ಪುಟ:ಧರ್ಮಸಾಮ್ರಾಜ್ಯಂ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪] ಐದನೆಯ ಅಂಗ | ೧೫೯ Tv 1 4 #

  1. \+ +

ಎಂತು ಪಡೆಯುವುದಿಲ್ಲ ವೊ ಅದರಂತೆ, ರಾಜನಾದವನು ಪ್ರಜೆಗಳಿಂದ ಅಧರ್ಮವಾಗಿ (-ದಾರಿದ್ರದಿಂದ ಪೀಡಿಸಲ್ಪಟ್ಟಾಗ ಕಂದಾಯ ವನ್ನು ಪಡೆದುದೇ ಆದರೆ, ಅವನು ತನ್ನ ದೇಶವನ್ನು ನಾಶಮಾಡುವನೇ ಹೊರತು, ಸುಖವನ್ನೆಂದಿಗೂ ಪಡೆಯನು, (೧೦೩) ಆದರೆ, ಸಂಪೂರ್ಣ ವಾಗಿ ಬೆಳೆಸಿದ ವೃಕ್ಷವು ಪರಿಪಕ್ವ ಕಾಲದಲ್ಲಿ ಬೆಳಸಿದವನಿಗೆ ಫಲ ಗಳನ್ನು ಹೇಗೆ ಕೊಡುವುದೋ ಅದರಂತೆ, ರಾಜನಿಂದ ಸವಿಾಚೀನವಾಗಿ ಪರಿಪಾಲಿಸಲ್ಪಟ್ಟ ದೇಶವು ಅವನಿಗೆ ಧರ್ಮಾರ್ಥಕಾಮಗಳೆಂಬ ತ್ರಿವರ್ಗ ಸುಖವನ್ನು ಂಟುಮಾಡುವುದು, (೧೦೪) ಅದಲ್ಲದೆ, ಫಲಪ್ರಷ್ಟಗಳಿಂದೆ ಡಗೂಡಿದ ವೃಕ್ಷಗಳಂತೆ ಪ್ರಯೋಜಕರಾದ, ಕೃಷಿಯೇ ಮುಖ್ಯವಾದ ವೃತ್ತಿಯುಳ್ಳ ರೈತರ, ಕೂಲಿಕಾರರನ್ನೂ, ಪಶುಪಾಲಕರನ್ನೂ, ಹಡ ದವ ಕೊಡತಕ್ಕವರನ್ನೂ ಸಹ ರಾಜನಾದವನು ಪರಿಪಾಲಿಸದೇ ಹೋ ದರೆ, ಅವನು ಧಾನ್ಯಸಂಪತ್ತಿಯಿಂದ ರಹಿತನಾಗುವನು. (೧೦೫) ಇದ ರಂತೆಯೇ ರಾಜನಾದವನು ತನ್ನ ನ್ನು ಸುಂಕ ಮುಂತಾದುವುಗಳಿಂದ ತೃಪ್ತಿಪಡಿಸುತ್ತಿರುವ ವಿವಿಧವಾದ ಪಣ್ಯ (ಸಂಭಾರಸಾಮಗ್ರಿಗಳನ್ನು ಕೊಟ್ಟು ತೆಗೆದುಕ್ಕೊಳ್ಳುವ ಸಂಸ್ಥೆಯ ವ್ಯಾಪಾರಿಗಳನ್ನೂ, ಅಂಗಡಿಕಾ ರರನ್ನೂ, ಮತ್ತು ಪುರಜನರನ್ನೂ, ಸಹ ಪರಿಪಾಲಿಸದೇ ಇರ್ದಲ್ಲಿ ತನ್ನ ಕೋಶ (ಖಜಾನೆಯ) ಸಂಪತ್ತಿನವಿಷಯದಲ್ಲಿ ಕಷ್ಟ ಪ್ರಾಪ್ತಿಯಾಗುವುದು. (೧೦೬) ಹೀಗೆಯೇ ರಾಜನಾದವನು, ಯುದ್ಧರಂಗದಲ್ಲಿ ಲೋಪವನ್ನು ಯಥಾ ತು ಸಂಪೂಣ ಗುಣೋ ಮಹೀರುಹಃ ಫಲೋದಯಂ ಪಾಕವಶಾತ್ಮ ) ಯಚ್ಛತಿ | ತಥೈವ ದೇಶಃ ಕ್ಷಿತಿಪಾಭಿರಕ್ಷಿತೋ ಯುನಕ್ತಿ ಧರ್ಮಾರ್ಥಸುಪೈರ್ನರಾಧಿಪಮ |೯೮೩ ಕೃಷಿಪಧಾನಾನ್ಸಿಶುಪಾಲನೋದ್ಯತಾನ್ಮಹೀರುಹಾನ್ನು ಷ್ಟಫಲಾನ್ವಿ ತಾಸಿವ | ಆಪಾಲಯನಾ ನಪದಾನ್ಸಲಿಪ್ರದಾನ್ನ ಪೋ ಹಿ ಸರ್ವೌಷಧಿಭಿರ್ವಿರುಧ್ಯತೆ ೧೦೪; ವಿಚಿತ್ರ ಪಣ್ಯ ಕ್ರಯವಿಕ್ರಯಾಶ್ರಯಂ ವಣಿಕ್ಸನಂ ಪೌರಜನಂ ತಥಾ ನೃಪಃ : ನ ಪಾತಿ ಯಃ ಶುಲ್ಕ ಪಠೋಪಕಾರಿಣಂ ವಿರೋಧಮಾಯಾತಿ ಸ ಕೊಶಸಂಪದಾ ||೧೦೫|| ಅದೃಷ್ಟದೋಷಂ ಯುಧಿ ದೃಷ್ಟವಿಕ್ರಮಂ ತಥಾ ಬಲಂ ಯಃ ಪ್ರಥಿತಾಸ್ತ್ರ ಕೌಶಲಮ್ | ವಿಮನಯೇದ್ದೂ ಸತಿರಧ್ಯುಪೇಕ್ಷಯಾ ಧುವಂ ವಿರುದ್ಧ ಸ ರಹೇ ಜಯಶ್ರಿಯಾ |೧೦೬|