ನಂದಿಛಂದಸ್ಸು ವನ್ನು [ಗುರುವಿನ ಕೆಳಗೆ ಗುರುವನ್ನು ಬರೆಯುತ್ತ, [ಕೊನೆಗೆ ಮೂಲು ಅಕ್ಷರಗಳ ಲಘುವಾಗುವ ತನಕ ಬರೆದರೆ ಅದೇ ಪ್ರಸ್ತಾರವು. ಪಾದೇ ಸತ್ವಗುರಾವಾದ್ಯಾಲ್ಲಘುಂ 'ಸ್ಯ ಗುರೋರಧಃ | ಯಥೋಪರಿ ತಥಾಶೇಷಂ ಭೂಯಃ ಕುರಾದಮುಂ ವಿಧಿಂ ! ಊನೇ ದದ್ಯಾಗ್ಗು ರೂನೇವ ಯಾವತ್ಸ ದ್ವಲಘುರ್ಭವೇತ್ | ಎಂಬುದರ ಗದ್ಯಾನುವಾದ, ಇದು ಮುಂದೆ ೯ ನೆಯ ಓಟದಲ್ಲಿ ವಿಸ್ತಾರವಾಗಿ ವಿಸ್ತರಿಸಲ್ಪಡುತ್ತದೆ. ಈರೀತಿಯಾಗಿ ಆಗುವ ಗಣಗಳ ಪ್ರಸಾರವು :- U U U ಮಗಣ | V & ಯಗಣ V | V ರಗಣ | ಸಗಣ VV | ತಗಣ 1 U | ಜಗಣ | || ಭಗಣ || | ನಗಣ, ನಾಗವರ್ಮ ಛಂದಸ್ಸಿನಲ್ಲಿ ಪ್ರಸಾರವು ಹೀಗೆ ಹೇಳಲ್ಪಟ್ಟಿದೆ. ಮೊದಲು ಪಟ್ಟಿಯಲ್ಲಿ ಗುರುವೊಂದು ಲಘುವೊಂದು ಈ ಪ್ರಕಾರ ಒಂದರ ಕೆಳಗೊಂದರಂತೆ ಎಂಟಾಗುವವರೆಗೂ ಬರೆದು, ಎರಡನೆಯ ಪ್ರಜ್ಞೆಯಲ್ಲಿ ಗುರು ಯುಗ್ನ, ಲಘುಯುಗ್ನ ಗಳನ್ನು ಎಂಟರವರೆಗೂ ಬರೆದು, ಮೂರನೆಯ ಪಕ್ಕೆಯಲ್ಲಿ ಗುರು ನಾಲ್ಕನ್ನೂ ಬಳಿಕ ಲಘು ನಾಲ್ಕನ್ನೂ ಬರೆದು ಪ್ರಸ್ತಾರ ಬರೆದರೆ ಅವುಗಳೇ ಗಣಗಳಾಗುವುವ, ಉದಾ. - ಪಜ್ಜಿ ೧ ೨ ೩ U ೮ ೮ ಮಗಣ ಮಗಣ 1 U V ಋಗಣ U| ರಗಣ 1 1 U ಸಗಣ _V_U | ತಗಣ | V | ಜಗಣ U|| ಭಗಣ ಭಗಣ | 21 ನಗಣ. ನಗಣ. ಈ ಕ್ರಮದಲ್ಲಿ ಸಮರ್ಪಕವಾದ ಯಾವ ಕಾರಣವು ಕಂಡುಬರುವುದಿಲ್ಲ? - - - C C C C
ಪುಟ:ನಂದಿ ಛಂದಸ್ಸು.djvu/೧೨
ಗೋಚರ