ಪುಟ:ಧರ್ಮಸಾಮ್ರಾಜ್ಯಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫L ಧರ್ಮಸಾಮ್ರಾಜ್ಯ ಮ್ [ಸಂಧಿ • - .. - * - * ೧ • vs°: : • • ••• - - - - - - - pt → ಇಲ್ಲಿಗೆ ಮರ್ಯಾದೆಯೊಡನೆ ಕರೆತಂದು ದಿವ್ಯಾಸನಗಳಲ್ಲಿ ಕುಳ್ಳಿರಿಸತ ಕುದು. ” ಎಂದು ಆಜ್ಞೆಯನ್ನಿತ್ತನು. `ಬಳಿಕ ಯಮನು ಭೀತಿಯಿಂದ: ಹಾಗೆಯೇ ಆಗಲಿ. ?? ಎಂದು ಹೋಗಿ ಅವರೆಲ್ಲರನ್ನೂ ಕರೆತಂದು ದಿವ್ಯಾಸನಗಳ ಮೇಲೆ ಕುಳ್ಳಿರಿ ಸಿದನು ಅನಂತರ ಬ್ರಹ್ಮದೇವನು ಬೋಧಿಸತ್ವನನ್ನು ಕುರಿತು ದೈನ್ಯ ಒಂದ:- ಮಹಾತ್ಮನೇ ! ನಿನ್ನ ಧರ್ಮ ಪ್ರಭಾವದಿಂದ ಪಾಪಿಗಳೆಲ್ಲರೂ ಪ್ರಣ್ಯವಂತರಾದರು; ಇನ್ನು ಈ ಧರ್ಮಾಸವನ್ನು ಅಲಂಕರಿಸುವನಾಗು.” ಎಂದು ಪ್ರಾರ್ಥಿಸಿದನು ಬಳಿಕ ಬೋಧಿಸತ್ವನು ಗಾಂಭೀರ್ಯದಿಂದ:-11 ಹಾಗೇ ಆಗಲಿ.' ಎಂದು ಸೀಕ್ಷಾಸನವನ್ನು ಹತ್ತಿ ಕುಳಿತುಕೊಳ್ಳಲು ಸರ್ವರೂ ಜಯ ಘೋಷವನ್ನು ಮಾಡಿದರು. ಅನಂತರ ಬೋಧಿಸತ್ವನು ಪ್ರಸನ್ನ ವದನನಾಗಿ, ದೇವೇಂದ್ರನನ್ನು ಕುರಿತು:-11 ಎಲೈ ದೇವೇನೇ ! ನಿನ್ನ ದೇವೇಶ್ವರತ್ವವು ಎನಗೆನೂ ಬೇಕಾಗಿಲ್ಲ ; ಆದನ್ನು ನೀನೇ ಅನುಭವಿಸು; ಇನ್ನು ಮೇಲೆಯಾದರೂ ಅಧ ರ್ಮವಲವಾದ ಆತ್ಮಸ್ನೇಹವನ್ನೂ ಅಸೂಯೆಯನ್ನೂ ತ್ಯಜಿಸು ಮತ್ತೀವಿಷಯವನ್ನು ಚೆನ್ನಾಗಿ ಗಮನಿಸು:- - [ತಾ:- (೯೭) ಎಲೈ ಇನ್ನೇ ! ನೀನಿಲ್ಲಿ (ದೇವರಾ ಜ್ಯದಲ್ಲಿ) ರಥಿಕನಾಗಿರುವೆ ಗುಣ ವಿಶಿಷ್ಟವಾದ ನಿನ್ನ ದೇಹವೇ ಆ ಅಥವ; ಸಾಧುಪುರುಷರನ್ನು ಸನ್ಮಾನಿಸುವಿಕೆಯೇ ನಿನ್ನ ಸಾರಥಿಯಾಗಿರಲಿ; - ವಿನ ಯವೆಂಬುದು ಅದರ ಅಚ್ಚಾಗಿಯ, ದಮೆಯ ಮತ್ತು ದಾನವೂ ಅದರ ಚಕ್ರಗಳಾಗಿಯೂ ಆಗಲಿ; ಪುಣ್ಯವನ್ನು ಆರ್ಜಿಸಬೇಕೆಂಬ ಕುತೂ ತೃಮತ್ರ ಸನ್ಮಾನನಸಾರಥೀ ರಥಿ' ಸ್ವ ಏವ ದೇಹೋ ಗುಣಸೂರಥೋ ರಥಃ | ಅರೂಕ್ಷತಾಕ್ಕೂ ದಮದಾನಚಕ್ರ ವಾನ್ಸಮನ್ವಿತಃ ಪುಣ್ಯ ಮನೀಷಯೇಷಯಾ |೯೭|| .. . .