ಪುಟ:ಧರ್ಮಸಾಮ್ರಾಜ್ಯಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩} ಐದನೆಯ ಅಂಗ ೧೪೧ • • • • • • • •r ರಣ ರಾಜನ ಆನಡತೆಯಲ್ಲಿಯ ಸ್ವಲ್ಪವೂ ದೋಷವಿಲ್ಲವು. ” ಎಂದು ಆರೋಷವಾದವನ್ನೂ ಖಂಡಿಸಿಬಿಟ್ಟನು. ಬಳಿಕ ಬ್ರಹ್ಮನು ಸಂತೋಷದಿಂದ... « ಅ8 ಇದೆಂತ (ರ್ಮ ಸೂಕ್ಷ್ಮವ? ಅಹುದು! ಬೃಹಸ್ಪತಿಯು ಹೇಳಿದಂತೆ ರಾಜನು ನಿರ್ದೊ ಪಿಯು.” ಎಂದು ಸಿದ್ದಾಂತಮಾಡಿದನು. ಇತ್ತ ಮರೆಯಲ್ಲಿ ನಿಂತಿರ್ದ ಯಮದೂತರು ಈ ಸಿದ್ಧಾಂತವನ್ನು ಕೇಳಿದೊಡನೆಯೇ ಚಿನ್ನ ಮುಖರಾಗಿ-- ಇವನೊಬ್ಬನು ತಪ್ಪಿಸಿಕೊಂಡ ರೇನು ? ಇನ್ನೂ ಆರೇಳುಮಂದಿ ಇರುವರು; ಒಳ್ಳೆಯದು ! ನೋಡೋಣ' ಎಂದು ಕೂರದೃಷ್ಟಿಯಿಂದ ಇಣಿಕಿ ನೋಡಿದರು. ಬಳಿಕ ಶುಕ್ರನು ತಾನೂ ಬಿನ್ನ ನಾಗಿ---« ಕಮಲಾಸನನೆ! ರಾಜ ನನ್ನೇನೋ ನಿರ್ದೋಷಿಯೆಂದು ಸಿದ್ಧಾಂತವಣಡಿದೆ; (ತುಹಕ ದೃಷ್ಟಿ ಎಂ ದ ಬೃಹಸ್ಪತಿಯನ್ನು ನೋಡಿ) ಆದರೆ, ಈ ಅನಾಹುತಗಳಿಗೆಲ್ಲ ಈ ಪ್ರರೆ. ಹಿತನೂ ಮತ್ತು ಈಸ್ತ್ರೀಲಕ್ಷಣ ಕಾರಣರಾಗಿರುವರು; ಹೇಗೆಂದರೆಇವರು ರಾಜನ ನಂಬುಗೆಗೆ ಆಸ್ಪದರಾಗಿಯೂ, ಶಾಸ್ತ್ರಕೋಸಿದರಾಗಿ' ಯ, ರಾಜಸಿಗೂ ಕೂಡ ಮಾರ್ಗದರ್ಶಿಗಳಾಗಿಯ, ಬ್ರಾಹ್ಮಣರಾ ಗಿಯ ಇರ್ದರೂ, ಈಕಸ್ಯೆಯ ವಿಷಯದಲ್ಲಿ ಮೃಷೆಯನ್ನಾಡಿ ಅವಳಲ್ಲಿ "ಲ್ಲದ ಅಮಂಗಲದೋಷವನ್ನು ಆರೋಪಿಸಿದುದರಿಂದಲ್ಲ ವೆ-ಈ ಸರ್ವ ನಾಶವೂ ಅ೬೦ಟಾಯಿತು? ಅದಕ್ಕೆ ಇವರೇ ಬೀಜರಾದರು; ಆದಕಾರಣ ರಾಜದ್ರೋಹಪಾತಕಕ್ಕೂ ಆನೃತಷಕ್ಕೂ ಪಾತ್ರರಾಗಿರುವುದರಿಂದ ಇದಕ್ಕೆ ಪ್ರಾಯಶ್ಚಿತ್ತರಸವಾಗಿ ಇಲ್ಲಿನ ಕುಂಭೀಪಾಕನರಕದಲ್ಲಿ ಕೆಲವು ಕಾಲ ಗೂಢ ಯಾತನೆಗಳನ್ನೂ ಬಳಿಕ ಕೆಲವು ಕಾಲ ಕ್ರಕಚಛೇದನ ಸಂಕ ಟವನ್ನೂ ಅನುಭವಿಸಿ, ಮುಂದೆ ಜಂಬುಕಗಳ ಜನ್ಮವನ್ನು ಪಡೆವ ವಿಧಿಗೂ ಒಳಗಾಗಿಹರು. ” ಎಂದು ದೋಷವನ್ನು ಆರೋಪಿಸಿದನು. ಇದನ್ನು ಕೇಳಿದ ಬೃಹಸ್ಪತಿಯ ವಿನಯಗಾಂಭೀರ್ಯಗಳಿಂದ; (ಧರ್ಮಸ್ವರೂಪನೇ! ಎನ್ನ ಮಿತ್ರನು ದೋಷಗಳನ್ನಾ ರೋಪಿಸುವದ