ಪುಟ:ಧರ್ಮಸಾಮ್ರಾಜ್ಯಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪. ಧರ್ಮಸಾಮ್ರಾಜ್ಯಮ್ (ಸಂಧಿ

  • * *

= = = = = - ܡܝܬܝܢ ದ್ದವಾಗಿ ಪರಿಣಮಿಸದರೆ, ಆಗ್ಗೆ ಪ್ರಯತ್ನ ಹಾನಿಯ ಲೋಕಕ್ಕೆ ಅಸಾ ಹಾಯ್ಯವೂ ಉಂಟಾದರೂ ಕರ್ತವ್ಯಗಳನ್ನು ನಿರ್ವಂಚನೆಯಾಗಿ ಮಾಡಿದು ದರಿಂದ ಉಂಟಾಗುವ ಆತ್ಮತೃಪ್ತಿಯಾದರೂ ಲಭಿಸುವುದು, ಇದೂ ಅಲ್ಲದೆ ಒಂದುವೇಳೆ ಪ್ರಯತ್ನದಿಂದಲೂ ಕಾರ್ಯದಿಂದಲೂ ಸ್ವಹಾ ನಿಯು ಪ್ರಾಪ್ತವಾದರೂ, ಅಲ್ಲಿಗೂ ಅದು ಸುಖವನ್ನೇ ಉಂಟುಮಾ ಡುವುದು; ಹಾಗಲ್ಲದೆ ಪರಹಾನಿಯುಂಟಾದರೆ, ನಾವದಕ್ಕೆ ಹೊಣೆಗಾ ರರೂ ಅಲ್ಲ; ಮತ್ತು ಅದರಿಂದುಂಟಾಗುವ ದುಃಖಗಳು ನಮ್ಮನ್ನು ಲೇಪಿ ಸುವುದೂ ಇಲ್ಲ, ಏಕೆಂದರೆ ಉದ್ದೇಶವು ಒಳ್ಳೆಯದಾಗಿರುವುದು, ಇದ ರಂತೆಯೇ ನಾನೀ ವಿವಾಹಕ್ಕೆ ವಿಘ್ರ ವನ್ನು ೦ಟುಮಾಡುವುದರಿಂದ ಇತರ ರಿಗೆ ಹಾನಿಯುಂಟಾದರೂ ಎನ್ನು ದ್ದೇಶವು ವಿಹಿತವಾದುದರಿಂದ ಆ ಪಾಪ ವು ಎನ್ನ ನ್ನು ಲೇಪಿಸುವುದಿಲ್ಲ; ಹಾಗೆ ಈ ಕಾರ್ಯದಿಂದ ಎನಗೇ ಹಾನಿ ಯುಂಟಾದಲ್ಲಿ ಅದನ್ನಾ ದರೂ ಅನುಭವಿಸುವೆನೇ ಹೊರತು, ಒಂದು ಕಾ ರ್ಯದಿಂದ ಒಬ್ಬನಿಗೆ ಮಾತ್ರ ಹಿತವುಂಟಾಗಿ ಉಳಿದ ಅನೇಕರಿಗೆ ಹಾಸಿ ಯುಂಟಾಗುವುದಾಗಿರ್ದರೆ ಅಂತಹದನ್ನು ನಾನೂ ಮಾಡುವುದಿಲ್ಲ; ಇತ ರರು ಮಾಡಲು ಅವಕಾಶವನ್ನೂ ಕೊಡುವುದಿಲ್ಲ, ಏಕೆಂದರೆ, ನಾನು ರಾ ಜಪುರೋಹಿತನು.” ಎಂದು ಹೇಳಿದನು. ಇದನ್ನು ಕೇಳಿದ ಸ್ತ್ರೀಲಕ್ಷ್ಮಣಚ್ಛನು ತವಕದಿಂದ:-( ಮಿತ್ರನೇ! ನೀನು ರಾಜಪುರೋಹಿತನಾಗಿರುವುದರಿಂದ ಈ ಅತಿಶಯವಾದ ರಾಜವಿ ವಾಹವನ್ನು ಮಾಡಿಸಿ ರಾಜನಿಂದ ಅಪಾರವಾದ ಸಂಭಾವನೆಯನ್ನು ಪಡೆ ಯಲು ಪ್ರಯತ್ನಿ ಸಬೇಕೇ ಹೊರತು ಈರೀತಿ ವಿವಾಹಕ್ಕೆ ವಿಘ್ನ ವನ್ನು ೦ ಟುಮಾಡಬಹುದೆ ? ಅದಲ್ಲದೆ ವಿವಾಹ ಕಾರ್ಯಗಳನ್ನು ಸುಳ್ಳು ಹೇಳಿ ಯಾದರೂ ಆಗಮಾಡಿಸಬೇಕೆಂದು ಲೋಕರೂಢಿಯಿರುವುದಿಲ್ಲವೆ? ) ಎಂದು ಹೇಳಲು ಪುರೋಹಿತನು ವಿಷಾದದಿಂದ :- ಅಯ್ಯೋ! ಮಂದ ಮತಿಯೇ! ಸ್ವಲಾಭ ಸ್ವಕ್ಷೇಮ ಸ್ವಸುಸಿಗಳ ಮೇಲೆಯೇ ಗಮನವ ನ್ನಿಟ್ಟು, ತಮ್ಮ ಕಾರ್ಯದಿಂದ ಇತರರಿಗೆ ಉಂಟಾಗುವ ಹಾನಿ ದುಃಖಗ