ಪುಟ:ಧರ್ಮಸಾಮ್ರಾಜ್ಯಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಧರ್ಮಸಾಮಾಜ್ಯ [ಸಂಧಿ • • • •,• • • • • • - • • • • • • • • • • • • • • • • 11 ದಿಂದ:- CC ಇದೇನೈ ಈರೀತಿ ಸಂಶಯಪಡುವೆ ! ತ್ರಿಮೂರ್ತಿಗಳು ಮಾಡಿದ ಸ್ವಪರಹಾಸಿಗಳಾವುವು ? " ಎಂದು ಪ್ರಶ್ನೆ ಮಾಡಲು, ಪುರೋಹಿತನು ನಗುತ್ತ:_“ ಹಾಗಾದರೆ ಹೇಳುವೆನು ಕೇಳು-ಮಹಾ ವಿಷ್ಣುವು ಪ್ರಪಂಚವನ್ನೆಲ್ಲ ಧರ್ಮಸಂಮತವಾಗಿ ಪರಿಪಾಲಿಸುತ್ತ ಪುರು ಷೋತ್ತಮನೆಂಬ ವಿಖ್ಯಾತಿಯನ್ನು ಪಡೆದಿರ್ದರೂ, ಸ್ವಲ್ಪ ಕಾಲ ಸ್ತ್ರೀತ್ವ (ಮೋಹಿನೀವೇಷ) ವನ್ನು ಧರಿಸಲಾಗಿ ಅನೇಕ ಪ್ರಾಣಿಗಳ ನಾಶಕ್ಕೆ ಕಾರಣಭೂತನಾದನು ; ಮತ್ತು ಸ್ತ್ರೀಕಾಂಕ್ಷೆಯಿಂದ ಅನೇಕ ಜನರ ದ್ವೇಷಕ್ಕೆ ಪಾತ್ರನಾಗಿ, ತನ್ನ ರಾಜಧಾನಿಯನ್ನು ಬಿಟ್ಟು ದಿಕ್ಕೆಟ್ಟು ಓಡಿ ಹೋಗಿ, ಪ್ರಾಣಸಂರಕ್ಷಣಾರ್ಥವಾಗಿ ದ್ವೀಪಾಂತರವಾಸಸಂಕಟವನ್ನೂ ಅನುಭವಿಸಿದನು. ಇನ್ನು ಶಂಕರನ ವಿಷಯವನ್ನು ಕೇಳು-ಶಿವನು ಕೈಲಾ ಸವಾಸಿಗಳನ್ನು ಧರ್ಮಸಮ್ಮತವಾಗಿ ಪರಿಪಾಲಿಸಿಕೊಂಡು, ಸರ್ವೆಶ್ವರ ನೆಂಬಪ್ರತೀತಿಯನ್ನು ಪಡೆದಿರ್ದರೂ, ಸ್ತ್ರೀಸಂಪರ್ಕವಾದಮೇಲೆ ತನ್ನ ಈ ಶ್ವರತ್ವಕ್ಕೆ ದೂರವಾಗಿ, ಪ್ರೀತಂತ್ರಕ್ಕಧೀನನಾಗಿ, ಸ್ತ್ರೀವಿಯೋಗಜನ್ಯ ದುಃಖದಿಂದ ಚಿತ್ತ ಶಾಂತಿಯನ್ನು ಕಳೆದುಕೊಂಡು, ರೌದ್ರಾವೇಶ ದಿಂದ ತನ್ನ ಮಾವನನ್ನೇ ಕೊಂದು ಬಿಟ್ಟುದಲ್ಲದೆ, ತನ್ನ ದಿವ್ಯರಾಜ ಧಾಸಿಯನ್ನು ಸ್ಮಶಾನವನ್ನಾಗಿ ಮಾಡಿ, ತಾನೂ ಭಿಕ್ಷುಕನಾಗಿ ತಿರಿದು ತಿಂದನು. ಬಳಿಕ ಕೆಲಕಾಲ ಸಂಪರ್ಕವು ದೂರವಾಗಲು ಪ್ರಶಾಂ ತನಾಗಿ ದಕ್ಷಿಣಾಮೂರ್ತಿ (ಜ್ಞಾನಮೂರ್ತಿ) ಎಂಬ ಉದ್ದಾಮ ಕೀರ್ತಿ ಯನ್ನು ಪಡೆದು ಜಗದ್ವಂದ್ಯನಾಗಿರ್ದರೂ, ಪುನಶ್ಚ ಸ್ವೀಕಾಮವುಂಟಾ ಗಲು ರೋಷಾವೃತನಾಗಿ, ಸ್ತ್ರೀಭೋಗಪ್ರೇರಕನನ್ನು ಸುಟ್ಟು ಭಸ್ಮಮಾಡಿ ದನು. ಅಷ್ಟರಲ್ಲಿಯೇ ಬಾಲಯುವತಿಯು ಅರ್ಪಿಸಲ್ಪಡಲು ಆ ಕ್ಷಣವೇ ಕೋಪತಾಪಾದಿಗಳನ್ನೆಲ್ಲ ನೀಗಿ, ಹಸನ್ಮುಖನಾಗಿ, ಸ್ತ್ರೀಗೆ ಆವಾಗಲೂ ಮೈಗೊಟ್ಟು ಕೊಂಡಿರುತ್ತ, ಲೋಕಹಿತಕರವಾದ ತನ್ನ ಕರ್ತವ್ಯಗಳೆಲ್ಲದ ರಲ್ಲಿಯ ಸಂಪೂರ್ಣವಾಗಿ ಉಪೇಕ್ಷೆಯನ್ನು ತಳೆದು, ಸೀಭೋಗದಲ್ಲಿ ಯೇ ಮಗ ನt ಕ«ದು, ೩ನ ಏಷOccು ಇ೯೩