6ಣ | ನಂದಿಛಂದಸ್ಸು ೧೦. ಮಗಣ, ಯಗಣ, ಸಗಣ, ಭಗಣ, ನಗಣ, ಇವೈಡೂ ಶುಭಗ ಅಂಗಳಾದುದುದರಿಂದ ಅವುಗಳನ್ನು ನಾಂದಿಸದ್ಯದ ಮೊದಲಲ್ಲಿ ಪ್ರಯೋಗಿ ಸಬಹುದು, ತಗಣ, ಜಗಣ, ರಗಣ ಇವು ಅಶುಭಗಳಿಂಗಳಾದುದಲ್ಂದ ಪ್ರಯೋಗಿಸಬಾರದು. ಇವುಗಳಿಂದ ಶುಭಾಶುಭಂಗಳು ಉಂಟಾಗುವುವೆಂ ದು ಸತ್ತವಿಗಳು ಹೇಳುವರು. - ೧೩. ಇವಕ್ಕೆ ಅಪವಾದ ಶ್ರೀಕಾರವು, ದೇವತಾವಾಚಕವಾದುದ ಆಂದ ಆದಿಯಲ್ಲಿ ಇದನ್ನು ಪ್ರಯೋಗಿಸಿದಲ್ಲಿ ಅಶುಭಗಣಂಗಳ ಅಶುಭವು ನಿವೃತ್ತಿಯಾಗುವುದೆಂದು ಕವಿಗಳು ಉಸಿರುವರು. - ೧೪, ಛಂದಸ್ಸುಗಳು ಇಪ್ಪತ್ನಾಕು ಉಂಟು; ಅವು ಯಾವುವೆಂದರೆ (೧) ಉಕ್ಕೆ, (೨) ಅತ್ಯುಕೆ, (೩) ಮಧ್ಯೆ, (8) ಪ್ರತಿಷ್ಠೆ, (೫) ಸುಪ್ರತಿಷ್ಠೆ, (೬) ಗಾಯತ್ರಿ, (೭) ಉದ್ದಿಕ್ಕು, () ಅನುಷ್ಟುಪ್ಪು, ೧೨ ಗ್ರಂಥಾದಿಯಲ್ಲಿರುವ ಆಶೀರ್ವಾದ, ನಮಸ್ಕಾರ, ವಸ್ತುನಿರ್ದೆಶಾತ್ಮ ಕವಾದ ಮಂಗಳ ಶ್ಲೋಕಕ್ಕೆ ನಾಂದೀಪದ್ಯವೆಂದು ಹೆಸರು ಇರುವಂತೆ ತೋರುತ್ತದೆ. ಗಣಗಳ ಪ್ರತಿನಾಮಗಳನ್ನೂ, ಅವುಗಳನ್ನು ನಾ೦ದೀಪದದ ಆದಿಯಲ್ಲಿ ಪ್ರ ಯೋಗಿಸುವುದರಿಂದ ಉಂಟಾಗುವ ಶುಭಾಶುಭಫಲಗಳನ್ನು ಕವಿಗಳು ಈರೀತಿ ಹೇಳುತ್ತಾರೆ :- ಮೋ ಭೂಮಿ ಯಮಾತನೋತಿ ಯಜಲ೦ ವೃದ್ಧಿಂ ರಚಾಗ್ನಿ ರ್ಮೃತಿಂ | ಸೋ ವಾಯಃ ಪರದೇಶದೂರಗಮನಂ ತಮೋಮಶೂನ್ಯ ಫಲಂ 1 ಜಸ್ತೂರೊ ರುಜಮಾದಧಾತಿ ವಿಪುಲಂ ಭೇ೦ದುರ್ ಶೋನಿರ್ಮಲ... ನೋ ನಾಕಶ್ವ ಸುಖಪ್ರದಃಫಲಮಿದಂ ಪ್ರಾಹುಃ ಗಣಾನಾಂ ಬುಧಾಃ | ೧೩ ಶ್ರೀಕಾರ- ಈ ವಿಷಯದಲ್ಲಿ * ದೇವತಾವಾಚಕಾಶ್ ಬ್ಲಾಕಿ ಯೇಚ ಭದ್ರಾದಿ ವಾಚಕ88 -1 ತೇ ಸರೈ ನೈವ ನಿಂದ್ಯಾಸ್ಸು ಲಿಪಿತೋ ಗಣತೋಪಿವಾ | ಎಂದರೆ- ದೇವತಾ ವಾಚಕಗಳಾದ ಶಬ್ದ ಗಳೂ, ಮಂಗಳವಾಚಕಗಳಾದ ಶಬ್ದ! ಭೂ ಗ್ರಂಥದ ಆದಿಯಲ್ಲಿ ಉಪಯೋಗಿಸಲ್ಪಟ್ಟರೆ ಅವುಗಳು ಗಣ ನಿಯಮದಿಂದಲೂ ಲಿಪಿನಿಯಮದಿ೦ದಲೂ ಎಂದೂ ದೂಷ್ಯಗಳಾಗುವುದಿಲ್ಲ-ಎಂಬ ನಿಯಮವನ್ನು ಅ೦ಗೀಕರಿಸುವರು. ೧೪ ಪಾಠಕರ ನೌಕರಕ್ಕಾಗಿ ಉಕ್ಯಾ ತುಕಾ ತಥಾ ಮಧ್ಯಾ ಪ್ರತಿಷ್ಠಾ ನ್ಯಾಸುಪೂರ್ವಿಕಾ | ಗಾಯತ್ರಪಿ ಗನುಷ್ಟುಷ್ಟ ಬೃಹತೀಪಜ್ಞೆರೇವಳ |
ಪುಟ:ನಂದಿ ಛಂದಸ್ಸು.djvu/೧೪
ಗೋಚರ