ಪುಟ:ಧರ್ಮಸಾಮ್ರಾಜ್ಯಂ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ. ೧೫೭ ಹಲವೇ ಅದರ ಪಾರೇಮರಗಳಾಗಲಿ! (೯೮) ನಿನ್ನ ಇನ್ದ್ರಿಯಗಳೆಂಬ ಕುದುರೆಗಳನ್ನು ಸ್ಮತಿಜ್ಞಾನವೆಂಬ ದಿವ್ಯವಾದ ಹಗ್ಗದಿಂದ ತಡೆದು ಹಿಡಿ ಯುವನಾಗು; ಬುದ್ದಿಯೆಂಬ ಚಾವಟಿಯ ನ್ನು ಧರಿಸಿ, ಶ್ರುತಿ (ವೇದ) ಎಂಬ ಆಯುಧಶಾಲೆ:..ಂದ ಮನ್ನಾಯುಧಗಳನ್ನು ಆರಿಸಿಕೊ; ಆತ್ಮಲ ಜೈಯೇ ನಿನ್ನ ರಥದ ಉಪಸ್ಕರವಾಗಿಯೂ, ನಮ್ರತೆಯೇ ಮನೋಹರ ವಾದ ಅದರ ಧ್ವಜದಂಡವಾಗಿಯ, ಕ್ಷಮೆಯೇ ಆದರ ನಿಗವಾ ಗಿಯ ಆಗಲಿ, ಮತ್ತು ಧೈರ್ಯದಿಂದಲೂ ಗಾಂಭೀರ್ಯದಿಂದಲೂ ಸ್ಥಿರನಾಗಿರ್ದುದೇ ಆದರೆ ಈ (ರಾಜ್ಯ) ರಥವನ್ನು ಚಮತ್ಕಾರವಾಗಿ ನಡೆ ಸುವೆ' (೯೯) ಅದಲ್ಲದೆ, ದುರ್ಭಾಷೆಗಳನ್ನು ನೀನು ತ್ಯಜಿಸಿದರೆ ಅದನ್ನು ಚೀತ್ಕಾರವಿಲ್ಲದಂತೆ ಮಾಡುವೆ, ಆದರೆ ಇಂಪಾದ ಮಾತುಗಳುಳ್ಳವನಾ ದರೆ, ಅದರ ಶಬ್ದವು ಗಂಭೀರವಾಗಿಯ ಶ್ರಾವ್ಯವಾಗಿಯ ಆಗುವದು; ನಿನ್ನ ಇನ್ದ್ರಿಯ ನಿರೋಧಕ್ಕೆ ಭಂಗವು ಬಾರದಂತೆ ನೀನು ತಡೆದರೆ, ಅದರ ಉಪಕರಣಗಳು ಸಡಿಲವಾಗದಂತೆ ಮಾಡುವೆ; ಮತ್ತು ನೀನು ದುಷ್ಕಾ ರ್ಯಗಳಲ್ಲಿ ಮನಸ್ಸಿಲ್ಲದವನಾದರೆ, ಅದನ್ನು ಹಳ್ಳ ಕೊಳ್ಳದಲ್ಲಿ ಬೀಳದಂತೆ ಸರಿಯಾದ ಮಧ್ಯಮಾರ್ಗದಲ್ಲಿಯೇ ವೇಗವಾಗಿ ಚಲಿಸುವಂತೆ ಮಾಡುವೆ (೧೦೦) ಆದಕಾರಣ ಆಮೋಹ (ಜ್ಞಾನ ಪ್ರಭೆಯಿಂದಲೂ, ಕೀರ್ತಿ ಯೆಂಬ ಪತಾಕೆಯಿಂದಲೂ, ಶಮೆಯೆಂಬ ಬಾವಟದಿಂದಲೂ, ದಯೆ ಯೆಂಬ ಸಹಚಾರಿಗಳೆಂದ, ಒಡಗೂಡಿ ಶೋಭಿಸುವ, ಈ ದಿವ್ಯ (ಧರ್ಮ) ರಥದ ಸಾಹಾಯ್ಯದಿಂದ ಗಮಿಸುವನಾದರೆ, ಸ್ವಹಿತವನ್ನೂ • ••° ° ° : , --- * -- ಯತೆ ಯಾಶ್ವಃ ಸ್ಮೃತಿರಸಂಪದಾ ಮತಿಪತೊದಃ ಶ್ರುತಿವಿಸ್ತರಾಯುಧಃ || ಹ್ಯು ಪಸ್ಕರಃ ಸಂನತಿಚಾರುಕೂಬರಃ ಕ್ಷಮಾಯುಗೋ ದಾಕ್ಷಗತಿರ್ಧತಿಷ್ಠಿರಃ |೯೮! ಅಸದೃಚಃ ಸಂಯಮನಾದಕೂಜನೋ ಮನೋಜ್ಞವಾ%ಂದ್ರ ಗಭೀರನಿಸ್ಸನಃ !: ಅಮುಕ್ತಸಂಧಿರ್ಸಿಯಮಾವಿಖಂಡನಾದಸ ಯಾ ಜಿಹ್ಮವಿವರ್ಜನಾರ್ಜವಃ !j೯೯! ಅನೇನ ಯಾನೇನ ಯಶಃಪತಾಕಿನಾ ದಯಾನುಯಾತ್ರೇಣ ಶಮೋಚ್ಛ ಕೇತುನಾ || ಚರನ್ನ ರಾತ್ಕಾರ್ಥನಮೋಹಭಾಸ್ವತಾ ನ ಜಾತು ಶಕ್ರ ಪ್ರಲಯಂ ಗಮಿಷ್ಯಸಿ ೧೦೦||