ಪುಟ:ಧರ್ಮಸಾಮ್ರಾಜ್ಯಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಉಪೋದ್ಘಾತ ನಿವಾರಣವಾಗಿ, ಎಲ್ಲೆಲ್ಲಿಯೂ ಪರಸ್ಪರ ಮೈತ್ರಿಯ ಸಾಹಾಯ್ಯವೂ ಶಾಂತಿಯ ನೆಲೆಗೊಂಡು, ಎಮ್ಮಿ ಭೂಲೋಕವೆಃ ಪ್ರತ್ಯಕ್ಷಸ್ವರ್ಗವೆನಿಸುವುದು, ಅಗ್ಗೆ ನಾನಿಲ್ಲಿ ಜನ್ಮವನ್ನು ಪರಿಗ್ರಹಿಸಿದುದೂ ಮತ್ತು ನಾನು ಪಟ್ಟ ಅನೇಕ ಶ್ರಮಗಳೂ ಸಾರ್ಥಕ ಮಗುವನ. ಧರ್ಮಜ್ಞರೇ! ನಾನೀ ಗ್ರಂಥರ್ವ ವಿರಚಿಸುವ ಕಾರ್ಯದಲ್ಲಿ ಎನಗೆ ಸಾಚವ್ಯ ವನ್ನು ಮಾಡಿದ ಮಹನೀಯರೆಲ್ಲರಿಗೂ ವಂದನೆಗಳನ್ನರ್ಪಿಸುವುದು ಎನ್ನ ಮುಖ್ಯ ಕರ್ತ ವ್ಯವಾಗಿರುವುದರಿಂದ-ಈ ಗ್ರಂಥವನ್ನು ಪಾಠಶಾಲೆಗಳ ಬಾಲಕ ಬಾಲಿಕಯರಿಗೂ ಇಶ ರರಿಗೂ ಸುಖಬೋಧೆಯಾಗುವ ರೀತಿಯಲ್ಲಿ ರಚಿಸುವಂತೆ ಉಪಯುಕ್ತವಾದ ಕ್ರಮಗ ಳನ್ನು ಸೂಚಿಸಿದ ವಿದ್ಯಾಭಿಮಾನಿಗಳಾದ, ಎಮ್ಮ ಧರ್ಮಸಂಸ್ಥಾನದ ವಿದ್ಯಾಶಾಖೆಯ c ಇನ್‌ಸ್ಪೆಕ್ಟರ್ ಜನರಲ್ ಶ್ರೀಮಾನ್ ಎಂ ಶಾಮರಾವ್‌, ಎಂ, ಎ, ” (Mi, M. Shama Rao, M. A.. Inspector General of Education, Mysore Government) ಯವರಿಗೂ ಎಮ್ಮ ಸಂಸ್ಥಾನದ ವಿಶ್ರಾಂತಪ್ರಥಮಕೌನ್ಸಿಲರ್ ಆದ, ೮ ರಾಜಸಭಾಭೂಷಣ-ದಿವಾನ್ ಬಹದ್ದೂರ್ ಶ್ರೀಮಾನ್‌ಪುಟ್ಟಣ್ಣ ಶ್ರೇಷ್ಟಿ(Rajasabhabhushana DevanBahadur K.P.Puttanna Chetty, Retired First Councillor, Mysore State)ರವರಿಗೂ, ಮತ್ತು ಈಗ್ರಂಥಕ್ಕಪ್ರೌಢತರವಾದ ಅವತಾ ರಿಕೆಯನ್ನು ಬರೆದ ಎಮ್ಮ ಸಂಸ್ಥಾನದ ಚೀಫ್ ಇಂಜನಿಯರಾದ ಶ್ರೀಮಾನ್ ಕರ್ಪೂರ್ ಶ್ರೀನಿವಾಸರಾವ್ ಬಿ.ಎಸ್ ಸಿ, ಎಲ್. ಸಿ. ಇ. (Mr, Karpur Sreenivasa IRao, B.Sc., L.C.E., Chief Engineer, Mysore State) ರವರಿಗೂ, ಎನ್ನ ಮನಃಪೂರ್ವಕವಾದ ವಂದನಗಳನ್ನರ್ಪಿಸು ವೆನಲ್ಲದ-ಈ ಗ್ರಂಥರಚನೆಯ ವಿಷಯದಲ್ಲಿ ಉಪಯುಕ್ತವಾದ ಅಭಿಪ್ರಾಯಗಳನ್ನು ಕಟ್ಟು ಇದು ಚಿರಸ್ಥಾಯಿಯಾಗಿ ನಿಲ್ಲಲು ಸಾಹಾಯ್ಯನಂ ಮಾಡಿದ ಎನ್ನ ಮಿತ್ರ ಮರಾದ ವಿದ್ವಾನ್ ಬಾಲಸರಸ್ವತಿ (Sree- Balasarasvati, Sanskrit Scholar and Poet) ಯವರಿಗೂ ಮ್ಯ ಗ್ರಂಥದೋಳಗಣ ಲೇಖನ ಸ್ಟಾಲಿತ್ಯಗಳನ್ನು ತಿದ್ದಿದುದಲ್ಲದೆ, ಮುದ್ರಿತಪತ್ರಗಳ ದೋಷಗಳನ್ನು ಶೋಧಿಸುವುದ ಕ್ಕಾಗಿ ತಮ್ಮ ಅಮೂಲ್ಯವಾದ ಕಾಲವನ್ನು ವಿರೋಧಿಸಿದ ಎಮ್ಮ ಮೈಸೂರ್ ಶ್ರೀಮು ನ್ಯಹಾಜರವರ ಕಾಲೇಜಿನ ರ್ಕಟಸ್ತಕಮಹಂದಿತರಾದ ವೇಗಿ -೩ ಆರ್, ಕರಿಬಸವ