗಿಹನು; ಈತನನ್ನ ಗಲಿ ಈ ಜೀವಿತವನ್ನು ಸಂರಕ್ಷಿ ಸಿಕೊಳಲಿಚ್ಛಿಸೆನು.] ಎಂದು ಪ್ರಲಾಪಿಸದ ಒಳಿಕ ರಾಜನ ವಕ್ಷಸ್ಟದಲ್ಲಿರ್ದ ಈಟಿ ಯನ್ನು ಕಿತ್ತು, ಕೈಯೊಳ್ ಧರಿಸಿಕೊಂಡು ಪೇದದಿಂದ: [ತಾ:--- (೮೯) ಈ ಹಾಳುದೇಹವು, : ದುಷ್ಟ ವ್ರಣದಂತೆ ನಿರಂ ತರವೂ ಯಾತನಾಮಯವಾಗಿಯ, ಶೋಕಾಸ್ಪದವಾಗಿಯೂ ಇರುವು ದು' ಎಂಬದಾಗಿ ಇದುವರೆಗೂ ಇರ್ದ ಎನ್ನ ಖೇದಕ್ಕೆ, ಲೋಕ ಕಾಶ ರ್ಯವನ್ನುಂಟುಮಾಡುವ ಈ (ಸ್ವಾಮಿ) ಕಾರ್ಯಕ್ಕಾಗಿ ಇದನ್ನು ಅರ್ಪಿಸುವುದರ ದ್ವಾರಾ-ತಕ್ಕ ಪ್ರತೀಕಾರವನ್ನು ಮಾಡುವೆನು. ” | ಎಂದು ಹೇಳಿದ ಬಳಿಕ, ತನ್ನ ಕೈಲಿರ್ದ ಈಟಿಯನ್ನು ಸಂಬೋ ಧಿಸಿ ಶೋಕದಿಂದ: ಎಲೈ ಆಯುಧವೇ ! ನೀನೆನ್ನೊಡೆಯನನ್ನು ಸ್ವರ್ಗಕ್ಕಡರಿಸಿದೆ; ನಾನೀಗ ಅವನನ್ನು ಕ್ಷಿಪ್ರದಲ್ಲಿಯೇ ಸೇರಬೇಕಾಗಿ ರುವುದು ; ಅವನು ಅಲ್ಲಿ ಓರ್ವನೇ ಇರುವನು ; ನಾನಲ್ಲಿಗೆ ಬೇಗ ಸೇರಲು ಸಹಾಯವನ್ನು ಮಾಡು. ” ಎಂದು ಆ ಈಟಿಯನ್ನು ಕಣ್ಣಲ್ಲಿ ಗೊತ್ತಿಕೊಂಡ ಬಳಿಕ ನೀರಾವೇಶವನ್ನು ಹೊಂದಿ: ಮಹಾರಾಜನೇ! ಇದೆ ಬಂದೆನು.” ಎಂದು ಹೇಳುತ್ತ ತಾನೂ ವಕ್ಷಸ್ಥಲವನ್ನು ತೀವ್ರ ವಾಗಿ ಭೇದಿಸಿಕೊಂಡು, ಕೆಳಗೆ ಬಿದ್ದು ಮೃತನಾದನು. ಒಳಿಕಲಾ ಚಿತ್ರಗುತ್ತರು, ಇದೆಲ್ಲವನ್ನೂ ಅದೃಶ್ಯರೂ .ನಿಂದ ನೋಡುತಿರ್ದು, ಪರಮಾಶ್ಚರ್ಯಮಗ್ನರಾಗಿ:- [ಗದ || ತಾ:- ಆಶ್ಚರ್ಯ ! ಈ ಕಾರ್ಯವು ಸತ್ಯವಾಗಿಯ ಅತ್ಯದ್ಭುತವಾದುದೇ ಅಹುದು !! " ದುಷ್ಟವ್ರಣಸ್ಯೆವ ಸದಾತುರಸ್ರ ಕದೇವರಸ್ಯಾಸ್ಯ ಶುಗಾಕರಸ್ಯ! ಕರೋಮಿ ಕಾರ್ಯಾತಿಶಯೋಪರ್ಯೋಾತೃತ್ಯರ್ಥಿ ರಮ್ಯ: ಪ್ರತಿಕಾಗಬೇದಮಮ್: ೮೯|| ಗದಮ್ | ಆಶ್ಚರ್ಯಮದ್ದು ತರೂಪಂ ಬತ ಖಲ್ಟಿದವು || --- * * * *-