೧v ನಂದಿಛಂದಸ್ಸು ಕೋವಿದರ್ಗನು-ಗುಣ್ಯಮಿದಂ ಕೇಳ್' | ಈವಿಧಂ ತಿಳ-ಯ ಮೆರಂಗಂ || III ಮಂದಾನಿಲಂ, ಚಂದಿರಧಾತ್ರಿ-ಸ್ಪರ್ಶನ ಶರ್ವರ್|| ಛಂದದಿ ಕೂಡ೮-ಶಾಸ್ತ್ರ ವಿರಾಮ! ಬಂದರೆ ಮುಖ್ಯಂ-ಭಾವಿಸು ಕೌಂತೇ | ಅಂದದಿ ಕೇಳ್-ಮಂದಾನಿಲವೃತ್ತಂ। ೧ ತಿಷ್ಟುಪ್ಪು. ತ್ರಿಷ್ಟುಪ್ ಛಂದಸ್ಸಿನಲ್ಲಿ ಹನ್ನೊಂದಕ್ಕರಂ ವಾದವಾಗಿ ಪುಟ್ಟುವ ೨೦೪v ನೃತ್ಯಂಗಳೊಳಗೆ - ಇಂದ್ರವಂ.? ತಾರಾಪಥಾಭಾರ್ಕ ನಿ-ತಾಂಗಯುಗ್ಯಂ | ನಾರೀಮಣೀ ವಿಶ್ರಮ-ನಾಗ ಸಂಜ್ಞ || ನೀರೇಜನೇತ್ರೆ ನೆರೆ-ನಿತ್ಯಗಾತ್ರೆ | ಸುರೇಂದ್ರನಜ್ರ ಕವಿ-ಸಮ್ಮತಂ ಕೇಳ | ಉಪೇಂದ್ರವಜ್ರಂ. ವಿರೋಚನಂ ವೌನ ರವೀಶಯುಗ್ಯಂ | ಸರೋಜಪಾನೇ ಯತಿ-ಸರ್ಪಸಂಜ್ಞಂ । ದಿರೇಫನೀಲಾಳಕ-ದೀನವರ್ತಿ | ವಿರಾಜಿಸುತ್ತಿರ್ಪುದು-ಬೇಂದ್ರವಜಲ || ವಿವರಣ-]. ಶಾಸ್ತ್ರ =6-2ಸಿತಾಂಗಯುಗ್ನಂ •ಎರಡು ಗುರುಗಳು,ನಾಗ = ಎಂಟು; ಇಂದುವಜಕ್ಕೆ ಲಕ್ಷಣ-( ಸ್ಯಾದಿಂದ್ರವಜ್ರಾ ಯದಿ ತೌ ಜಗೌ ಗತಿ | ?” 2 ಸರ್ಪ •v; 41 ಉಪೇಂದ್ರವಜ್ರಾ ಜತಜಾಸ್ತತೋಗಃ | ೨೨ ಇಂದ್ರವಜ್ರ, ಉಪೇಂದ್ರವಜ್ರ -- ಇವುಗಳ ಬೆರಕೆಯಿಂದ ಹುಟ್ಟುವ ವೃತ್ತಕ್ಕೆ ಉಪಜಾತಿಯೆಂದು ಹೆಸರು. ಹೀಗೆಯೇ ಒಂದೇ ಛಂದಸ್ಸಿನ ವೃತ್ತಗಳನ್ನು ಸೇರಿಸಿ ಮಾಡುವ ವೃತ್ತಗಳಿಗೂ ಉಪಜಾತಿಯೆಂದು ಹೆಸರು.'
ಪುಟ:ನಂದಿ ಛಂದಸ್ಸು.djvu/೨೭
ಗೋಚರ