ಪುಟ:ನಂಜಕವಿಯ ಕಪೋತ ವಾಕ್ಯಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಪತಿ ಬಂದು ಮನೆಯ ಬಾಗಿಲ ಮುಂದೆ ಕರೆಯಲು ಅತಿ ಬೇಗದಲಿ ಬೆಸಗೊಳುವ ಹಿತವಾಗಿ ನಡೆವಂತ ಸತಿಯಳ ಬಿಟ್ಟಡೆ | ಗತಿಯಿಲ್ಲ ಮುಂದೆ ಸಗ್ಗದಲಿ || ೬೯ ಉದಯದೊಳೆದ್ದು ಗಂಡನ ಪಾದದ ಮೇಲೆ | ಮುದದಿಂದೆ ಶರಣೆಂದು ಬಳಿಕ | ಸದನದ ಕೆಲಸವ ಮಾಡುವ ಸತಿಯಗ | ಅದು ಪೋದಡೆ ಗತಿಯಿಲ್ಲ || ೭೦ . ಗಂಡ ಬೇಊರಿಗೆ ಹೋಗಿ ತಡೆದು ನಿಲೆ | ಮಂಡೆ ಮಜ್ಜನಗಳನು ದು | ಗಂಡನ ಮೇಲೆ ಪ್ರಾಣವನಿಟ್ಟು ನಡೆವಳ | ಕಂಡಡೆ ಜನ್ಮ ಪಾವನವು || ೭೧ ಪತಿ ತನ್ನ ಕೋಪದಿ ಸತಿಯಳ ಬಡಿದಡೆ | ಐತಿಯ ತಾಳದೆ ಮನದೊಳಗೆ | ಅತಿಹಿತದಿಂದ ಕೂಡಿರುವಂತ ಸತಿಯಳ | ಪ್ರತಿದಿನ ಬಿಟ್ಟಿರಲಾರೆ || ೭೨ ಬಡತನವಡಸಿದ ಕಾಲಕ್ಕೆ ಗಂಡನ | ನುಡಿಗೆಡಿಸದೆ ಗರ್ಭೀಕರಿಸಿ | ದೃಢಗೆಡದಂದದಿ ನಡೆಯುವ ಸತಿಯಳ | ಬಿಡುವ ಮನುಜ ಶತದ್ರೋಹಿ || ೭೫ ಪುರುಷನ ಸೇವೆಯ ಹರಿಸದೆ ಮಾಡುತ | ಲೊರಸಿ ತೊಳೆದು ಪದತಳವ | ವಿರಸವಿಲ್ಲದೆ ನಗೆ ನುಡಿಯುಳ್ಳ ಸತಿಯನು ಹರಸದವನು ನರಗು' ಯು || ೭೪ • • • . • • • ಮಚ್ಚರ ಮನದೊಳಗಿಜ್ಜೆಯು ಪರರೊಳು | ರಟ್ಟೆಗೆ ಬರುವಂತ ಸತಿಯು | ಹುಚ್ಚಾಗಿ ಕಾಮಾತುರದ ಹೆಣ್ಣಾದಡೆ | ಮಚ್ಚೆಂದು ಸೀಯೆನಾನವಳ || ೮೬ ಜಗಳವೆಂದರೆ ಬೇಗಲಗಡುತನವ ತೋx | ಬಗೆಯದೆ ಇರುಷನ ಮಾತ | ನಗೆಗೇಡಿತನದಲ್ಲಿ ಬರುಳಾಟದೊಳಗಿಹ | ವಿಗಡೆಯಾದಡೆ ನಿನ್ನ ನೆನೆಯೆ || ೮೭ ಮುಂಚಾಗಿ ತಾನುಂಡು ವಂಚಿಸಿ ಧವಗೆ ಪ್ರ | ಸಂಚವ ಮಾಡಿ ನೀಡುವಳ | ಸಂಚಿನ ಮಾತನೆಯುಂಟುಮಾಡುವ ಹೆಣ್ಣ | ಹಂಚೆಂದು ಸೀಯೆನಾನವಳು|| ೮೮ ಹಸಿದವರನು ಕೂಡಿ ಪುರುಷ ಮನೆಗೆ ಬಂದು | ಅಸಿಯಳ ಕೇಳಲಾಕ್ಷಣದಿ | ಗುಸುಗುಟ್ಟಿ ಕೊನರುವ ವಿಶುನಮನದ ಹೆಣ್ಣ | ಕಸವೆಂದು ಸೀಮೆ ನಾನವಳು|| ೮೯ ಎಂದು ಕಣೋಳು ನೀರ ತಂದು ತಮ್ಮಿ ರ್ವರು | ಕಂದರ ಬಿಗಿಯಪ್ಪಿಕೊಳುತೆ | ಇಂದುಜೂಟನೆ ಯಿಷ್ಟು ಬಂಧನವನು ಕೊಟ್ರೆ | ಯೆಂದು ಮನದಿ ಮಲಗುತ್ತೆ || ತಾಯಿಲ್ಲವಣುವರ್ಗೆ ಬಾಯಿಲ್ಲ ಸರಿಯಿಲ್ಲ | ಬಾಯೆಂದು ಕರೆವವರಿಲ್ಲ | ಕಾಯ ಬಲಿಸಿ ನಿಮ್ಮ ಹಾಯಾಗಿ ಸಲಹುವ | ತಾಯಗಲಿದ ಮಹ'ಗಳಿರ|| ೯೧ ಗಣಿ ಬಲಿಯದ ಮುನ್ನ ಪರದೇಸಿಯಾಗುತೆ | ಹೆಖರ ಮನೆಯ ಬಾಗಿಲೊಳಗೆ |