ಪುಟ:ಧರ್ಮಸಾಮ್ರಾಜ್ಯಂ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ xxxx - • .. • • • ••••• ..... - * - .•• ಧರ್ಮಸಾಮ್ರಾಜ್ಯಮ್ [ಸಂಧಿ ಮಡಿಗಳನ್ನು ಹಾಸಿ ಮರ್ಯಾದೆಯಿಂದ ಅವರುಗಳನ್ನು ಕರೆತಂದು ಅವರ ವರ ತರಗತಿಗಳಿಗನುಸಾರವಾಗಿ ದಿವ್ಯ ಪೀಠಗಳಲ್ಲಿ ಕುಳ್ಳಿರಿಸಿ ಪ್ರತಿಯೋರ್ವ ಒಗೂ ವ್ಯಜನೋಪಚಾರಗಳನ್ನು ಮಾಡಲುಪಕ್ರಮಿಸಿದರು. ಬಳಿಕ ಬ್ರಹ್ಮದೇವನು ಗಾಂಭೀರ್ಯದಿಂದ:- ಮರಾದೀ ದೇವಸೇನನೇ ಮುಂತಾದವರ ಕೃತ್ಯಗಳ ವಿಷಯದಲ್ಲಿ ದೋಷಗಳೇನಾ ದರೂ ಕಂಡುಬಂದಲ್ಲಿ ಆರೋಪಿಸಬಹುದು! " ಎಂದು ಹೇಳಿದನು. ಈ ಮಧ್ಯದೊಳ ಮರೆಯಲ್ಲಿ ನಿಂತಿರ್ದ ಯಮದೂತರು, ದೇವ ಸೇನನೇ ಮುಂತಾದವರನ್ನು ವಿಂಗದೃಷ್ಟಿಗಳಿಂದ ಸ್ವಲ್ಪಸ್ವಲ್ಪ ಇಣಿಕಿ ನೋಡುತ್ತ ತಂತಮ್ಮಲ್ಲಿ ತಾವೇ:- ಒಳ್ಳೆಯದೊಳ್ಳೆಯದು ! ಎಲೆ ನರಾಧಮರಿರಾ ! ಇಲ್ಲೀಗ ಅಪ್ಪರೆಯರಿಂದ ಉಪಚಾರಗೊಳ್ಳು ತ್ಯ, ಮುಂದೆಂತಾಗುವುದೆಂದನ್ನು ಅರಿಯದೆ, ಹೆಮ್ಮೆಯಿಂದೊಡಗೂಡಿ ಕುಳಿ ತಿರುವಿರಾ? ಇರಲಿ! ನಿಮ್ಮಲ್ಲಿ ಸ್ವಲ್ಪ ದೋಷವಾದರೂ ಸ್ಥಾಪಿತವಾದರೆ ಎಮ್ಮ ಕೈವಶರಾಗುವಿರಿ; ಆಗ್ಗೆ ನಿಮ್ಮ ಕುಲ ಗೋತ್ರ ಅಧಿಕಾರ ನಿಶ್ವ ರ್ಯ ಮುಂತಾದುವೊಂದನ್ನೂ ಗಣಿಸದೆ ಚಿತ್ರವಿಚಿತ್ರವಾಗಿ ಹಿಂಸಿಸುವು ದರ ಮೂಲಕವಾಗಿ ಎಮ್ಮ ಕೈಗಾರಿಕೆಗಳನ್ನೂ ಸತ್ಯಸ .ರಸಗಳನ್ನೂ ತೋರುವೆವ; ಬಳಿಕ ಭೂಲೋಕದ ಹಿಂಸೆ ಎನ್ನಿಸೋಕದ ಹಿಂಸೆ ಗೂ ಇರುವ ವ್ಯತ್ಯಾಸಗಳು ನಿಮಗೇ ತಿಳಿಯುವುವು! " ಎಂದು ಗಹ ಗಹಿಸುತ್ತಿರ್ದರು. ಇತ್ತ ಇಂದ್ರನ ಎಡದಪಾರ್ಶ್ವದಲ್ಲಿ ಕುಳಿತಿರ್ದ ಶುಕ್ರನು, ಥಟ್ಟನೆ ತನ್ನಾ ಸನದಿಂದೆದ್ದು ಧರ್ಮಪುಸ್ತಕವನ್ನು ತೆಗೆದು ನೋಡಿಕೊಂಡು ಬಳಿಕ ಇಂದ್ರನಮುಖವನ್ನು ಉತ್ಸಾಹದಿಂದ ನೋಡಿ ನಕ್ಕು, ಬಳಿಕ ಧರ್ಮಾಸನದ ಕಡೆಗೆ ತಿರುಗಿ:- ಧರ್ಮಸ್ವರೂಪನೆ ! ಚಿತ್ರಗುಪ್ತರು ಆರನ್ನು ಧರ್ಮಾ ಗ್ರೇಸರನೆಂದು ಅಭಿಪ್ರಾಯಪಟ್ಟಿರುವರೊ ಅಂತಹ ಈ ಮಹಾರಾಜನ ಲ್ಲಿಯೇ ಅನೇಕದೋಷಗಳಿರುವುವು, ಹೇಗೆಂದರೆ-ಕಸ್ಯೆಯನ್ನು ಪರೀಕಿ ಸುವ ಕಾರ್ಯವು ವರನದೇ ಆಗಿರ್ದರೂ, ಮುಖ್ಯ ವಿಷಯಗಳಲ್ಲಿ ರಾಜ