ಪುಟ:ಧರ್ಮಸಾಮ್ರಾಜ್ಯಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ 5 11ಸೋಮದೇವಭಟ್ಟ », ನು ತನ್ನಿಂದ ಸಂಸ್ಕೃತಭಾಷೆಯಲ್ಲಿ ವಿರಚಿತವಾದ 66 ಕಫಾಸ ರಿತ್ಸಾಗರ ,, ಎಂಬ ಗ್ರಂಥದಲ್ಲಿ ಇದೆ: ಕಥೆಯನ್ನು ೩ ಸಾರಿ ಒಂದೊಂದು ಕಡೆ ಒಂ ದೊಂದು ವಿಧವಾಗಿ ಹೇಳಿರುವನು ಇಷ್ಟೇ ಅಲ್ಲದೆ, ಭೂತಭಾಷೆಯ ವೃಹತ್ಕಥಾಧಾ ರದಮೇಲೆ ಸಂಸ್ಕೃತಭಾಷೆಯಲ್ಲಿ ವಿರಚಿತವಾಗಿರುವ 66 ಬೇತಾಲಘಂಚವಿಂಶತಿ ,, ಎಂಬ ಗ್ರಂಥದ ೧೭ ನೆಯ ಕಥೆಯಲ್ಲಿಯೂ ಹೇಳಲ್ಪಟ್ಟಿದೆ, ಮತ್ತು ಕಾಶ್ಮೀರವಾಸಿಯಾಗಿಯ ಮಹಾಯಾನಿ ಬೌದ್ದರಲ್ಲಿ ಅಗ್ರಗಣ್ಯನಾಗಿಯೂ 14 ನ್ಯಕ್ಕ » ನೆಂಬ ಮಂತ್ರಿಯ ಕುಲದಲ್ಲಿ ಉದ್ಭವಿಸಿದವನಾಗಿಯೂ, ಪ್ರಾಯೇಣ ಕ್ರಿಸ್ತಪೂರ್ವ ೧ನೆಯ ಶತಮಾನದಲ್ಲಿ ಕಾಶ್ಮೀ ರನಗರವಾಸಿಯಾಗಿಯ ಇರ್ದ ಪ್ರಕಾಶೇಂದ್ರ ಪುತ್ರನಾದ ೧ನೆಯ 66ಕ್ಷೇಮೇನ್ಲೈ! ನೆಂಬ ಕವೀಂದ್ರನು, ತಾನು ಸಂಸ್ಕೃತಭಾಷೆಯಲ್ಲಿ ರಚಿಸಿರುವ ಬೋಧಿಸತ್ತಾವದಾನ ಕಲ್ಪಲತಾ,, ಎಂಬ ದಿವ್ಯಪ್ರಬಂಧದ ೬೯ನೆಯ ಪಲ್ಲ ವದಲ್ಲಿ ಸಂಕ್ಷೇಪವಾಗಿ ಇದೆ ಕಥಾಂ ಶವನ್ನು ಹೇಳಿರುವನು. ಆದರೆ ಬೌದ್ದ ಕವಿಗಳೆಲ್ಲರೂ ಈ ಕಥೆಯು ಮೊದಲು ಬುದ್ಧನಿಂದ ಯಶೋಧ ರೆಗೆ ಉಪದೇಶಮಾಡಲ್ಪಟ್ಟುದೆಂದೂ, ಬ್ರಾಹ್ಮಣಕವಿಗಳು ಈಶ್ವರಸಿಂದ ಪಾರ್ವತಿಗೆ ಬೋ ಧಿಸಲ್ಪಟ್ಟುದೆಂದೂ ಅಭಿಪ್ರಾಯಪಟ್ಟಿರುವರು. ಈ ಕಥೆಯನ್ನು ಪ್ರತಿಪಾದಿಸುವ ಗ್ರಂಥಗ ಳನ್ನೆಲ್ಲ ಚೆನ್ನಾಗಿ ವಿಮರ್ಶಮಾಡಿ ನೋಡಿದ್ದರಲ್ಲಿ, ಇದು ಆದಿಯಲ್ಲಿ ವೇದದ ಐತಿಹ್ಯದ ಆಧಾರದಮೇಲೆ ಬೌದ್ದರಿಂದ ಜನ್ಮಾವದಾನದ ಕಥಾರೂಪವಾಗಿ ಮೊದಲು ರಚಿಸಲ್ಪಟ್ಟು, ಅನಂತರ ಬ್ರಾಹ್ಮಣಕವಿಗಳಿಂದ ಸಂಗ್ರಹಿಸಲ್ಪಟ್ಟುದೆಂದು ವ್ಯಕ್ತವಾಗುವುದು ಹೇಗೆಂ ದರೆ-ಈ ಕಥೆಯನ್ನು ಸಂಗ್ರಹಿಸಿ ಬರೆದಿರುವ ಬ್ರಾಹ್ಮಣಕವಿಗಳೆಲ್ಲರೂ ಕಾಲಕ್ರ ಮದಲ್ಲಿ ಬೌದ್ದ ಕವಿಗಳಿಗಿಂತಲೂ ಈಚಿನವರು, ಇದಕ್ಕನುಸಾರವಾಗಿ ಬ್ರಾಹ್ಮಣಕವಿಗ ೪ಾದ ೨ ನೆಯ ಕ್ಷೇಮೇಂದ್ರನೂ ಸೋಮದೇವಭಟ್ಟನೂ ತಾವು ವಿರಚಿಸಿರುವ ಗ್ರಂಥಗಳ ಲ್ಲಿರುವ ಕಥೆಗಳೆಲ್ಲವೂ ವಿಶ್ವ ಶಾಸನಶಾಲಿನಿಯಲ್ಲಿಯ ಹೇಳಲ್ಪಟ್ಟಿವೆ ಎಂದು ತಾವೇ ತಂತಮ್ಮ ಗ್ರಂಥಗಳಲ್ಲಿ ಬರೆದುಕೊಂಡಿರುವರು ಆಶ್ಲೋಕವನ್ನು ವಾಚಕರ ವಿಮರ್ಶೆ ಗಾಗಿ ಇಲ್ಲಿ ತಿಳುಹುವೆನು;-. ಶ್ಲೋ| ಏವಂ ಕಿಲ ಪುರಾಣೇಷು ಸರ್ವಾಗವವಿಧಾಯಿಷು | ವಿಶ್ವ ಶಾಸನಶಾಲಿನ್ಯಾಂ ಪ್ರತ್‌ ಚ ಶೂಯತೇ ಕಥಾ ೪|| [೪. ತಾ. ಈಪ್ರಕಾರವಾಗಿ ಈಕಥೆಯು ಸಮಸ್ತ ಸಿದ್ಧಾಂತಾಗುಗಳ ತತ್ವವನ್ನು