ವಿಷಯಕ್ಕೆ ಹೋಗು

ಪುಟ:ಧರ್ಮಸಾಮ್ರಾಜ್ಯಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಧರ್ಮಸಾಮ್ರಾಜ್ಯ [ಸಂಧಿ ' , ' .. .. * ಕ್ಯಾಗಿ ಉಪಯೋಗಿಸಿದ ಮಾತುಗಳಲ್ಲಿ ಕೆಲವು ಸ್ವವಾದಸ್ಸ ವದುವಾ ಗಿಯ, ಎನ್ನ ಪಕ್ಷಕ್ಕೆ ಅನುಕೂಲವಾಗಿಯೂ ಇರುವವು; ಹೇಗೆಂದರೆ... ಪುರೋಹಿತಸ್ತ್ರೀಲಕ್ಷಣಜ್ಞರು ಶಾಸ್ತ್ರ ಕೋವಿದರಾಗಿಯ ಬ್ರಾಹ್ಮಣರಾ ಗಿಯ ಇರ್ದುದುಂದಲೇ, ಅವರಿಗೆ ಅಷ್ಟು ದೀರ್ಘ ವಾದಾಲೋಚ ನೆಯು ಸ್ಸುರಿಸಿತು; ಮತ್ತು ಅವರುಗಳ ಉದ್ದೇಶವು ರಾಜನಿಗೂ ಮತ್ತ ವನ ರಾಷ್ಟ್ರಕ್ಕೂ ಹಿತವನ್ನುಂಟುಮಾಡಬೇಕೆಂಬುದಾಗಿರ್ದುದೇ ಹೊರತು ಹಾನಿಯನ್ನುಂಟುಮಾಡಬೇಕೆಂದೆಂದಿಗೂ ಇರಲಿಲ್ಲ, ಮತ್ತು ಸ್ತ್ರೀಗೆ ಅತಿ ರೂಪವೇ ಒಂದು ದೋಷವು; ಇಂತಹ ಸುಂದರಿಯರನ್ನು ರಾಜರು ವರಿಸಿ ದಲ್ಲಿ ರಾಜ್ಯಕ್ಕೆ ಹಾನಿಯಾಗುವುದು, ಏಕೆಂದರೆ, ಸ್ವಭಾವತಃ ರಾಜರು, ರಜೋಗುಣಪ್ರಧಾನರು; ಮತ್ತು ಕಾಮಭೋಗಾಸಕ್ತರು; ಹೀಗಿರುವುದ ರಿಂದ ಅತಿಸುಂದರಿಯಾದ ಉನ್ಮಾದಿನಿಯನ್ನು ರಾಜನು ಪರಿಗ್ರಹಿಸಿದರೆ ಧರ್ಮಾರ್ಥಗಳಲ್ಲಿ ಉಪೇಕ್ಷೆಯನ್ನು ಹೊಂದಿ ಕಾಮೈಕಸರಾಯಣನಾಗು ವುದರಿಂದ, ರಾಜ್ಯಕ್ಕೆ ಹಾನಿಯಾಗುವುದೆಂದು ಅವರುಯೋಚಿಸಿದುದು ಅವ ರನೀತಿಟ್ಠತೆ ಯನ್ನೂ, ರಾಜನಾಸ್ತರಾದವರಿಗೆ ಪಿಹಿತವಾದ ಹಿತಚಿಂತಕತ್ವ ವನ್ನೂ, ಮತ್ತು ಬ್ರಾಹ್ಮಸಂಸತ್ತಿಯನ್ನೂ ವಿಶದಪಡಿಸುವುದು, ಇದಕ್ಕೆ ದೃಷ್ಟಾಂತವಾಗಿ, ಈಕನ್ವಯನ್ನು ನೋಡಿದ ದಿನ ಮೊದಲ್ಗೊಂಡಲ್ಲವೆ. ರಾಜನು ಸ್ವಧರ್ಮವನ್ನೂ ಸ್ವಕಾರ್ಯಗಳನ್ನೂ ಬಿಟ್ಟು ಚಿಂತಾಸಕ್ತನಾ ದನು? ಅವನು ಚಿಂತಾಸಕ್ತನಾದುದರಿಂದಲ್ಲ ವೆ, ರಾಜ್ಯವೆಲ್ಲ ಹೀನಸ್ಥಿತಿಗೆ ಬಂದು ಈ ಅನರ್ಥಗಳೆಲ್ಲವೂ ಉಂಟಾಯಿತು? ಮತ್ತವಳ ಅತಿಶಯವಾದ ರೂಪವಲ್ಲ ವೆ, ಗ್ರಾಮ ಯಾತ್ರೆಗೆ ಬಂದ ರಾಜನ ಲೋಚನಗಳ ಚಿತ್ರ ವನ್ನೂ ಆಕರ್ಷಿಸಿತು? ಈ ಸರ್ವಹಾಸಿಗೂ ಅವಳ ಅತಿರೂಪವೇ ಕಾರ ಣವು; ಮತ್ತಾ ಅತಿರೂಪವೇ ಅವಳಲ್ಲಿರ್ದ ಅಮಂಗಲವ, ಅದಲ್ಲದೆ ಈ ಪ್ರ ರೋಹಿತಸ್ತ್ರೀಲಕ್ಷಣಜ್ಞರಿಗೆ ಈ ಕನ್ಯಾ ಫಟನವನ್ನು ತಪ್ಪಿಸುವುದರ ಮ ಖೇನ ರಾಜನಿಗೂ ರಾಷ್ಟ್ರಕ್ಕೂ ಪ್ರಜೆಗಳಿಗೂ, ಹಿತವನ್ನುಂಟುಮಾಡ ಬೇಕೆಂಬ ಲಕ್ಷ್ಯವಿರ್ದುದೇ ಹೊರತು-ಇವರುಗಳು ಈರೀತಿ ಪ್ರಾಣಹತ್ಯೆ