ಪುಟ:ಧರ್ಮಸಾಮ್ರಾಜ್ಯಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಉಪೋದ್ಘಾತ ಜವರಾಗಿ ಎ, ಪ್ರಜೆಗಳಾಚರಿಸಬೇಕಾದ ನಿಯಮಶೀಲಗಳನ್ನೂ ದೈವಧರ್ಮವನ್ನೂ ಆಚಾರವಿಧಿಗಳನ್ನೂ ತಾವೇ ಮೊದಲು ಆಚರಿಸಿ ತೋರುವವರಾಗಿಯೂ, ಪ್ರಜೆಗಳಲ್ಲ ರೂ ಸುಖಸಂತೋಷಗಳಿಂದ ಅಭಿನಂದಿಸುವುದನ್ನೇ ತಮ್ಮ ಅಭಿನಂದನವೆಂಬಂಶವನ್ನು ಆರಿ ತವರಾಗಿಯೂ, ಆಗಬೇಕಂದೂ; (೨) ಮತ್ತು ಪ್ರಜೆಗಳು-ತಮ್ಮನ್ನು ಕಾಪಾಡುವ ರಾಜರನ್ನು ತಮ್ಮ ಪಿತೃ ಸಮಾ ನರೆಂದೂ, ತಮ್ಮ ಪ್ರತ್ಯಕ್ಷದೇವತೆಗಳೆಂದೂ, ತಮ್ಮ ಸುಖಸಮೃದ್ಧಿಗಳಿಗೆ ಆದಿಕಾರಣ ರಂದೂ ಭಾವಿಸಿ, ನಿರಂತರವೂ ಕೃತಜ್ಞರಾಗಿರುವುದಲ್ಲದೆ, ರಾಜಶಾಸನಗಳನ್ನು ಭಗವದಾ ಟ್ವಿಗಳಿಗೆ ಸಮಾನವೆಂದು ಶಿರದೊಳಾಂತು, ರಾಜಕಾರ್ಯಗಳಿಗೆ ತಂತಮುಗೆ ವಿಹಿತವಾದ ವೃತ್ರಿವರ್ತನೆಗಳಮೂಲಕ ಸಹಾಯಕರಾಗಿ, ರಾಜ್ಯ ಕುಟುಂಬದ ತಂತ್ರವನ್ನು ಸುಖವಾಗಿ ನಡೆಸಿಕೊಂಡು, ತಾವುಗಳೂ ಸದಾಚಾರ ಸದ್ಗುಣಗಳೆಂಬ ಭೂಷಣಗಳಿಂದ ಭೂಷಿತರಾಗಿ ರಾಷ್ಟ್ರಕ್ಕೂ ರಾಜರಿಗೂ ಕೀರ್ತಿಪ್ರಮೋದಗಳನ್ನುಂಟುಮಾಡಬೇಕೆಂದೂ : () ಮತ್ತಾಸ್ತ್ರೀಯರು-ದುಷ್ಟರ ದುರ್ಬೋಧನೆಗಳಿಗಧೀನರಾಗಿ, ದುಷ್ಕಾಮ ದಲ್ಲಿ ಪ್ರವರ್ತಿಸಿ, ತಮ್ಮ ಪಾತಿವ್ರತ್ಯವನ್ನು ಹಾಳುಮಾಡಿಕೊಂಡು, ಅನಂತರ ತಾವೂ ಅಪಾರವಾದ ದುಃಖಕ್ಕೂ ಜನರ ಗರ್ಹಣೆಗೂ ಆಸ್ಪದರಾಗಿ, ತಮ್ಮ ಪತಿಗಳಿಗೂ ಮತ್ತು ಬಂಧುಜನರಿಗೂ ಅಪಕೀರ್ತಿಯನ್ನೂ ದುಃಖವನ್ನೂ ಉಂಟುಮಾಡುವಂತಹ ನೀಚ ಕಾರ್ಯಗಳಿಗೆ ಮನಮಾಡದೆ, ತಂತಮ್ಮ ಪತಿಗಳನ್ನೇ ಪರದೈವವೆಂದೂ, ಇಹಪರಸುಖ ಗಳಿಗೂ ಕೀರ್ತ್ಯಾನಂದಗಳಿಗೂ ಮೂಲಕಾರಣರೆಂದೂ ಭಾವಿಸಿ-ಪತಿಧರ್ಮಕ್ಕೆ ಸರ್ವಪ್ರ ಕಾರದಿಂದಲೂ ಸಾಚವ್ಯವನ್ನುಂಟುಮಾಡಿ, ತಾರಾ ಇಹದಲ್ಲಿ ಕೀರ್ತಿಯನ್ನೂ ನಿರ್ದು ಷ್ಟವಾದ ನಿಜಸುಖವನ್ನೂ ಪಡೆದು, ಅದರಿಂದ ತಮ್ಮ ಕುಲಕ್ಕ ದೇಶಕ್ಕೂ ಧರ್ಮಕ್ಕೂ ಸಹ ಚಿರಮದ ಕೀರ್ತಿಯನ್ನುಂಟುಮಾಡುವುದಲ್ಲದೆ-ಮುಂದಣ ಲೋಕಗಳಲ್ಲಿಯ ಪತಿಪರಿಚರ್ಯೆಯಿಂದುಂಟಾಗುವ ನಿತ್ಯಸುಖವನ್ನೂ ಕೂಡ ಹೊಂದತಕ್ಕ ಸಾದ್ವಿಶ್ವನ ನಾರ್ಜಿಸಬೇಕಂದ್ಯ; (೪) ಮತ್ತಾ ಮನ್ತಿ ಮುಂತಾದ ರಾಜನೃತ್ಯರು-ಸ್ವಭೋಗಸ್ವಕ್ಷಮಗಳಲ್ಲಿಯೇ ಮಗ್ನರಾಗದೆ, ರಿಕ್ಕಾನಾಥಪ್ಪ ಜಿಗಳ ದುಃಖವನ್ನು ತೃಣೀಕರಿಸದೆ, ಸ್ವಲಾಭಗಳಿಗಾಗಿ ರಾಜ ರನ್ನು ದುರ್ಮಾರ್ಗಕ್ಕಳೆಯದ, ರಾಜರಿಗೂ ಪ್ರಜೆಗಳಿಗೂ ಕಷ್ಟನೆ ಸಂಭವಿಸಿದಿಂಗ ಆತ್ಮಸ್ನೇಹನಗ್ನರಾಗಿ ಜಾರಿಹೋಗದೆ ಇರುವವರಾಗಿಯೂ- ಮಾ ರಾಷ್ಟ್ರದ ಪ್ರಜೆಗಳನ್ನು ತನ್ನ ಸಹೋದರರಂತೆ ಭಾವಿಸಿ, ಅವರಿಗೆ ದಾರಿದ್ರೆ : ರೋಗ ಹಿಂಸೆವುಂ