ಪುಟ:ಧರ್ಮಸಾಮ್ರಾಜ್ಯಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಮ್ರಾಜ್ಯ [ಸಂಧಿ V\/1/Vy1/1yvvvvvvvvvvvv, vvvvvN ಪ್ರರಿರ! ಎ ರಾಜ್ಯ ರಕ್ಷಣಕ್ರಮವು ನಿಮಗೆ ಸಂಮತವಾಗಿಯೂ ಪ್ರಜೆ ಗಳಿಂದ ಗೌರವಿಸಲ್ಪಡುವುದಕ್ಕೆ ಅರ್ಹವಾಗಿಯೂ ಇರುವುದೇ? ” ಇದನ್ನು ಕೇಳಿದ ಸುಮತಿಯು ತನ್ನಾ ಸನದಿಂದೆದ್ದು ಕೈಮುಗಿದು ಇಂತೆಂದನು:- [೫, ತಾ|| ಮಹಾರಾಜನೆ ! ನೀನು ಮಾಡುವ ಕಾರ್ಯಗಳೆ ಲ್ಲವೂ ಪ್ರಜಾಹಿತ್ಸಕಪರಾಯಣಗಳಾಗಿರುವುವು ; ಹೀಗಿರುವಲ್ಲಿ ಅವುಗ ಳನ್ನು ನಾವುಗಳು ಅನುಮೋದಿಸದೆ ನಿರಾಕರಿಸುವುದೆಂದರೇನು? ನಿನ್ನ ನಡ ತೆಗಳು ಆ ಬ್ರಹ್ಮದೇವನಿಂದಲೂ ಕೂಡ ಅನುಮತಿಸಲ್ಪಡತಕ್ಕವಾಗಿಯೇ ಇರುವುವು, ಅದಲ್ಲದೆ ನೀನು ಸತ್ಪುರುಷರಿಗೂ ಕೂಡ ಮೇಲ್ಪಂಕ್ತಿಯಾಗಿ ರುವುದರಿಂದ ಎಮಗೂ ಪ್ರಮಾಣನೇ ಅಹುದು, ] | .. ಇವನಂತೆಯೇ ರಾಜ್ಯವರ್ಧನನು ಕೈಮುಗಿದಿಂತೆಂದನು: [೬, ತಾ|| ದೇವ ! ನೀನುರಾಜ್ಯ ಪರಿಪಾಲನೆಯೆಂಬ ಈ ಅಗಾಧ ಚಿಂತಾಭಾರವನ್ನು ನಿನ್ನ ಪ್ರಜೆಗಳ ಹಿತಾರ್ಥವಾಗಿ ವಹಿಸಿರುವೆಯೇ ಹೊರತು ನಿನ್ನ ಸುಖವನ್ನು ಹೊಂದುವುದಕ್ಕೆಂದಿಗೂ ಅಲ್ಲವು ; ಮತ್ತು ನೀನುಮಾಡುವ ಸಮಸ್ತರಾಜಕೀಯಾಲೋಚನೆಗಳೂ ಪ್ರಜೆಗಳಿಗೆ ಹಿತವ ನ್ನುಂಟುಮಾಡುವ ಕಾರ್ಯಗಳಲ್ಲಿಯೇ ಗಮನವುಳ್ಳವುಗಳಾಗಿರುವುದರಿಂದ ರಾಜರೂಪವನ್ನು ಧರಿಸಿರುವ ಧರ್ಮವೇ ನೀನಾಗಿರುವೆ ]. ಬಳಿಕ ಅಭಿಪಾರಗನು ಅವರಂತೆಯೇ ಕೈಮುಗಿದುಕೊಂಡಿಂತೆಂ ದನು:_ ಜೀಯ, ಸಿಂಹದಿಂದ ರಕ್ಷಿಸಲ್ಪಟ್ಟ ಗಿರಿಗುಹೆಯು ಇತರ ಶ್ಲೋ!! ಸರ್ವಾಃ ಕ್ರಿಯಾಸ್ತವ ಹಿತಪ್ರ ವಣಾಃ ಪ್ರಜಾನಾಂ ತಾವಮಾನನವಿರೇರ್ನರದೇವ ಕೋ ೭ರ್ಥಃ | ಬ್ರಹ್ಮಾsಪಿ ತೇ ಚರಿತಮಭ್ಯನುಮಂತುಮರ್ಹ ಸಾಧುಪ್ರಮಾಣ ಪರಮತ್ರ ಭವಾನೂ ಮಾಣಮ್ ||೫|| ಶೆ|| ಸುಖೇಪ್ರಸಕ್ತ ಬಿಭರ್ಷಿ ದೇವ ರಾಜ್ಯಶ್ರಮಂ ಲೋಕಹಿತಾರ್ಥಮೇವ || ಪ್ರಜಾಹಿತೇಷಾಹಿತಸರ್ವಭಾವಮೇವ ಧರ್ಮೋ ಮನುಜೇಶರೂಪಃ ||೬||