ಪುಟ:ಧರ್ಮಸಾಮ್ರಾಜ್ಯಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಂಮ್ರಾಜ್ಯಮ್ [ಸಂಧಿ vvvvvvvvvvv VVVVV! v\\\\ ೪ \ \t & Y V + # V V\r 1 ವಿವಿಕ್ಕಗಂಭೀರಭಯಾನಕೇಸು | ಸಹಾಯಹೀನಸ್ಯ ವನಾಂತರೇಮ ||೧೦|| - [ತಾ |-ಗದ್ಯ || ನೀನಾಯಕ್ಷರಾಕ್ಷಸರ ಅಥವಾ ಪಿಶಾಚರ ರೌದ್ರಸ್ವಭಾವಗಳನ್ನು ಹಿಂದಾವಾಗಲೂ ಕೇಳಿ ಅರಿಯೆಯಾ?” ಅದಲ್ಲದೆ, ಶ್ಲೋ|೯-೧೦|| ಪ್ರಾಯೇಣ ಮನುಷ್ಯರು ಜನಸಮುದಾಯದ ಮಧ್ಯದ ಆರ್ದರೂ, ವಿದ್ಯಾ ತಪಸ್ಸು ಸ್ವಯನ (ಮಂತ್ರಶಕ್ತಿಯಿಂದುಂಟಾದ ರಕ್ಷೆ)ಗಳನ್ನು ಪಡೆದವರಾಗಿರ್ದರೂ, ತಮ್ಮ ಶೌರ್ಯಬಲದಿಂದ ಹಿಂದೆ ಇನ್ನಾವ ಭೀತಿಯನ್ನೂ ಗಣಿಸದವರಾಗಿರ್ದರೂ, ಮನುಷ್ಯರ ಮೇದೋ ಮಾಂಸಾದಿಗಳನ್ನು ಭಕ್ಷಿಸುವ ರಾಕ್ಷಸರನ್ನು ಸಂಧಿಸಿದಾಗೈ, ಅಂಥವರೂ ಕಡ ಬಹುಪ್ರಯಾಸದಿಂದ ತಪ್ಪಿಸಿಕೊಂಡು ಹೋಗುವರು; ಹೀಗಿರುವಲ್ಲಿ ಗಿಡಪೊದರುಗಳಿಂದ ಭೀಕರವಾದ ಈ ಘೋರಾರಣ್ಯದಲ್ಲಿ ಸಹಾಯ ಶೂನ್ಯನಾಗಿರ್ದರೂ ನಿನಗೇಕೆ ಆ ರಾಕ್ಷಸರ ಭಯವೇ ಇಲ್ಲ ವು?] - ಇದನ್ನು ಕೇಳಿದ ಕುರುಬನು ಫಕಫಕನೆ ನಕ್ಕು ನಿರ್ಲಕ್ಷ್ಯದೊಡನೆ ಇಂತಂದನು:- ಶ್ಲೋ|| ಜನಃ ಸಯನೇನಾಯಂ ಮಹತಾ ಪರಿಪಾಲ್ಯತೇ | ಸೇವೇನೊ ಣಾವ್ಯಶಕ್ಟೋsಯಂಕಿಂಪುನಃಪಿಶಿತಾಶನೈಃ|| ತೇನ ಗೇಹ ನಿವಾರಣೆ ರಾತ್ರಾವಪಿ ಯಥಾ ದಿವಾ ; ಜನಾನ ಇವಚೆಕೊ೮ಏನಿರ್ಭಯೋವಿಚರಾಮ್ಯಹಮ್ | [೧೧-೧೨ ತಾ:- ಈ ದೇಶದ ಜನರು ಶ್ರೇಷ್ಠವಾದ ಸ್ವಸ್ತ ಯನದಿಂದ ಮಹತ್ತರವಾಗಿ ಪರಿಪಾಲಿಸಲ್ಪಡುತ್ತಿರುವುದರಿಂದ ಇವರ ಮೇಲೆ ದೇವೇಂದ್ರನ ಸತ್ವವೇ ನಡೆಯದೇ ಇರುವಲ್ಲಿ, ಎಲ್ಲಿಯೋ ತುಚ್ಛ ಮಾಂಸಭಕ್ಷಕರಿಂದೇನು ನಡೆದೀತು ? ಆದಕಾರಣ ಈ ಅರಣ್ಯದಲ್ಲಿರ್ದರೂ ಮನೆಯಲ್ಲಿರ್ದಂತಯ, ರಾತ್ರಿಯಾಗಿರ್ದ ಹಗಲಿನಂತೆಯ, ಏಕಾ ಕಿಯಾಗಿರ್ದರೂ ಜನಸಮುದಾಯದಲ್ಲಿರ್ದಂತಯ:೧, ನಿರ್ಭಯನಾಗಿ. ಸಂಚರಿಸುವೆನು.]