ಪುಟ:ಧರ್ಮಸಾಮ್ರಾಜ್ಯಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J + 11% + ' + ' ' , '- ' * 14 1 # * * * - -+

  • * * * * * * * * *t 11

4೨ ಧರ್ಮಸಾಮ್ರಾಜ್ಯ [ಸಂಧಿಧ .. " . . . . . . . . . ... .. ... .. ... ..... ಇದನ್ನು ಕೇಳಿದ ಸ್ತ್ರೀಲಕ್ಷಣಚ್ಚನು:ಮಿತ್ರನೇ! ಎಲ್ಲಿಯೋ ಪುರಾಣಗಳ ಮಾತುಗಳನ್ನು ನಿಜವೆಂದು ನಂಬಿಕೊಂಡು ಈರೀತಿ ವಿವಾ ಹಕ್ಕೆ ವಿಘ್ನ ವನ್ನುಂಟುಮಾಡಬಾರದು, ಏಕೆಂದರೆ ಎಮ್ಮ ಮಹಾ ರಾಜನು ದೋಷಿಯೂ ಅಲ್ಲ; ಕಾಮಿಯೂ ಅಲ್ಲ, ಹಾಗೆ ಒಂದು ವೇಳೆ ಅವನು ಕಾಮದಲ್ಲಿಯೇ ಮಗ್ನನಾದರೆ ಆಗ್ಗೆ ಸರಿಯಾದ ಬುದ್ಧಿ ವಾದವನ್ನು ಹೇಳೋಣ.” ಎಂದು ಹೇಳಲು ಪುರೋಹಿತನು ನಗುತ್ತ ಇಂತೆಂ ದನು: - “ನಿನಗೆ ಇನ್ನೂ ಪ್ರಪಂಚಾನುಭವವು ಸಾಲದೆಂದು ತೋರು ವುದು. ಹಾಗಾದರೆ ಪುರಾಣೋಕ್ತಿಗಳು ಸುಳ್ಳೇ? ಒಂದುವೇಳೆ ಪುರಾಣ ಗಳಲ್ಲಿ ನಿನಗೆ ನಂಬಿಕೆ ಇಲ್ಲದಿರುವ ಪಕ್ಷಕ್ಕೆ ಎಷ್ಟೇ ಪ್ರಶ್ನೆಗಳಿಗೆಲ್ಲ ಉತ್ತ ರವನ್ನು ಹೇಳು_C ಅಂತರಿಕ್ಷದಿಂದ ಬೀಳುವ ಮಳೆಯ ನೀರನ್ನು ಆವಾ ಗಲಾರದರೂ ಪಾನಮಾಡಿರುವೆಯಾ? ಸ್ತ್ರೀಲ_“ಪಾನಮಾಡಿರುವೆನು.” ಪುರೋ:-11 ಅದು ಹೇಗಿರುವುದು ? ಮತ್ತು ಎಂತಹ ರುಚಿಯನ್ನುಂಟು ಮಾಡುವುದು?” ಹೀಲ:-( ನಿರ್ಮಲವಾಗಿಯೂ ಮಧುರರುಚಿಯುಳ್ಳು ದಾಗಿಯೂ ಇರುವುದು.” ಪುರೊ:-( ಒಳ್ಳೆಯದು, ಅದು ಭೂಸಂಪರ್ಕ ವಾದಮೇಲೆ ಎಂತಾಗುವುದು?” ಸ್ತ್ರೀಲ:-Sತನ್ನ ನೈರ್ಮಲ್ಯವನ್ನೂ ಸಹಜ ಗುಣವನ್ನೂ ಕಳೆದುಕೊಂಡು, ತಾನು ಪ್ರವೇಶಿಸಿದ ಭೂಮಿಯ ಗುಣ ವನ್ನೂ ವರ್ಣವನ್ನೂ ಅವಲಂಬಿಸುವುದು, ” ಪುರೊ:--(ತೃಪ್ತಿಯಿಂದ) ಅದರಂತೆಯೇ ಪುರುಷರು ಸ್ವಭಾವತಃ ಶುದ್ಧರಾಗಿಯ ಸ್ವತಂತ್ರರಾ ಗಿಯ ಇರ್ದರೂ, ಪ್ರಕೃತಿಸ್ವರೂಪೆಯರಾದ ಸ್ತ್ರೀಯರ ಸಂಪರ್ಕವನ್ನು ಪಡೆದೊಡನೆಯೇ, ತಮ್ಮ ಸಹಜಗುಣವನ್ನು ಬಿಟ್ಟು ಪ್ರಾಕೃತತ್ವವನ್ನು ಅವಲಂಬಿಸಿ ಸ್ತ್ರೀಯರಿಚ್ಛಾನುಸಾರಿಗಳಾಗುವರು, ಮತ್ತು ಈ ಪ್ರಶ್ನೆ ಗೂ ಉತ್ತರವನ್ನು ಹೇಳು-ರೋಗವು ಪ್ರಾಪ್ತವಾದನಂತರ ಔಷಧವನ್ನು ಸೇ ವಿಸಿ ಸ್ವಸ್ಥರಾಗೋಣವೆಂಬುದು ಯುಕ್ತವೋ ಅಥವಾ ರೋಗವು • ಪ್ರಾ ಪ್ರವಾಗುವುದಕ್ಕೆ ಮುಂಚೆಯೇ ಎಚ್ಚರಿಕೆಯಿಂದ ಇರುವುದು ಯುಕ್ತ ವೋ? ಸ್ತ್ರೀ:-"ರೋಗಕ್ಕೆ ಅವಕಾಶಕೊಡದಂತೆ ಮುಂಚಿತವಾಗಿಯೇ