ಪುಟ:ಧರ್ಮಸಾಮ್ರಾಜ್ಯಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಆಂಗ ೧೩೭ ನ್ನು ಬದುಕಿಸಿದ ಬಳಿಕ ಅವನನ್ನು ಕುರಿತು ಭಕ್ತಿಗೌರವಗಳಿಂದ:-ಮಹಾ ಮಹಿಮನೆ! ನಿನ್ನ ಧರ್ಮಸೈರ್ಯದಿಂದ ಸಂತುಷ್ಟನಾದ ದೇವೇಶ್ವರನು ಸಿಸ್ಸ ನ್ಯೂ ಸಿನಗೋಸ್ಕರ ಮೃತಳಾದ ಉನ್ಮಾದಿನಿಯನ್ನೂ ಅಭಿಪಾರಗನೂ ಡನೆ ದೇವಲೋಕಕ್ಕೆ ಕರೆದುಕೊಂಡು ಬರುವಂತೆ ನಿಮಗೆ ಆಜ್ಞೆ ಮಾಡಿ ಕಳುಹಿಸಿರುವನು. ಆದಕಾರಣ ದೇವರಾಜನು ಮರ್ಯಾವಾರ್ಥವಾಗಿ ಕ ಳುಹಿಸಿರುವ ಈದಿವ್ಯ ವಸ್ತ್ರಾಭರಣಗಳಿಂದಲಂಕೃತರಾಗಿ ಈಗಲೇ ಎಮ್ಮೆ ಡನೆ ಬಿಜಯಮಾಡಬೇಕು!” ಎಂದು ಪ್ರಾರ್ಥಿಸಿ, ದೇವಸೇನ ಮಹಾರಾಜ ನನ್ನ ಅಭಿಪಾರಗನನ್ನೂ ಉನ್ಮಾದಿನಿಯನ್ನೂ ಬೇರೆಬೇರೆ ವಿಮಾನಗಳಲ್ಲಿ ಕುಳ್ಳಿರಿಸಿಕೊಂಡು ಅಂತರಿಕ್ಷ ನನ್ನ ಡರಿದರು. ಬಳಿಕವರುಗಳನ್ನೂ ರ್ವ ಅಪ್ಪರೆಯ ತವಕದಿಂದ: “ಇವರುಗಳಂತೂ ಹೊರಟರು; ನಾನಿನ್ನು " ಇರೋಹಿತಶಿಕ್ಷಣಜ್ಞರನ್ನೂ ಉನ್ಮಾದಿನಿಯ ಮಾತಾಪಿತೃಗಳನ್ನೂ ಆ ಕುರುಬನನ್ನೂ ಅಮೃತಪ್ರಯೋಗದಿಂದ ಬದುಕಿಸಿ, ಈಗಲೇ ದೇವ ಲೋಕಕ್ಕೆ ಕರೆದುಕೊಂಡು ಹೋಗುವೆನು. " ಎಂದು ಹೇಳಿ ಅವರುಗಳ ಬಳಿಗೆ ಹೊರಟುಹೋದಳು. ಇ@@T ಮೂರನೆಯ ಸಂಧಿ RIGHT ALONE WILL TRIUMPH ಧರ್ಮವಿಜಯ ಇತ್ತಲಾರಚಿಸಿರ್ದ ಧರ್ಮಸಭೆಯಲ್ಲಿ ಇಂದ್ರಾದೃಷ್ಟದಿಕ್ಷಾಲರೂ, ಶುಕ್ರ ಬೃಹಸ್ಪತಿ ಮುಂತಾದ ದೇವಮಂತ್ರಿಗಳೂ, ತಂತಮ್ಮಾ ಸನಗಳಲ್ಲಿ ಕುಳಿತಿರುವಾಗ ಬ್ರಹ್ಮದೇವನು, ಧರ್ಮಾಂಬರದಿಂದ ಅಲಂಕೃತನಾಗಿ ಪ್ರವೇಶಿಸಲು, ಸಕಲಸುರರೂ ಎದ್ದು ನಿಂತು ವಂದನೆಯನ್ನು ಮಾಡಿದನಂತರ ಬ್ರಹ್ಮದೇವನು ಧರ್ಮಾಸನದ ಮೇಲೆ ಕುಳಿತು: “ದೇವಸೇನನೇ ಮುಂತಾದ ವರನ್ನು ಕರೆತರತಕ್ಕುದು!” ಎಂದು ಆಜ್ಞೆ ಮಾಡಲು, ಅಪ್ಸರೆಯರು, ನಡೆ.