ಪುಟ:ಧರ್ಮಸಾಮ್ರಾಜ್ಯಂ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಧರ್ಮಸಾಮಾ ಜೈಮ್ [ಸಂ evvvvwww.at - - * - - - - - - - - - - - - - - .. •••••• - - ಪರಹಿತವನ್ನೂ ಉಂಟುಮಾಡುವನಾಗಿ ಕೊನೆಗೆ ಆ ಪರಮಾತ್ಮನನ್ನು ಸೇರುವೆಯೇ ಹೊರತು, ನಾಶವನ್ನೆಂದಿಗೂ ಹೊಂದುವುದಿಲ್ಲ.' ಎಂದು ಬೋಧಿಸಲು, ಶಕ್ರನು ಭಕ್ತಿವಶದಿಂದ ದಂಡಪ್ರಣಾಮ ಮಂಗೈದು:-_“ದೇವ! ನಿನ್ನ ಆಜ್ಞೆಯಂತೆಯೇ ಆಚರಿಸುವೆನು. ಎಂದು ಹೇಳಿದನು. ಬಳಿಕ ಬೋಧಿಸತ್ವನು ಆನರಕದಿಂದ ವಿಮುಕ್ತಗಾದ ರಾಜರನ್ನು ಕುರಿತು ಪರಮ ಕಾರುಣ್ಯದಿಂದ:_“ಎಲೈ ಭೂಮಿಶ್ವರರ್ಗಿ!ನಿ ವು ಗಳಿಲ್ಲಿ ಬಹಳ ನೊಂದಿರುವಿರಿ; ಅದನ್ನು ನಿಮ್ಮ ದುಷ್ಕರ್ಮದ ಸ್ಥಲಿತಾಂಶ ವೆಂದು ತಿಳಿಯಬೇಕು; ನೀವುಗಳು ರಾಜಧರ್ಮದ ಮರ್ಮವನ್ನರಿಯದೆ ಸೈಕ್ಷೆಯಿಂದ ಪ್ರವರ್ತಿಸಿ ಈ ದುಃಖಕ್ಕೊಳಗಾದೀರಿ, ಇನ್ನು ಮುಂದೆ ಅದ ರಂತೆ ಮಾಡದೆ ಧರ್ಮವನ್ನಾಶ್ರಯಿಸಿ, ನಿಮ್ಮನ್ನೂ ನಿಮ್ಮ ಪ್ರಜೆಗಳನ್ನೂ ರಕ್ಷಿಸಿಕೊಳ್ಳಿರಿ; ಏಕೆಂದರೆ, ಎನ್ನ ಅನುಗ್ರಹದಿಂದ ನೀವುಗಳು ಇನಃ ಭೂಲೋಕವನ್ನೆ ದಿ ನಿಂನಿಮ್ಮ ರಾಷ್ಟ್ರಗಳಿಗೆ ಪ್ರನಃ ರಾಜರಾಗುವಿರಿ; ಆಗ್ಗೆ ನೀವುಗಳಾಚರಿಸಬೇಕಾದ ರಾಜಧರ್ಮಗಳನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸುವೆನು, ಆದಕಾರಣ [ ತಾ:-(೧೦೧)** ಎಲೈ ರಾಜರೇ ಪ್ರಜೆಗಳಿಗೆ ಹಿತವನ್ನು ೦ಟು ಮಾ ಡುವುದೇ ರಾಜನಾದವನಿಗೆ ಪ್ರಥಮ ಕರ್ತವ್ಯವು; ಮತ್ತಾ ಆಚರಣೆಯೇ ಇಹಪರಗಳೆರಡರ ಸುಬಕ್ಕೆ ಮಾರ್ಗವು ; ಈ ರೀತಿ (ಕಾರ್ಯವು ನೆರ ವೇರಬೇಕಾದರೆ ಮೊದಲು ರಾಜನಾದವನುಧರ್ಮಪ್ರಿಯನಾಗಿರಬೇಕು. ಏಕೆಂದರೆ, ಪ್ರಜೆಗಳು ರಾಜನ ಆಚರಣೆಗಳನ್ನು ತಪ್ಪದೆ ಆಚರಿಸುವರು. (:೦೨) ಮತ್ತು ವೃಕ್ಷದಿಂದ ಎಳೆಯ ಕಾಯ್ಕ ಳನ್ನು ಕೀಳುವವನು, ಅದರ ಬೀಜವನ್ನು ನಾಶಮಾಡುವುದುಮಾತ್ರವಲ್ಲದೆ, ಅದರ ರಸವನ್ನೂ ಪ್ರಜಾಹಿತಂ ಕೃತ್ಯತಮಂ ಮಹೀಪತೇಸದಸ್ಯ, ಪನ್ನಾ ಹ್ಯುಭಯತ್ರ ಭೂಮಿಪಾಃ | ಭವೆಚ್ಚ ತಾಜನಿ ಧರ್ಮವತ್ಸಲೇ ನೃಪಸ್ಯ ವೃತ್ತಂ ಹಿ ಜನೋsನುವತ್ತತೆ ||೧೦೧|! ದ್ರು ಮಾದ್ಯಫಾಮಂ ಪಚಿನೋತಿ ಯಃ ಫಲಂ ಸ ಹಸ್ತಿ ಬೀಜಂ ನ ರಸಂ ಚ ವಿನ್ದತಿ' ಅಧರ್ಮಮೇವಂ ಬಲಿಮುದ್ರರನ್ನಪಃ ಕ್ಷಿಣೋತ್ರಿ ದೇಶಂ ನ ಚ ತೇನ ನನ್ನತಿ ||೧೦೨||