ಪುಟ:ಧರ್ಮಸಾಮ್ರಾಜ್ಯಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಅಂಗ ೩೭ • • • ಬರಹೇಳು ?” ಎಂದಾಜ್ಞಾಪಿಸಿದ ಬಳಿಕ ಒಳಕ್ಕೆ ಪ್ರವೇಶಮಾಡಿದ ಅವ ರನ್ನು ಕುರಿತು ವಿನಯದಿಂJರೀತಿ ಪ್ರಶ್ನೆ ಮಾಡಿದನು:- ಪೂಜ್ಯರೆ ಈ ಆಸನಗಳನ್ನು ಅಲಂಕರಿಸಬೇಕು ; (ಅವರು ಕುಳಿತನಂತರ) ಕನ್ಯಾಪರೀ ಕೈಯು ಆಯಿತೆ? ಆ ವಿಷಯದಲ್ಲಿ ನಿಮ್ಮ ಅಭಿಮತವೇನು ?” ಎಂದು ಕೇಳಲು ಸ್ತ್ರೀಲಕ್ಷ್ಮಣಜ್ಞನು ಸಂಕೋಚದೊಡನೆ:-(ಮಹಾರಾಜನೇ! ನಾ ವುಗಳಾಕನೆಯನ್ನು ಪರೀಕ್ಷಿಸಿದೆವು. ಅವಳಲ್ಲಿ ರೂಪಚಾತುರ್ಯಗಳು ಇರ್ದರೂ ಸಂಪನ್ನಾಶಕವಾದ ಅಮಂಗಲದೋಷವು ನೆಲೆಗೊಂಡಿರುವುದು. ಆದ ಕಾರಣ ನೀನು ಆ ನಿಂದಾಸ್ಪದಗಳನ್ನು ನೋಡುವುದೂ ಕೂಡ ಶುಭ ವಾದುದಲ್ಲವಾದುದರಿಂದ, ಅವಳು ನಿನ್ನ ಸತ್ವವನ್ನು ಪಡೆಯುವ ದೆಂದರೇನು ? " ಎಂದು ಹೇಳಿದ ತತ್‌ಕ್ಷಣವೇ ಪ್ರರೋಹಿತನು ಇಂತೆಂ ದನು:- ಮಹಾರಾಜನೇ ! ಅದು ನಿಒವ; ಏಕೆಂದರೆ, ದೋಷಯು ಕ ಳಾದ ಸ್ತ್ರೀಯ ವಿಷಯದಲ್ಲಿ ಪ್ರಾಜ್ಞರೂ ಈರೀತಿ ಅಭಿಪ್ರಾಯಪಟ್ಟಿರು ವರು:- [೧೮, ತಾ||-:.ಮೇಘದಿಂದಾವರಿಸಲ್ಪಟ್ಟ ರಾತ್ರಿಯ ಚಂದ್ರನು ಭೂಮ್ಯಂತರಿಕ್ಷಗಳ ದಿಗ್ವಿಭಾಗವನ್ನೂ ವಿವಿಧರಚನಾಕ್ರಮವನ್ನೂ ಸಹ ಎಂತು (ಜನರಿಗೆ) ತೋರುವದಿಲ್ಲವೋ ಅದರಂತೆ ನಿ೦ದೆಗಾಸ್ಪದಳಾದ ಸ್ತ್ರೀಯು (ತಂದ ಮತ್ತು ಕೊಟ್ಟ) ಕುಲಗಳೆರಡರ ಕೀರ್ತಿಸೌಭಾಗಗ ಇನ್ನು ಹಾಳುಮಾಡುವಳು.)

  • ಇಷ್ಟರಮೇಲೆ ನಿನಗೆ ಯುಕ್ತವಾದಂತೆ ಆಚರಿಸಬಹುದು. !”

ಇದನ್ನು ಕೇಳಿದ ಮಹಾರಾಜನು: -- ಪೂಜ್ಯರೆ! ನಿಮ್ಮ ಆಭ ಮತವೇ ಎನಗೆ ಸಿದ್ದಾಂತ . ಅದರಮೇಲೆ ನಾನು ಚರ್ಚಿಸುವುದೇದ ರೇನು? ಆಕಸ್ಯೆಯನ್ನು ನಾನು ಪರಿಗ್ರಹಿಸಲು ಯತ್ನ ವಿಲ್ಲ ವೆಂಬ ಅಂಶ ವನ್ನು ಸೂಚಿಸುವ ಒಂದು ಪತ್ರವನ್ನು ಬರೆದು ಈಗಲೇ ಗೋಪ್ಯವಾಗಿ ಕಳುಹುವೆನು ಎಂದು ಹೇಳಿ ಅವರುಗಳೊಡನೆ ಅಲ್ಲಿಂದ ತೆರಳಿದನು. -du� � ಕುಲದ್ವಯಸ್ಯಾಪಿ ಹಿ ನಿಂದಿತಾ ಸ್ತ್ರೀ ಯಶೋ ವಿಭೂತಿಂ ಚ ತಿರಸ್ಕರೋತಿ | ನಿಮಗ್ನ ಚಂದ್ರವ ನಿಶಾ ಸಮೇಘಾ ಶೋಭಾ೦ ವಿಭಾಗಂ ಚ ದಿವಸ್ಪೃಥಿವೆತಿ |೧೮|