ಪುಟ:ಧ್ರುವಚರಿತ್ರೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಕರ್ಣಾಟಕ ಕಾವ್ಯಕಲಾನಿಧಿ

9.

ಗಳದರೇಖೆಯ ಕಂಬುಕಂಧರನ ಚಂದಿರನ |
ತೇಜದ ಮೊಗದೊಜೆಯಂ ಸರಸಿಜವಿರಾದೆಯುಂ |
ಕಿರುನಗೆಯವದನಮಂ ನಿಗಮಾದಿಸದನಮಂ ಎವೆಯಿಕ್ಕಿದೀಕ್ಷಿಸಿದನು ||
ಕಿರುಡೊಳ್ಳಿನುದರ ಸುಳನಾಭಿಯಂ ಶೋಭೆ೦
ಭರದಿಪ್ಪವ ತಿವಳಿಯಂದಮುಂ ಚೆಂದಮಂ !
[ಶರದಭ್ರದಂತೆಸೆವುರಸ್ಥಲದೊಳಿಹ ಸಿರಿಯ ಶೋಭೆಯಂ ಕಂಡನಂದು']

10.

ಸರಭಸದೆ ಹೋಳನ ಕೇಯರಮಂ ಹಾರಮಂ |
ಮೆತಿನ ಕೌಸ್ತುಭಮಾಲೆ ಯದಂ ಮೇಲೆ |
ಭರದೆ ಬಿಗಿದಪ್ಪಿ ಸಿರಿ ನೆಲಸಿದಾನೆಯ'ನೀಕ್ಷಿಸಿದನಾಬಾಲನಂದು ||
ಉರುಟಿಸವ ಗಲ್ಲಿ ಕರ್ಣದ್ವಯದ ಕುಂಡಲವ |
ಪೇಟಿನೊಸಲ ತಿಲಕವಂ ಮೃಗಲತಾಚಲಕವಂ |
ಖರದಂಡನನಯನವ ವರಶೇಪಶಯನನಂ ಚುಕಾಗ ನಾಸಿಕನನು ||

11.

ಕುಮನೀಯವರ್ತಿಯಂ ಕಂಡು ಹರ್ಷಿತನಾಗಿ |
ನಮೋ ಎಂದು ನುತಿಸಿ ನುಡಿ ತೊದಲಲದ ಕಂಡು |
ರಮೆಯರಸ ಪಾಂಚಜನ್ಯವ ವದನಕಮರಿಸ೮ ನುಡಿತೊಅಲಾಕ್ಷಣದೊಳು
ಅಮರ್ದಿನಂದದ ಬಾಲನಾಡಿದ ನುಡಿಯು ತಾ |
ರಮಣೀಯವಾಗಿ ನಿಗಮಾರ್ಥಸಮ್ಮತವೆನಿಸೆ |
ಯಮಿತಮಹಿಮನ ಪದಕ್ಕೆ ಅಗಿ ಸಂಸ್ತುತಿಗೆಯನೇನೆಂಬೆನಾಕ್ಷದೊಳು ||

12.

ಜಯ ಕಮಲನಾಭ ಜಯಜಯ ಕಾಮಜನಕ ಜಯ |
ಜಯ ತರಳಕಿರಣನಿಭಚರಣನೀರೇಹ ಜಯ |
ಜಯ ಕೀರ್ತನೋದ್ದಾರ ಜಯಕುಮತಿಸಂಹಾರ ಜಯ ಜಯತು

[ಕೇಯೂರಹಾರ

ಪಾ-1, ಶರದಮಿಂಚಿನವೊಲೆಸವುರಸ್ಥಳದಲಿಹಮ್ಮಗಲಾಂಛನವನು.
2. ನೆಲಸಿದಂ ಆಲಸಿದ೦ 3. ಅಮರದಂತಿದೆ.