ಪುಟ:ಧರ್ಮಸಾಮ್ರಾಜ್ಯಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩) ಎರಡನರಯ ಅಂಗ ೩೩ yyyy೬೪ •y ••••• •14 ಎಚ್ಚರಿಕೆಯಿಂದ ಇರುವುದೇ ಉತ್ತಮವು, ಪ್ರರೊ:- (ತೃಪ್ತಿಯಿಂದ) (ಆದಕಾರಣದಿಂದಲೇ ಅಶುಭಸೂಚಕವಾದ ಈ ವಿವಾಹವನ್ನು ನೆರವೇ ರಿಸದಂತೆ ತಡೆಯುವುದೇ ಉತ್ತಮವು, ೨ - ಇದನ್ನು ಕೇಳಿದ ಶ್ರೀಲಕ್ಷ್ಮಣಜ್ಞನು, ಪರಿಭವದಿಂದ ಖಿನ್ನನಾಗಿ ಪುನಃ ಪುರೋಹಿತನನ್ನು ಕುರಿತು ನವ್ರಭಾವದಿಂದ:-“ ಮಿತ್ರನೇ! ನೀನು ಪ್ರಾಜ್ಞನೇ ಅಹುದು, ಆದರೂ ಎನಗೆ ಇನ್ನೂ ಕೆಲವು ಸಂಶಯಗಳಿರು ವುವು; ದಯವಿಟ್ಟು ಅವನ್ನು ಸಕಾರಣವಾದ ಜಿಜ್ಞಾಸದಿಂದ ಪರಿಹರಿಸು ಮನುಷ್ಯನು ಎಷ್ಟು ಎಚ್ಚರಿಕೆಯಿಂದಿರ್ದರೂ ರೋಗಾದ್ಭುಪದ್ರವ ಗಳೂ ಉದ್ದೇಶಭಂಗಗಳೂ ಉಂಟಾಗುವುವಲ್ಲ ; ಆಗ್ಗೆ ಮನುಷ್ಯ ಪ್ರಯ ತ್ನದಿಂದೇನು ಪ್ರಯೋಜನ? ಪುರೊ:-(ಪ್ರಸನ್ನನಾಗಿ) “ಮಿತ್ರನೇ! ನಾನು ಹೇಳುವುದನ್ನು ಸಾವಧಾನಚಿತ್ತನಾಗಿ ಅವಧರಿಸು-ಲೋಕದಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ವ್ಯತಿಯು ಸಿದ್ದ ಎಂಬುದು ಎಲ್ಲರಿಗೂ ತಿಳಿದೇ ಇರು ವುದು, ಹೀಗಿರ್ದರೂ ರೋಗಾಮ್ಯುಪದ್ರವಗಳು ಪ್ರಾಪ್ತವಾಗದಂತೆ ಸರ್ವರೂ ಸಾಧ್ಯವಾದಮಟ್ಟಿಗಾದರೂ ಎಚ್ಚರಿಕೆಯಿಂದಲೇ ಇರುವರು. ಆದರೂ ದೈವಿಕ ಸಂಬಂಧವಾದ ಅಥವಾ ಭೌತಿಕ ಸಂಬಂಧವಾದ ಸಂಯೋ ಜನದಿಂದ ಉಪದ್ರವಗಳುಂಟಾಗುವುವು. ಆಗೈ “ಹೇಗಿರ್ದರೂ ಮೃತಿಯು ಸಿದ್ಧವಾಗಿರುವಲ್ಲಿ ನಮ್ಮ ಪ್ರಯತ್ನ ವೇಕೆ?” ಎಂದು ತಟಸ್ಥರಾಗದೆ ಅದರ ನಿವಾರಣೆಗಾಗಿ ಸಾಧ್ಯವಾದ ಸಾಹಸಗಳನೆಲ್ಲ ಪ್ರಯೋಗಿಸಿ, ಸುಖಿಗಳಾ ಗಲು ಬಯಸಿಯೇ ಬಯಸುವೆವು. ಈರೀತಿಯಾದ ಉದ್ದೇಶಗಳಿಂದಲೇ ಈ ಲೋಕಯಾತ್ರೆಯು ನಡೆಯುತ್ತಿಹುದು. ಹಾಗಿಲ್ಲದೇ ಇರ್ದರೆ ಲೋಕವು ಶೂನ್ಯವಾಗಿಯೇ ಹೋಗುವುದು. ಆದರೆ, ಉದ್ದೇಶವು ಸ್ವಪರಹಿತವನ್ನುಂ ಟುಮಾಡತಕ್ಕುದಾಗಿರಬೇಕು, ಆಗ್ಗೆ ಒಂದು ವೇಳೆ ನಾವುಮಾಡುವ ಪ್ರಯತ್ನಗಳು ದೇವಭೂತಗಳ ಸುಮಬತ್ವದಿಂದ ಉದ್ದಿಷ್ಟ ಫಲವನ್ನು ಉಂಟುಮಾಡಿದರೆ, ಆಗ್ಗೆ ಶ್ರಮವು ಸಾರ್ಥಕವಾಗಿ, ಮನಸ್ಸಿಗೆ ತೃಪ್ತಿಯ ಲೋಕದ ಸುಖಯಾತ್ರೆಗೆ ಸಾಹಾಯ್ಯವೂ ಆಗುವುವು. ಹಾಗಲ್ಲದೆ ವಿರು