ಪುಟ:ಧರ್ಮಸಾಮ್ರಾಜ್ಯಂ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಧರ್ಮಸಾಮ್ರಾಜ್ಯಮ್ | ಸಂಧಿ \ n “ \'\'\\r\ n 11/\r\r\r\'\\r\nt n 1 \ n 1 h/\ #??\\\ */* * * * * *\\ +1+1 # $ 1 • •••, ಇದನ್ನು ಕೇಳಿದ ಶಕ್ರನು, ಶುಕ್ರಾದಿಗಳ ಮುಖವನ್ನು ನೋಡಿ ಖಿನ್ನನಾದನು, ಇದನ್ನು ನೋಡಿದ ಬೃಹಸ್ಪತಿಯು ವಿನಯದಿಂದ: « ಸಹಸ್ರಾಕ್ಷನೇ ! ಈಗಲೂ ನಿನ್ನ ಅಸೂಯೆಯನ್ನು ಬಿಡುವುದಿಲ್ಲ ವಲ್ಲ; ಅರ್ಹರಾದವರಿಗೆ ತಕ್ಕಂತೆ ಮರ್ಂಾದೆ ಮಾಡಬೇಕೆಂದು ನಾನು ಆಗಲೆ ನಿನ್ನಲ್ಲಿ ಸೂಚಿಸಿದೆನು, ಅದರಂತೆಯೇ ಇನ್ನು ತಡಮಾಡದೆ ಪಟ್ಟಾಭಿಷೇಕ ವನ್ನು ಆಚರಿಸಲು ಸಿದ್ಧನಾಗು.” ಎಂದು ಹೇಳಲು ಶಚೀದೇವಿಯು ತನ್ನ ವಲ್ಲಭನ ಮುಖವನ್ನು ನೋಡಿ--- ದೇವ ! ಮಹಾತ್ಮನಾದೀಬೋ. ಧಿಸತ್ವನು ಹೇಳಿದಂತೆ ಇಂದ್ರಪಟ್ಟವು ಎಮಗೆ ಶಾಶ್ವತವಲ್ಲ. ಪಟ್ಟಾಭಿ - ಗೇಕವನ್ನು ಪ್ರೀತಿಪುರಸ್ಸರವಾಗಿ ನಾವೇ ಮಾಡೋಣ, ಎಂದು ಗಂಡ ನನ್ನು ಸಮಾಧಾನಪಡಿಸಿದಳು. ಬಳಿಕ ದೇವೇಂದ್ರನು ಈರೀತಿ ತನ್ನಲ್ಲಿತಾನೇ ಚಿಂತೆಯಿಂದ: ಆಹಾ! ನಾನೇನು ಮಾಡಲಿ? ಈರಾಜನ ಧರ್ಮಪ್ರಭಾವವು ಬ್ರಹ್ಮದೇವ ನನ್ನೆ ಅವನ ದಾಸನನ್ನಾಗಿ ಮಾಡಿರುವುದರಿಂದ, ನಾನೀಗ ಅಸೂಯೆ ಪಟ್ಟರೆ ಏನು ಪ್ರಯೋಜನ? ಒಳ್ಳೆಯದು! ಮರ್ಯಾದೆಯಿಂದ ನಾನೇ ಎನ್ನಾಧಿಪತ್ಯವನ್ನು ಅರ್ಪಿಸಿ ಸ್ವಗೌರವವನ್ನು ಕಾಪಾಡಿಕೊಳ್ವೆನು ? ಎಂದು ಮನದೊಳ್ ನಿಶ್ಚಯಿಸಿಕೊಂಡು, ಬಳಿಕ:- ಎಲೈ ದಿಕ್ಷಾ ಲರುಗಳಿರಾ ! ಪೂಜಾದ್ರವ್ಯಗಳೊಡನೆ ಸಿದ್ಧರಾಗಿರಿ; ಈ ಮಹಾತ್ಮನಿಗೆ ವಿವಾಹವನ್ನೂ ದೇವರಾಜ್ಯಾಭಿಷೇಕವನ್ನೂ ಮಾಡಿಬಿಡೋಣ. ” ಎಂದು. ಹೇಳಿದ ಬಳಿಕ ದೂತನನ್ನು ಕುರಿತು:- ಈಕ್ಷಣವೇ ಯಮನನ್ನು ಇಲ್ಲಿಗೆ ಬರಹೇಳು” ಎಂದು ಹೇಳಲು ದೂತನು ಅದರಂತೆಯೇ ಯಮ. ನನ್ನು ಕರೆದುಕೊಂಡುಬಂದನು. ಹಿ