ಪುಟ:ಧರ್ಮಸಾಮ್ರಾಜ್ಯಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ J Jr\41 #

  • * t + +1+ 1, + !!

11 • • • • • \, 19 : \ • \ \, ಧರ್ಮಸಾಮ್ರಾಜ್ಯಮ್ [ಸಂಧಿ ಪ್ರಭಾವವನ್ನೂ ಸದ್ರಕಣಕ್ರಮವನ್ನೂ ಸೂಚಿಸುವುದು! ಈ ವಿಷಯಗಳ ನ್ನೆಲ್ಲ ದೀರ್ಘವಾಗಿ ಪರಿಭಾವಿಸಿ ನೋಡಿದರೆ, ಈ ಸರ್ವಸುಖಗಳಿಗೂ ಈ ರಾಜನ ಧರ್ಮಪ್ರಿಯತ್ವವೇ ಮೂಲಕಾರಣವಾಗಿರಬೇಕೆಂದು ಸಿದ್ದಾನ ವಾಗುವುದು ! ಅಂತೂ ಬೃಹಸ್ಪತಿಯು ಊಹಿಸಿದಂತಹ ಮಹಾರಾಜನು ಇವನೇ ಆಗಿರಬೇಕೆಂದು ತೋರುವುದು! " ಇದೆಲ್ಲವನ್ನೂ ಆಕರ್ಣಿಸಿದ ಚಿತ್ರನು ಆಶ್ಚರ್ಯಪಟ್ಟವನಾದರೂ ಒಂದುಕ್ಷಣ ಹಾಗೆಯೇ ಯೋಚಿಸುತಿರ್ದು ಬಳಿಕ ಇಂತೆಂದನು:- “ ನೀನು ಹೇಳಿದುದೆಲ್ಲವೂ ನಿಜವೇ ಅಹುದು ; ಆದರೂ ತಂತಮ್ಮ ರಾಜ ರನ್ನು ಇತರರಲ್ಲಿ ಸುತ್ತಿಸುವುದು ಪ್ರಜೆಗಳಾದವರಿಗೆ ಕರ್ತವ್ಯವೇ ಆಗಿರು ವುದು ! ಆದುದರಿಂದ ಇವನೊಬ್ಬನ ಮಾತೇ ನಮ್ಮ ಸಿದ್ದಾನಕ್ಕೆ ಸಾಕಾದ ಆಧಾರವಲ್ಲವು ; ಪ್ರತ್ಯಕ್ಷತಃ ನಾವೇ ಪರೀಕ್ಷಿಸಿ ನೋಡಿದ ಬಳಿಕ ನಿಜ ವನ್ನು ಹೇಳಬಹುದು, ಆದಕಾರಣ ನಾವೀಗ ಈಕುರುಬನ ಆತಿಥ್ಯವನ್ನು ಸ್ವೀಕರಿಸಿ ಬಳಿಕ ಇತರರನ್ನೂ ಪರೀಕ್ಷಿಸೋಣ ನಡೆ! ” ಎಂದು ಈರ್ವರೂ ಆಸ್ಟಲವನ್ನು ಬಿಟ್ಟು ಮುಂದಕ್ಕೆ ತೆರಳಿದರು. - --[16 t.. ಎರಡನೆಯ ಅಂಗ ಒಂದನೆಯ ಸಂಧಿ PEEPINGi OF MARA; THE CUPID. ಮಾರಪವೇಕ. ಇತ್ತಲಾಗಿ ಒಂದು ದಿನ ದೇವಸೇನಮಹಾರಾಜನೂ ಸುಮತಿಯೂ ರಾಜಮಂದಿರದಲ್ಲಿ ಕುಳಿತು ಪರಸ್ಪರ ಮಾತನಾಡುತಿರ್ದ ಸಮಯದಲ್ಲಿ ದ್ವಾರ ಪಾಲಕನು ಬಂದು ತಲೆವಾಗಿ ಕೈಮುಗಿದು ಮಹಾರಾಜನನ್ನು