ಪುಟ:ಧರ್ಮಸಾಮ್ರಾಜ್ಯಂ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ ೧೫೫ - - - - - - - - -

  • - .. . . . . . . . . . . . . . . . . . ."

ಅವರು ದುಷ್ಟರಾಗುವರೇ ಹೊರತು, ಅದರಿಂದ ಉಭಯರಿಗೂ ಸುಖವು ಟಾಗದೆ, ಕೊನೆಗೆ ಮಹಾಪ್ರಮಾದಗಳೇ ಉಂಟಾಗುವುವು, ಏಕೆಂದರೆ, ಪ್ರಾಣಿಯು ಅಜ್ಞಾನವಶಾತ್ ಪಾಪಕಾರ್ಯಾ ಶಕ್ತನಾಗುವನು,.ಅವನಿಗೆ ಜ್ಞಾನೋದಯವಾದರೆ, ಆ ಪಾಪಿಯೇ ಮಹಾಪುರ, ಷನಾಗುವನು ; ಅದರಲ್ಲಿಯೂ ಇಲ್ಲಿ ದುಃಖಪಡುತ್ತಿರುವವರು ರಾಜರಾಗಿರುವುದರಿಂದ ಅವರಿಗೆ ಧರ್ಮೋಪದೇಶವನ್ನು ಮಾಡಿ ತದ್ವಾರಾ ಅವರ ಕಷ್ಟವನ್ನೂ ಅವರ ಅಜ್ಞಾನವನ್ನೂ ಪರಿಹರಿಸಿದಲ್ಲಿ, ಅವರೂ ಗುಣಿಗಳಾಗುವುದು ಮಾತ್ರವಲ್ಲದೆ, ನಾವು ತೋರುವೀ ಕಾರುಣ್ಯದಿಂದ ಅವರಲ್ಲಿ ಕೃತ ಜ್ಞತೆಯುಂಟಾಗಿ ಅವರು ಎಮ್ಮ ಕಿಂಕರರಾಗಿ, ಎಮ್ಮ ಕಾರ್ಯಗಳಿಗೆಲ್ಲ ಅವರೇ ಬದ್ದಾದರಗಾಗುವರು ; ಇದೇ ನಿಜವಾದ ಧರ್ಮಕ್ಷ್ಯವು ; ಆದಕಾರಣ ಈ ಕ್ಷಣವೇ ಅವರುಗಳನ್ನು ಬಂಧನದಿಂದ ಬಿಡಿಸಿ ಇಲ್ಲಿಗೆ ಮರ್ಯಾದಾ ಪುರಸ್ಸರವಾಗಿ ಕರೆತಂದ ಹೊರತು, ನಾನೀ ಆಧಿಪತ್ಯ ವನ್ನು ವಹಿಸುವುದಿಲ್ಲವು. ” ಎಂದು ಹೇಳಿ ದೇವೇಂದ್ರಸ ಮುಖವನ್ನು ನೋಡಲು, ಅವನು ಈ ಧರ್ಮಸೂಕ್ಷ್ಯದಿಂದ ಪ್ರಸನ್ನ ಚಿತ್ತನಾಗಿ, ಬೊ ಧಿಸತ್ವನಿಗೆ ಕೈಗಳನ್ನು ಮುಗಿದು ಕೊಂಡು ಭಕ್ತಿವಶದಿಂದ [ ತಾ:-« (೯೬) ಎಲೈ ಮಹಾತ್ಮನೆ! ನೀನೇ ಎನಗೆ ಒಡೆ ಯನು; ಎನ್ನ ಗುರುವ; ಮತ್ತು ಎನ್ನ ಭಾಗದ ದೇವರು, ನೀನು ಹೇಳಿದ ಮಾತುಗಳನ್ನು ಶಿರಸಾ ವಹಿಸಿ ಗೌರವಿಸುವೆನು; ಈಗಲೇ (ನರಕದಲ್ಲಿ ರುವ) ಆ ರಾಜರನ್ನೆಲ್ಲ ಬಂಧನದಿಂದ ಬಿಟ್ಟು ಬಿಡುವೆನು; ಮತ್ತು ನೀನು ಹೇಗೆಹೇಗೆ ಹೇಳುವೆಯೋ, ಹಾಗೆಹಾಗೆಯೇ ಆಚರಿಸುವೆನು 17. ಎಂದು ಹೇಳಿದ ಬಳಿಕ ಯಮನನ್ನು ಕುರಿತು ಧೃಷ್ಟತೆಯಿಂದ:- ಎಲೈ ಯಮನೇ ! ನರಕದಲ್ಲಿರುವ ಪ್ರತಿಯೋರ್ವನನ್ನೂ ಈ ಕ್ಷಣವೇ !! ಶಾಸ್ತಾ ಗುರುಶ್ಚ ಮಮ ದೈವತಮೇವ ಚ ತ್ವಂ : ಮೂರ್ಧಾ ವಚಾಂಸ್ಕೃಹನುಮನಿ ತವಾರ್ಚಯಾಮಿ : . ಮುಂಚಾಮಿ ಚಾವ್ಯ ನಿಖಿಲಾನ್ನರಲೋಕಪಾಲಾನ್ಯ ನ್ಯಾಂ ಯಥಾ ವದಸಿ ತಚ್ಚ ತಥಾ ಕರಿಷ್ಟೇ ||೯೬'