ಪುಟ:ಧರ್ಮಸಾಮ್ರಾಜ್ಯಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ ೧೩೯ .. .. ನು ಸ್ವತಃ ಪ್ರವೇಶಿಸತಕ್ಕುದು ರಾಜನೀತಿಯಾಗಿರ್ದt, ಆವುಗಳಲ್ಲಿ ಉಪೇಕ್ಷೆಯನ್ನು ತಳೆದು, ಅಸ್ವತಂತ್ರರಾದ ಇತರರ ವಾರ್ತಾಧಾರದ ಮೇಲೆ ಕನೈಯನ್ನು ಧಿಕ್ಕರಿಸಿದುದರಿಂದಲ್ಲವೆ, ಈ ಅನರ್ಥಗಳೆಲ್ಲವೂ ಉಂಟಾಗಿ, ತಾನೂ ಆತ್ಮಹತ್ಯೆ ಯನ್ನು ಮಾಡಿಕೊಂಡನು? ಆದಕಾರಣ ರಾಜನು ಆತ್ಮಹತ್ಯಾದೋಷ, ಇತರರ ಪ್ರಾಣಹಾನಿಗೆ ಅವಕಾಶವಂ ಕೊಟ್ಟ ಪಾತಕಕ್ಕೂ, ಸ್ವಕಾರ್ಯದಲ್ಲಿ ಉಪೇಕ್ಷೆಯನ್ನು ತಳೆದ ತಪ್ಪಿಗೂ, ಗುರಿಯಾಗಿರುವುದರಿಂದ, ಸಂಘಾತನರಕದಲ್ಲಿ ಯಾತನೆಯನ್ನು ಅನುಭವಿಸಿ ಮುಂದೆ ಅಜಗರವಾಗಿ ಜನ್ನಿಸಬೇಕೆಂಬ ನಿಧಿಗೆ ಒಳಗಾಗಿರುವನು. ” ಎಂ ದು ದೋಷಗಳನ್ನಾ ರೋಸಿದನು. ಬಳಿಕ ಬೃಹಸ್ಪತಿಯು ವಿನಯದಿಂದೆದ್ದು ಧರ್ಮಪ್ರಸ್ತಕವನ್ನು ತಾನೂ ನೋಡಿ, ನಮ್ಮ ಭಾವದಿಂದ, “ಧರ್ಮೆಶ್ವರನೆ! ಎನ್ನ ಮಿತ್ರನು ಆರೋಪಿಸಿರುವ ದೋಷಗಳು ರಾಜAತಿಗೂ ಧರ್ಮಸೂಕ್ಷ್ಮ ಕೇ ವರ ವಿರುದ್ಧವಾದುವ; ಹೇಗೆಂದರೆ, ರಾಜರು ಪ್ರಾಯೇಣ ಒಹು ಕಾ ರ್ಯವಾಸಂಗಿಗಳಾಗಿರುವುದರಿಂದ ತನ್ಯಾ ಸ್ತರ ವಚನಗಳನ್ನು ನಂತೀ ಬೇಕಾಗುವದು; ಆದಲ್ಲದೆ,||ರಾ ಬಾನಶಾ ರುಚಕ್ಷುಷ -{»ಂಬಂತೆ ರಾಜ ರಿಗೆ ಕಾರರೇ ಕಣ್ಣು ಗಳೆಂಬುದು ಲೋಕವಿದಿತವಾಗಿಯೂ ಯಥಾರ್ಥ ವಾಗಿಯೂ ಇರುವದು; ಅದೂ ಅಲ್ಲದೆ, ಕಸ್ಯೆಯರು ಹೊರಗೆ ರೂಪವ ತಿಯರಾಗಿ ತೋರಿಬಂದರೂ, ಒಳಗೆ ದುಷ್ಟ ವ್ಯಾಧಿಗಳ ಆಮಂಗಲ ದೋಷಗಳೂ ಇರಬಹುದಾದುದರಿಂದ ಗ್ರಹಣೋದ್ಯೋಗಗಳಲ್ಲಿ ರಾಜರು ಪ್ರಥಮತಃ ತಾವೇ ಪ್ರವೇಶಿಸುವುದು ರಾಜಗೌರವಕ್ಕೂ ನೀತಿ ಗೂ ಬಹು ವಿರುದ್ಧವಾದುದರಿಂದ, ಈ ರಾಜನು ತನ್ನಾ ಪ್ರರಾದ ಪುರೋಹಿತಸೀಲಕ್ಷಣಜ್ಞರನ್ನು ಕಳುಹಬೇಕಾಗಿಬಂದಿತು, ಮತ್ತು ಅವರ ವಾರ್ತಾಧಾರವನ್ನೂ ನಂಬಬೇಕಾಯಿತು. ಆದಕಾರಣ ರಾಜನು ನಿರ್ದೆ ಪಿಯು, 9)