ಪುಟ:ಧರ್ಮಸಾಮ್ರಾಜ್ಯಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈರೋಡ್ಕರಿ [3:-(೫) “ ಈ ಲೋಕದಲ್ಲಿ ಆವರಾಜರು ಧರ್ಮಪರಾಯಣರಾಗಿ ವರೋ, ಆವಶ್ರಜೆಗಳು ರಾಜಭಕ್ತಿಯಿಂದೊಡಗೂಡಿ ಶೋಭಿಸುವರೋ, ಆವ ಪುತ್ರರು (ತಂತಮ್ಮ ತಂದೆತಾಯ ಗಳಾಜ್ಞೆಯಂತೆ ನಡೆಯುಳ್ಳವರಾಗಿಯೂ ವಿದ್ಯಾವಂತರಾಗಿಯ ಇರುವರೋ, ಆವಸ್ತ್ರೀಯರು ಪತಿವ್ರತೆಯರಾಗಿರುವರೋ, ಆವಚಾತುರ್ವಣ್ಯ್ರದ 2 ನರು ತಂತಮ್ಮ ಧರ್ಮಕರ್ಮಗಳಲ್ಲಿ ನಿರತರಾಗಿರುವರೋ, ಅಂಥವರುಗಳೆಲ್ಲರ ಸನ್ನಿ ಧಿಯಲ್ಲಿಯG ಧರ್ಮಸಾಮ್ರಾಜ್ಯ » ವೆಂಬೀ ಗ್ರ೦ಥವ (ಕ್ರಂಥಕರ್ತನಿಂದ) ಆದರ ಪುರಸ್ಸರವಾಗಿ ಅರ್ಪಿಸಲಟ್ಟಿದೆ. "] | ಬೆಂಗಳೂರು | ವಿ : ಬೆಂಗಳೂರು ೧೭ ನೆಯ ಸೆಪ್ಟಂಬರ್ ೧೯೧೩.ಬಿದರೇ ಅಶ್ವತ್ಥನಾರಾಯಣ.