೧೭ ೨ ಕಿ. ನಂದಿಛಂದಸ್ಸು ೯ ಬ ಹತಿ. ಒಂಬತ್ತನೆಯು ಬೃಹತೀಛಂದದೊಳೆಂಬತ್ತಕ್ಕರಂ ಪದವಾಗಿ ಪುಟ್ಟುವ ೫೧೦ ವೃಂಗಳೊಳಗೆ ಭದ್ರಕಂ. ಪಾವಕಂ ಸುರಪನಗ್ನಿಯುಂ | ಈವಿಧಂ ಬರಲು ಲೋಕದೊಳ್ | ಕೋವಿದರ್ ನೆರೆದು ಭಾವಿಸರ್ | ಭಾವೆ ಕೇಳ್ ನಿರುತ ಭದ್ರಕಂ | ಮೇಲೆ ಹೇಳಿದ ಒಂಬತ್ತು ಛಂದಸ್ಸುಗಳೊಳ್ ಪುಟ್ಟುವ ವೃತ್ತ ಗಳ್ಳಿ ವಿಶ್ರಮವಿಲ್ಲದುದಂ ಯತಿಯಿಲ್ಲ, ಮುಂದೆ ಪಛಂದದಿಂದ ಕಡೆಯ ಛಂದಸ್ಸಿನವರೆಗಂ ಯುತಿ ಬರ್ಪುದು, ಈ ಯತ್ಯಕ್ಷರಂಗಳಂ ಕನ್ನ ಡಿಗರ್ ಕೆಲಂಬರಿಡುವರ್, ಕೆಲಂಬರಿದದನುಪೇಕ್ಷಿಸುವ. ೧೦ ಸಬಿ. ಸಚಿಯೆಂಬ ಛಂದಸ್ಸಿನೊ೪° ಪತ್ತಕ್ಕರಂ ಪಾದವಾಗಿ ಪುಟ್ಟುವ ೧೦೦& ವೃತ್ತಂಗಳೊಳಗೆ ಮುಯರಸ ಜಾತವೇದ ಭಾನು-ಜ್ವಾಲೀಶರರ್ | ಭಾತ ಶೈಲ ವಿಶ್ರ-ಮಂ ಬರಲ್ಲಾ | ಭೂತಳಾಗ್ರದಲ್ಲಿ-ಭೂರಿಭೋಗಂ ! ಜಾತೆ ಕೇಕ್ ಮಯರ-ಸಾರಿವೃತಂ || ಮಣಿರಂಗಂ.? ಶಾವಕಾಶುಗ-ವಾಯುಮಹೇಶ | ಭಾವಜಾಸ್ಯ ದೆ-ಭದ ವಿರಾಮಂ | ಈ ವಿವರಣ-1, ಶೈಲ =7 : ಏಳರಲ್ಲಿ ವಿಶ್ರಮವೆಂದರೆ-ಆರನೆಯ ಅಕ್ಷರದ ಮುಂದೆ ಉಸಿರ್ದಾಣವೆಂದೂ, ಅದರ ಮುಂದಣ ವಣ೯ ಪುಟ v; ೨೪ ನಿರೂಪಿಸದ ಮೇರೆ, ಯತ್ತಕ್ಷರವೆಂದೂ ಈ ಗ್ರಂಥದಲ್ಲಿ ಅರ್ಥಮಾಡಬೇಕು. 2. ಭಾವಚಾಸ್ತ್ರ=5. ಈ =S
ಪುಟ:ನಂದಿ ಛಂದಸ್ಸು.djvu/೨೬
ಗೋಚರ