ನಂದಿಛಂದಸ್ಸು ಯತಿಯೆಂದು ಪೈಪ್ಪಿರು. ಉದಾಹರಣ-(೦೧ ಸೂತ್ರದಲ್ಲಿ) ಒಂದಕ್ಷರದ ಆದಿಪ್ರಾಸಕ್ಕೆ ಕೊಟ್ಟ ಉದಾಹರಣಪದ್ಯದಲ್ಲಿ - ಪ್ರಥಮನಾದ ೧ ನೆಯ ಅಕ್ಷರ “ ಬಾ ” ೧೩ ನೆಯ ಅಕ್ಷರ 'ಬಾ ದ್ವಿತೀಯಪಾದ ಕಾ ” “ ಗಾ”. ತೃತೀಯಪಾದ (' ಸಾ ?” “ ಚಾ ” ಇವೇ ಯತ್ಯಕ್ಷರಗಳು. ಚತುರ್ಥಸಾದ “ ನೀ ?” “ಊಾ ?”. + ೦೪. ಒಂದೊಂದು ಛಂದಸ್ಸಿನಲ್ಲಿ ಪ್ರಸಾರಕ್ರಮದಿಂದ ಹು ಟ್ಟುವ ವೃತ್ತಗಳ ಸಂಖ್ಯೆ [ಯನ್ನು ಕಂಡು ಹಿಡಿವ ಕ್ರಮ ಆ ಆ ಛಂದಸ್ಸಿನ ನಿಬಂಧನಾಕ್ಷರಗಳನ್ನು ಮೊದಲಿಂದ ಕಡೆಯವರೆಗೂ [ಎರಡೆರಡಂದ ಗುಣಿಸಲು, ಕೊನೆಯ ಅಕ್ಷರಕ್ಕೆ ಆದ ಸಂಖ್ಯೆಯು] ಅಆ ಛಂದಸ್ಸುಗಳಲ್ಲಿ ಹುಟ್ಟುವ ಸಂಖ್ಯೆಯೆಂದು ತಿಳಿವುದು, ಪ್ರಸಾರ ಲೆಕ್ಕಕ್ಕೂ ಈ ಲೆಕ್ಕಕೂ ಸವವಾಗುವುದನ್ನು ಉದಾಹರಿಸಬಹುದು. ತಿ ಕೆಡೆ ಕವಿತಾಭಿಮಾನವೇನೆಸೆದ ಪುದೋ ' ಎನ್ನುತ್ತಾನೆ. ಗ್ರಂಥಕಾರನು ಕೊಟ್ಟ ರುವ ಮತ್ತೊಂದು ಲಕ್ಷಣವು ಕರ್ಣಾಟಕ ಭಾಷೆಯ ಇನ್ನಾ ವ ಛಂದಶ್ಯಾಸದ ಕ್ಲಿಯೂ ಹೇಳಿಲ್ಲ. ಈ ಲಕ್ಷಣಕ್ಕೆ ವಿರುದ್ದವಾಗಿ ಪ್ರಾಯಶಃ ಕನ್ನಡದಲ್ಲಿ ಪದ್ಯಗ ಳಿವೆ. ಇದು ಬಹಳ ಅಪ್ರಸಿದ್ದವಾದ ಲಕ್ಷಣವಾಗಿ ಕಾಣಬರುತ್ತದೆ.. ↑ ಈ ಸೂತ್ರವು ಗ್ರಂಥದಲ್ಲಿ ಅಬದ್ದವಾಗಿದ್ದಿತು. ಗ್ರಂಥಕಾರನ ತಬ್ಬೋ ಲೇಖಕನ ತ ಸ್ಫೋ ಹೇಳಲಾಗುವುದಿಲ್ಲ. ಗ್ರಂಥಕಾರನು ವೃತ್ತರತ್ನಾ ಕರದ ಸೂತ್ರದ. ಅರ್ಥಕ್ಕೆ ತಮ್ಮ ಅರ್ಥವನ್ನು ಮಾಡಿಕೊಂಡಿದ್ದರೂ ಇರಬಹುದು. ಗ್ರಂಥಕರ್ತನ ಸೂತ್ರ- ಆಯಾ ಛಂದಸ್ಸಿನ ನಿಬಂಧನಾಕ್ಷರಗಳನ್ನು ಮೊದಲನಿಂದ ಕಡೆಯವ ರೆಗೂ ಹೆಚ್ಚು ಗುಣಿಸಿ ಆದ ಲೆಕ್ಕವನ್ನು ದ್ವಿಗುಣಿಸಲು ಆಯಾ ಛಂದಸ್ಸಿನಲ್ಲಿ ಹುಟ್ಟುವ ವೃತ್ತಿ ಸಂಖ್ಯೆ ತಿಳಿವುದು. ೭ ನೆಯ ಸೂತ್ರದಲ್ಲಿ ೩ ಅಕ್ಷರದ ಪಾದವಾದ ಮಧ್ಯಾ ಎ೦ಬ ಛಂದಸ್ಸಿನ ಪ್ರಸ್ತಾರಹಾಕಿ ತೋರಿಸುವಲ್ಲಿ v ವಿಧವೆಂದು ತಿಳಿದಿದೆ ಯಷ್ಟೆ? ಮೇಲಿನ ಸೂತ್ರದ ಪ್ರಕಾರ 2( 1••3 ) = 8 ವಿಧ ವೃತ್ತಗಳು ಹುಟ್ಟುವುದೆಂದು ತಿಳಿವುದು, ಹೀಗೆ ಎಲ್ಲಾ ಛಂದಸ್ಸು ಗಳ ಪ್ರಸಾರಲೆಕ್ಕಕ್ಕೂ ಈ ಲೆಕ್ಕಕ್ಕೂ ಸರಿಬರುವುದು. 2)
ಪುಟ:ನಂದಿ ಛಂದಸ್ಸು.djvu/೧೮
ಗೋಚರ