ಪುಟ:ಧರ್ಮಸಾಮ್ರಾಜ್ಯಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 VII, ಜೂಜಕನೆಂಬ ಚೋರನು, ತಾನು ಮಾಡಿದ ಕಳ್ಳತನಕ್ಕೆ ಕಾರಣವನ್ನು ರಾಜ ನಲ್ಲಿ ವಿಜ್ಞಾಪಿಸುವಿಕೆ, jujaka, the brahmin thief, explains the cause of his theft. ೧೦೩ VIII, ರಾಜನು ತನ್ನನ್ನು ವರಿಸೆಂದು ಪ್ರಾರ್ಥಿಸಿದ ಉನ್ಮಾದಯನ್ತಿಯನ್ನು ಧಿಕ್ಕರಿ ಸುವಿಕ.The king Devasena refuses Unmada yanti who requests him to take her as his wife, .... ••• ..... ••••••• ೧೨೧ IX, ಉನ್ಮಾದಯನ್ತೀ ರಾಜ ಸೇನಾಪತಿಗಳು ಸ್ವಧರ್ಮರಕ್ಷೆಗಾಗಿ ಪ್ರಾಣತ್ಯಾಗಮಾಡು ವಿಕೆ, Unmadayanti, the King and the Commander-in-Chief sacrifice their own beloved lives in order to be true to their words and duty. ೧೨೯ X, ಬ್ರಹ್ಮದೇವನು ದೇವಲೋಕದ ಸಭೆಯಲ್ಲಿ ನ್ಯಾಯಾಧೀಶತ್ವವನ್ನು ವಹಿಸಿ, ಉನ್ಮಾದಯನ್ತಿಯ ಮೊದಲಾದವರ ಪಾಪಪುಣ್ಯಗಳ ವಿಷಯದಲ್ಲಿ ಶುಕ್ರನೂ ಬೃಹಸ್ಪತಿಯೂ ಮಾಡಿದ ವಾದಪ್ರತಿವಾದಗಳ ವಿಷಯದಲ್ಲಿ ಸಿದ್ದಾಂತವನ್ನು ಹೇಳುವಿಕೆ, The god Brahma, the special judge, trys in heavenly court, the King and others, who were charged by Sukra and defended by Brihaspati. nun ರಾಜದ್ರೋಹ ದುಷ್ಕಾಮ ಚೌಲ್ಯ ಪ್ರ ಜಾಹಿಂಸ ಮದ್ಯಪಾನ ಪ್ರಾಣಿವಧೆ ಮುಂ ತಾದ ದುಷ್ಕರ್ಮಗಳನ್ನೆಸಗಿದ ಮಾನವರನ್ನು ಯಮದೂತರು ನರಕದಲ್ಲಿ ಹಿಂಸಿಸುವಿಕೆ, The servants of the god of Death (Yama,) punish bad men for their ofences of treason, unlawful lust, theft, uppression of subjects, drunkenness, ani mal slaughter and the like. ೧೫೩ XII, ದೇವಲೋಕದಲ್ಲಿ ದೇವಸೇನೋನ್ಮಾದಯನ್ತಿಯರಿಗೆ ವಿವಾಹವೂ ಪಟ್ಟಾಭಿಷೇಕ ವೂ ನಡೆಯುವಿಕೆ, The installation and marriage of the king Devasena with Unmadayanti in heaven. XI. ೧೬೨