ಪುಟ:ಧರ್ಮಸಾಮ್ರಾಜ್ಯಂ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8} ಐದನೆಯ ಅಂಗ ೧೩ (1) + + 1 2 * * * 1 # # # # # #V/SP\\ !!* !!! St 24 +1 \PI \" / # / 1 44 • • • • •• h, ನಾಲ್ಕನೆಯ ಸಂಧಿ. RIGHT WILL BE CROWNED WITH SUCcess. ಧರ್ಮಾಭಿಷೇಕ ಒಳಿಕ ಯಮನು ಅಲ್ಲಿಗೆ ಬಂದು ಆ ಸಭೆಯನ್ನು ನೋಡಿ, ತನ್ನಲ್ಲಿ ತಾನೇ ಆಶ್ಚರ್ಯದಿಂದ:- ಇದೇನೀಪ್ರಮಾದವು ! ಬ್ರಹ್ಮದೇವನು ತನ್ನ ಆಸನವನ್ನು ಬಿಟ್ಟು ಈ ನರಾಧಮನ ಬಳಿ ಕೈಮುಗಿದುಕೊಂಡು ನಿಂದಿರುವನು ? ಎಮ್ಮ ದೇವಲೋಕಕ್ಕೇ ಇದು ಅವಮಾನಕರವಲ್ಲವೆ? ಎಂದು ಮಾತಾಡಿಕೊಂಡಬಳಿಕ ಇಂದ್ರನನ್ನು ಕುರಿತು ಕೋಪೋಲ್ಬಣ ದಿಂದ:_“ ಸಹಸ್ರಾಕ್ಷನೇ ! ನಿನ್ನ ಅಪ್ಪಣೆಯಂತೆ ಅಧರ್ಮಿಗಳಾದ ಭೂ ಲೋಕದ ಆ ಪಾಪಿ ರಾಜರನ್ನೆಲ್ಲ ವಿಚಿತ್ರವಾಗಿ ಹಿಂಸಿಸಿದನು ; ಅದನ್ನು ಸಹಿಸಲಾರದೆ ಅನೇಕವಿಧವಾದ ಸೈನ್ಯಗಳಿಂದ ಹಿಂಸಿಸಬೇಡವೆಂದು ಎನ್ನ ನ್ನು ಬೇಡಿದರು ; ಆದರೂ ಅದನ್ನೆಲ್ಲ ಲಕ್ಷಿಸದೆ ನಿರ್ದಯನಾಗಿ ಅವರು ಗಳನ್ನು ಮರ್ದನಮಾಡಿದೆನು ! ಮತ್ತು [ತಾ:- (೯೪) ಕೆಲವರು ಕಾದ ಗರಗಸದಿಂದಲೂ ಮತ್ತೆ ಕೆಲ ವರು ತೀಕ್ಷ್ಮವಾದ ಚೂರಿಗಳಿಂದಲೂ ಸೀಳಲ್ಪಡುತ್ತಿಹರು, ಮತ್ತೆ ಕೆಲ ವರು ತಮ್ಮ ತಲೆಗಳು ಸುತ್ತಿಗೆಯ ವೇಗವಾದ ಪೆಟ್ಟುಗಳಿಂದ ಹಿಟ್ಸ್ ಪಾಟ್ಯ ಕ್ರಳಚೆಜ್ಜಲಚ್ಚಿರಪರೇ ಕಚಿನ್ನಿಶಾತಃ ಕುರಃ | ಕೇಚಿನ್ನುದ್ಧರವೇಗಪಿಷ್ಟಶಿರಸಃ ಕೂಜ೩ ಶಕಾತುರಾಃ || ಪಯ್ಯನ್ತ ಪೃಥುಶೂಲಭಿನ್ನವಪುಷಃ ಕೇಚಿದ್ವಿಧಮೇgನಲೇ ! ಪಾಯ್ಯನೆ? ಜ್ವಲಿತಾಗ್ನಿವರ್ಣಮಪರೇ ಲೌಹಂ ರಸನ್ನೋ ರಸಮ್ ||೯೪| ಸಂಸತಪರ್ವತಸಮಾಗಮಪಿಷ್ಟದೇಹಾಃ | ಕೇಚಿತ್ತದಾಕ್ರಮಣಚೂರ್ಣಿತಮರ್ತಯೊ Sಪಿ | ದುಃಖೇ ಮಹತ್ಯಪಿಕಲೇ sಪಿ ಚ ನೋ ಪ್ರೀಯ | ಯಾವತ್ವರಿಕ್ಷ ಯಮುಪೈತಿ ನ ಕರ್ಮಪಾಪಮ್ ||೯೫||