ಪುಟ:ಧರ್ಮಸಾಮ್ರಾಜ್ಯಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಧರ್ಮಸಾಮ್ರಾಜ್ಯ [ಸಂಧಿ \n\r\r\h/\ ts/r ft' ಗೆ 211 hn Ryh \nh/shnhh \" 1 PIPshhhhhy t1 1 1 1 1 #• '\'\ # \r\\n\n\r\nhhh nAp [೮, ತಾ:- ದೇವ, ನಿನಗಾವುದು ಪ್ರಿಯವಾದುದೋ ಅದು ಎಮಗೂ ಪ್ರಿಯವಾದುದೇ ಅಹುದು; ಏಕೆಂದರೆ, ಎಮಗಾವುದು ಪ್ರಿಯ ವಾದುದೋ ಅದಲ್ಲದೆ ಮತ್ತಾವುದೂ ನಿನಗೆ ಪ್ರಿಯವಾಗಿರುವುದು.] ರಾಜಭಕ್ತಿವಿಶಿಷ್ಟವಾದ ಈ ಪ್ರಜಾಪ್ರಮುಖರ ತೃಪ್ತಿ ವಚನಗ ಳನ್ನು ಕೇಳಿದ ಮಹಾರಾಜನು, ಸಂತುಷ್ಟನಾಗಿ ಇಂತೆಂದನು:- “ನಿಮ್ಮ ಸ್ವಾಮಿಭಕ್ತಿಗೂ ನಿಶ್ಚಲವಾದ ನಂಬುಗೆಗೂ ಸಂತುಷ್ಟನಾದೆನು. ಆದರೂ ಮಕ್ಕಳ ಇಚ್ಛೆಗಳನ್ನು ತಿಳಿಯುವುದು ಎಂತು ತಂದೆಯ ಕರ್ತ ವ್ಯವೊ ಅದರಂತೆಯೇ, ಪ್ರಜಾಭಿಮತವನ್ನು ತಿಳಿದು, ಅದರಂತೆ ಅವರುಗ ಳಿಗೆ ಅನುಕೂಲಗಳನ್ನು ಒದಗಿಸಿ ಕೊಟ್ಟು, ಸಂತೋಷಗೊಳಿಸುವುದಕ್ಕಿಂ ತಲೂ ಬೇರೆಯಾದ ಕಾರ್ಯವು ರಾಜನಾದ ಎನಗೆ ಆವುದೂ ಇಲ್ಲ ವು. .ಎಂದ ಬಳಿಕ, ಸಂಧ್ಯಾಕಾಲದ ಮಂಗಳವಾದ್ಯಗಳು ಮೊಳಗಲುಪಕ್ರ ಮಿಸಿದುದನ್ನು ಕೇಳಿ, ಸಭಿಕರನ್ನು ಕುರಿತಿಂತೆಂದನು:- ಒಳ್ಳೆಯದು, ದೇವವಂದನಾದಿ ಸಂಧ್ಯಾಕರ್ಮಗಳನ್ನು ಆಚರಿಸಲು ಕಾಲವು ಸತಾಪಿಸಿ: ರುವುದರಿಂದ ನೀವುಗಳೆಲ್ಲರೂ ನಿಂನಿಮ್ಮ ಗೃಹಗಳಿಗೆ ತೆರಳಬಹುದು.” ಎಂದುಹೇಳಲು, ಸರ್ವರೂ ಹೊರಟುಹೋದ ತರುವಾಯ ಈ ರೀತಿ ಆತ್ಮ ಗತವಾಗಿ ಮಾತನಾಡಿಕೊಂಡನು:« ಆ8 ! ಎನ್ನ ರಾಜ್ಯ ರಕ್ಷಣೆಯ ಕ್ರಮವು ಎನ್ನ ಅಧಿಕಾರಿಗಳಿಗೂ ಪ್ರಜಾಪ್ರಮುಖರಿಗೂ ಸಂವತವಾಗಿ ರುವಂತೆ ತೋರುವುದು, ಅದಲ್ಲದೆ ಅವರೆಲ್ಲರೂ ರಾಜಭಕ್ತಿನಿರತರಾ .ಗಿಯ ಸುಖಿಗಳಾಗಿಯೂ ಇರುವುದರಿಂದ ಈ ರಾಜ್ಯಭಾರಚಿಂತೆಯು ಎನಗೆ ಸುಖರೂಪವಾಗಿಯೇ ಪರಿಣಮಿಸಿರುವುದು, ಇದುವರೆಗೆ ನಾನು ಪಟ್ಟ ಶ್ರಮವೆಲ್ಲವೂ ಸಾರ್ಥಕವಾಯಿತು. ಇನ್ನು ನಾನೂ ಧ್ಯಾನಾದಿ ದೇವಕರ್ಮಗಳನ್ನು ಆಚರಿಸಲು ಹೋಗುವೆನು. ಎಂದು ತನ್ನ ಅಂತಃ ಪುರಕ್ಕೆ ಹೊರಟುಹೋದನು. ana ಶ್ಲೋ|| ಪ್ರಿಯಂ ಯದೇವ ದೇವಸ್ಯ ತದಸ್ಮಾಕಮಪಿ ಪ್ರಿಯವಮ್ || ಅಸ್ಮಯಹಿತಾದನ್ಯದ್ದಶ್ಯತೇ ನ ಹಿ ತೇ ಪ್ರಿಯಮ್ ||೮||