ಪುಟ:ಧರ್ಮಸಾಮ್ರಾಜ್ಯಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಅಂಗ ೧೬ 1 $4 14 V 14 YU \ 21, V1• V & V * 1 ಬಳಿಕ ಚಿತ್ರವನ್ನು ಹಿಂದಿಟ್ಟು ಗುಪ್ತನು ಕುತೂಹಲದಿಂದ ಕುರು ಬನನ್ನು ಕುರಿತಿಂತೆಂದನು:- ಗದ್ಯಮ್ | ತತ್ಥಯ ತಾವದ್ಧದ ಕೀದೃಶೋsಯಂ ಯು ಸ್ಮಾಕಂ ಸಸ್ಯಯನವಿಶೇಷಃ ? |* [ತಾ|-“ಎಲೈ ಮಂಗಳಶೀಲನೇ! ಅಂತಹ ಅತಿಶಯವಾದ ನಿಮ್ಮ ಸ್ವಯನವಾವುದೆಂಬುದನ್ನು ಹೇಳು? ] ಬಳಿಕ ಕುರುಬನು ಉತ್ಸಾಹದಿಂದಿಂತೆಂದನು: ಗದಮ್ | ಶೂಯತಾಂ ಯಾದೃಚೋ ಯಮಕ ಮತ್ಯದ್ಭುತಸಸ್ಯಯನವಿಶೇಷಃ || ಶ್ಲೋ|| ಕನಕಗಿರಿಶಿಲಾವಿಶಾಲವಕ್ಷಾಃ || ಶರದಮಲೇಂದುಮನೋಜ್ಞವಕ್ಕಛಃ || ಕನಕಪರಿಘುಪೀನಲಂಬಬಾಹು ರ್ವೃಪಳನಿಭೇಕ್ಷಣವಿಕ್ರಮೋ ನರೇಂದ್ರ ||೧೩| - [ತಾ||-ಗದ್ಯl “ಅತ್ಯದ್ಭುತವಾದ ಎಮ್ಮ ಸ್ವಯನವಿಶೇಷ ವಾವುದೆಂಬುದನ್ನು ಹೇಳುವೆನು ಕೇಳಿರಿ;।” ಶ್ಲೋ ||೧೩|| ಮೇರುಪರ್ವ ತದ ಹಾಸುಗಲ್ಲಿನಂತೆ ವಿಶಾಲವಾದ ವಕ್ಷಸ್ಥಲವುಳ್ಳವನಾಗಿಯೂ, ಶರ ತ್ಕಾಲದ ನಿಷ್ಕಲಂಕೇಂದುವಿನಂತೆ ಮನೋಹರವಾದ ವದನಮಂಡಲದಿಂದ ಅಭಿರಾಮನಾಗಿಯ, ಸ್ವರ್ಣಕುಂತಗಳಂತೆ ಸ್ಫೂಲದೀರ್ಘವಾದ ಬಾಹು ದ್ವಯವುಳ್ಳವನಾಗಿಯ ವೃಷಭನಂತೆ ವಿಶಾಲವಾದ ನೇತ್ರಗಳಿಂದಲೂ ಸತ್ವದಿಂದಲೂ ಕೂಡಿ ಪ್ರಕಾಶಿಸುವ ಎಮ್ಮ ಮಹಾರಾಜನೇ (ಆಸ್ವಸ್ತ ಯನವು.] ಗುಪ್ತನು ಪುನಃ ಈರೀತಿ ಪ್ರಶ್ನೆ ಮಾಡಿದನು:- ಗದ್ಯಮ್|| ಭದ ಮುಖ ! ಕಥಯ ಕಿಂ ಕೃತೋ ಯವ್