ಪುಟ:ಧರ್ಮಸಾಮ್ರಾಜ್ಯಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ MMw svvvvvvvvvvvy ಧರ್ಮಸಾಮ್ರಾಜ್ಯಟ್ [ಸಂಧಿ • ಐದನೆಯ ಸಂಧಿ FRUSTRATION OF HUMAN HOPE. ಉದ್ದೇಶಭಂಗ. ಇತ್ತಲಾಕಿರೀಟವತ್ಸನು, ತನ್ನ ಮಂದಿರದಲ್ಲಿ ಪತ್ನಿ ಪುತ್ರಿಯರಿಂ ದೊಡಗೂಡಿ, ಉನ್ಮಾದಿನಿಯ ವಿವಾಹವಿಷಯಕವಾಗಿ ಪ್ರಮೋದಭಾಷ ಣಗಳನ್ನಾಡುತ್ತ ಕುಳಿತಿರುವಲ್ಲಿ, ರಾಜದೂತನೊರ್ವನು ಬಂದು, ರಾಜನು ಕಳುಹಿರ್ದಪತ್ರವನ್ನು ಕಿರೀಟವಶ್ಚನಕ್ಕೆಗಿತ್ತು, ಅವನಿಂದ ಉಡುಗೊರೆಯನ್ನು ಸ್ವೀಕರಿಸಿ, ಅಪ್ಪಣೆಯನ್ನು ಪಡೆದು ಹೊರಟುಹೋದನು. ತರುವಾಯ, ಕಿರೀಟವನು ಅತಿ ಸಂಭ್ರಮದಿಂದ ಆಪತ್ರದ ಮುದ್ರೆಯನ್ನು ಬಿಚ್ಚಿ, ಪತ್ರ ವನ್ನು ಓದಿನೋಡಿಕೊಂಡು ಖಿನ್ನನಾಗಿ ವಿವಾದದಿಂದ ಉನ್ನದಿನಿಯನ್ನು ಕು ರಿತು:- (ವಕ್ಕೆ ಉನ್ಮಾದಿನೀ! ನೀನಿನ್ನು ರಾಜನ ಆಸೆಯನ್ನು ಮರೆ! ಇನ್ನಾ ರನ್ನಾ ದರೂ ವರಿಸು!” ಎಂದು ಹೇಳಲು ಉನ್ಮಾದಿನಿಯು ಭಗ್ನಾಶಯ ಳಾಗಿ ತವಕbc: -1 ಜನಕನೇ! ಇದೇನು ಹೀಗೆಹೇಳುವೆ? ಕಾರಣವೇನು??? ಎಂದು ಕೇಳಲು, ಕಿರೀಟವನು ದುಃಖದಿಂದಲೂ ಸಂಕೋಚದಿಂದಲೂ ಕುಗ್ಗಿದವನಾಗಿ:- ಅದರ ಕಾರಣಗಳನ್ನೆಲ್ಲ ಕೇಳಬೇಡ! ನಿನ್ನ ಮನವು ಇನ್ನಾ ರನ್ನು ಒಪ್ಪುವುದೋ ಅವನನ್ನು ಹೇಳು! ಅವನಿಗೇ ನಿನ್ನನ್ನು ಕೊ ಟ್ಟು ವಿವಾಹಮಾಡುವೆನು. ” ಎನ್ನಲು ಉನ್ಮಾ ದಿಸಿಯು ವಿಕಲ್ಪ ಗೊಂ ಡು:- ಬಾಲ್ಯದಿಂದಲೂ ರಾಜನನ್ನೇ ಪತಿಯನ್ನಾಗಿ ನಿಶ್ಚಯಿಸಿರುವು ದನ್ನು ತಿಳಿದಿರ್ದರೂ ಇದೇಕೆ ಈರೀತಿ ಹೇಳುವೆ ? ಅದರಕಾರಣವೇನೆಂಬು ದನ್ನು ಹೇಳು? ಎಂದು ಕೇಳಲು ಕಿರೀಟವತ್ಸನು ವ್ಯಸನಾಕ್ರಾಂತನಾಗಿ ಜುಗುಪ್ಪೆಯಿಂದ:- ಅಯ್ಯೋ! ಹಾಳುಕಾರಣವೇ! ಇದ ನೋಡು!? ಎಂದು ಆ ಪತ್ರವನ್ನು ಉನ್ಮಾದಿನಿಯ ಬಳಿಗೆ ಬಿಸುಡಿದನು. ಅದನ್ನು ಉನ್ಮಾದಿನಿಯು ತೆಗೆದುಕೊಂಡು ನಡುಗುವ ಕೈಗಳಿ೦ದ ಬಿಜೈ ಓದಿ ನೋಡಿ ಕಣ್ಣೀರನ್ನು ಸುರಿಸು ಒಂದು ಕ್ಷಣ ದಿಕ್ಕು ತೋರಿದವಳಂಸ್ಥೆ