ಪುಟ:ಧರ್ಮಸಾಮ್ರಾಜ್ಯಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆರಯ ಅಂಗ ೩೧ –re • • • • • • • • • • •

  • * * * * * * * • • • • • • • • *

• ! ಚನೀಯವಾದುದು-ಸತ್ಯಲೋಕವಾಸಿಗಳನ್ನು ಧರ್ಮಸಂಮತವಾಗಿ ಪಾ ಲಿಸುತ್ತ, ಲೋಕವಸ್ತುಗಳನ್ನೆಲ್ಲ ಸೃಷ್ಟಿಸಿ ಅವುಗಳ ತಾರತಮ್ಯಾನುಸಾರ ವಾಗಿ ವೃತ್ತಿಗಳನ್ನೂ ಸಂಯೋಜನಗಳನ್ನೂ ನಿಯಮಿಸುತ್ತಿರ್ದು, ತಾನು ನಿರ್ಮಿಸಿದ ಅತಿಸುಂದರವಾಗಿ ಒಂದು ವಸ್ತುವು ಸ್ತ್ರೀಯಾಗಿರ್ದುದರಿಂದ ಮೋಹಪರವಶನಾಗಿ, ಹಿತ್ಯ ಪುತ್ರಿಯೆಂಬ ಸಂಬಂಧಮರ್ಯಾದೆಯನ್ನು ಉಲ್ಲಂಘಿಸಿ, ತನ್ನಿಂದ ನಿರ್ಮಿಸಲ್ಪಟ್ಟ ಸ್ತ್ರೀಯನ್ನು ತಾನೇ ವಿವಾಹವಾ ಡಿಕೊಂಡನು. ಇಷ್ಟೇ ಅಲ್ಲದೆ, ತಾನು ಬಹುಸೂಕ್ಷ್ಮ ವಿವೇಚನೆಯುಳ್ಳ ವನಾಗಿರ್ದರೂ ಸ್ತ್ರೀಸಮ್ಮೇಳನದಲ್ಲಿ ವಿಶ್ರಾಂತಿಯನ್ನು ಹೊಂದಿ, ಪರ ಸತಿಯನೈದಲಿಚ್ಚಿಸಿ ತನ್ನೊಂದುತಲೆಯನ್ನೇ ಕಳೆದುಕೊಂಡನು, ಮತ್ತು ಇವುಗಳೆಲ್ಲಕ್ಕಿಂತಲೂ ಅತಿವಿಚಿತ್ರವಾದ ಮತ್ತೊಂದು ವಿಷಯವನ್ನು ಹೇಳುವೆನು ಕೇಳು- ಈ ತ್ರಿಮೂರ್ತಿಗಳು ಸ್ವಧೈರ್ಯಸ್ವತಂತ್ರತಾವ «ಂಭರಾಗಿರ್ದರೂ ತಂತಮ್ಮ ಸ್ತ್ರೀಯರ ಮಧುರಾಲಾಪತಂತ್ರಕ್ಕೆ ಅಧೀ ನರಾಗಿ, ಮುನಿಪತ್ತಿ ಯ ಪಾತಿವ್ರತ್ಯಕ್ಕೆ ಭಂಗವನ್ನುಂಟುಮಾಡುವುದರಿಂದ ತಮ್ಮ ಈಶ್ವರತ್ವವನ್ನು ವ್ಯಕ್ತಗೊಳಿಸಿ ತಮ್ಮ ಪತ್ನಿಯರ ಪ್ರೇಮವ ನಾರ್ಜಿಸಬೇಕೆಂಬ ಕುತೂಹಲದಿಂದ ತಮ್ಮ ವೈಲಕ್ಷಣ್ಯವನ್ನೂ, ಆ ಮುನಿಪತ್ತಿ ಯಲ್ಲಿ ಕೃತ್ರಿಮವನ್ನೆಸಗಲುದ್ಯುಕ್ತರಾಗಿ ತಮ್ಮ ಯಾವಚ್ಛ ಕ್ತಿಯನ್ನೂ ಕಳೆದುಕೊಂಡು, ಅಜ್ಞಾನಾವೃತವಾದ ಶೈಶವಾವಸ್ಥೆ ಯನ್ನು ಅನುಭವಿಸಿದರು, ಲೋಕವಿಖ್ಯಾತರೂ ಸರ್ವಜ್ಞರಿ ಸರ್ವತಂತ್ರ ಸ್ವತಂತ್ರರೂ ಆದ ಆ ತ್ರಿಮೂರ್ತಿಗಳೇ ಪ್ರೀತಂತ್ರಕ್ಕೆ ಅಧೀನರಾಗಿ ಹೋಗಿರುವಲ್ಲಿ ಎಮ್ಮ ಮಹಾರಾಜನ ಪಾಡಿನ್ನೇನು ? ಅದಲ್ಲದೆ - [೧೭, ತಾ:-ಇವಳು ತನ್ನನ್ನು ನೋಡಿದಮಾತ್ರದಿಂದಲೇ (ಮಹಾ ತಪಸ್ವಿಗಳಾದ) ಮುನಿಗಳ (ಆತ್ಮ) ಸಿದ್ದಿ ಕಾರ್ಯಗಳಿಗೂದರೂ ವಿಘ್ನ ವನ್ನುಂಟುಮಾಡಲು ಸಮರ್ಥಳಾಗಿರುವಲ್ಲಿ, ಇಂದ್ರಿಯತೃಪ್ತಿಕರವಾದ ವಸ್ತುಗಳಲ್ಲಿಯೇ ದೃಷ್ಟಿಯುಳ್ಳ ಯುವಕನಾದ ಮತ್ತು ಸುಬಿಯಾದ ಎಮ್ಮ ಮಹಾರಾಜನ ಪಾಡೇನು ?] ಶ್ಲೋ|| ಇಹಂ ಹಿ ಸಂದರ್ಶನಮಾತ್ರಕೇಂ ಕುರ್ಯಾನ್ಮುನೇನಾಮಪಿ ಸಿದ್ದಿ ವಿಪ್ಪಮ್ ಪ್ರಾಗೇವ ಭಾವಾರ್ಪಿತದೃಷ್ಟಿ ವೃಸ್ಟೇರ್ಯನಃ ಕ್ಷಿತೀಶಸ್ಯ ಸುಖ? ಸ್ಥಿತಸ್ಯ 1೧೭||