ಪುಟ:ಧ್ರುವಚರಿತ್ರೆ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ:

ಧ್ರುವಚರಿತ್ರೆ

ǁಉದಯರಾಗǁ

(ವಾರ್ಧಿಕ ಪಟ್ಟದಿ)

---ಹರಿಯೇ ವಾಸುದೇವಾಯ ನಮೋ

ಪಲ್ಲವಿ|| ಶ್ರೀವಾಸುದೇವ ಜಯ ಸೇವಕ ಜನಪ್ರಿಯಾ |
ಭೂವಧೂರಮಾರಮಣ ಆನತಜನೋದ್ಧರಣ |
ಗೋವರ್ಧನೋದ್ದಾರ ಗೋಪೀಮನೋಹರಾ ದೇವ ತವಸದಕೆ ಶರಣು||

1.

ಉತ್ಥಾನಪಾದನೃಪನಣುಗ ತನ್ನ ತಂದೆ |
ಯುತ್ತಮಾಂಕದ ಮೇಲೆ ಕುಳ್ಳರಲದಂ ಕಂಡು |
ಮತ್ತವನ ಸತಿ ಸವತಿಮನದೆ ಕಡುಸುಯ್ಯುತ್ತ ಚಿತ್ತದೊಳ್

[ಕೊಧವಿಡಿದು

||


ಅತ್ತತ್ತ ಸೋಗು ನೀನಾರಿಲ್ಲಿ ಕುಳ್ಳಿಹಡೆ
. ನುತ್ತ ಮೈಂಪಿಸಿ ಯಧಿಕಕಠಿನವಾಕ್ಯವ ನುಡಿದು ! ಮತ್ತವನ ಪಿಡಿದು ನೂಂಕಲು ಸಭೆಯ ಮುಂದೆ ಸವಿ ದಂತಾಗೆ

[ಮರುಗಿ


2.

ಮೆಲ್ಲನಲ್ಲಿಂದ ನಡೆತಂದು ತನ್ನಯ ತಾಯ |
ಮೆಲ್ಲಡಿಗಳಂ ಪಿಡಿದು ಸವತಿಯಾಡಿದ ನುಡಿಯ ||
ಪೊಲ್ಲ! ಸೂಜೆಸದಂ ಕೇಳಿ ಮನದೊಳಗೆಯತಿತಲ್ಲಣಸುತಿಂತಂದಳು ||


ಪಾಠಾಂತರ-1, ಸೊಲ್ಲ