ವಿಷಯಕ್ಕೆ ಹೋಗು

ಪುಟ:ನಂದಿ ಛಂದಸ್ಸು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂದಿಛಂದಸ್ಸು ವಿತಾನವೃತ್ತಂ' ಸುರಪಮರುದೀಕಂ || ಬರುತಿರಲಜಸ್ತ• | ಸರಸಿಜದಳಾಕ್ಷೀ ! ನೆರೆ ತಿ೪ ವಿತಾನಂ | ವಿಭೂತಿ ವೃತ್ತಂ. ಪಾವಕಾರಮೇಶ ರರ್‌ | ಭಾವದಿಂ ಬರಲ್ಕಿ ದುಂ | ಕೋವಿದರ್ ವಿವೇಕದಿಂ | ಭಾವಿಸರ್ ವಿಭೂತಿಯಂ || V ಅನುಷ್ಟುಪ್ಪು. ಅನುಷ್ಟುಪ್ಪೆಂಬ ಛಂದದೊಳೆಂಟಕ್ಕರಂ ಪಾದವಾಗಿ ಪುಟ್ಟುವ ೦೫{೬ ವೃತಂಗಳೊಳಗೆ ಪ್ರಮಾಣಿಕಂ. ದಿವಾಕರಾನಲರ್೮ಗಂ | ಭವಾನುಕೂಲದಿಂ ಬರಲ್ | ವಿವೇಕದಿಂ ವಿಚಾರಿಸಿ | ಭವಿ ಪ್ರಮಾಣಿಕಾಖ್ಯೆ ಕೇಳ್ | ವಿದ್ಯುನ್ಮಾಲೆ. ಭೂಮಿಾಧಾತ್ರಿಭೀಮ ತಂ | ವಾಮಾಕ್ಷೀ ಸದ್ಯೋಗಂ ನೀತಂ | ಈಮಾರ್ಗ೦ ಕೇಳಶಾರಾಮೇ || ವಾಮೇ ವಿದ್ಯುನ್ಮಾಲಾವೃತಂ | ಚಿತ್ರಪದಂ. ಇಂದುವಿಧಶಿವಯುಗ್ನಂ ! ಬಂದೊಡೆ ಚಂದನಗಂಧೀ | ಇಂದುಮುಖಿ ತಿಳಿಯೆಂದುಂ | ಚೆಂದದ ಚಿತ್ರಸದಾಶ್ಯಂ | III