ವಿಷಯಕ್ಕೆ ಹೋಗು

ಪುಟ:ನಂದಿ ಛಂದಸ್ಸು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

III ನಂದಿಛಂದಸ್ಸು ಅಸತ್ಕಮಲಪಾಣಿ ಕೇಳ°-ವಿಬುಧರಾಜಸಂಪತ್ತರಂ || ರಸಗ್ರದಿದು ಭಾವಿಸಲ'-ಸಕಲರಾಜ ಸಮ್ಮೋಹನಂ | ಶಿಖರಿಣಿ.1 `ವನಕ್ಟೋಣಿ: ಜೆದ್ದು -+[ರ್ವಹಿತ ಪವನಾಬ್ದಾಚ್ಯುತ ಶಿವರ° | [ಕನತ್ತೂರಾಪ್ಪಕ್ಕ೦]-ಕಲಿತವಿರಮುಂ +[ಬಂದೊಡದುವೇ] | ಮನಂ ಗೋರ್ಗೊಂಡು ಕೇಳ್-ಮಹಿತಪರಿವಾರಕ್ಕತಿಮುದಂ | ಜನಾನಂದಂ [ಛಂದಂ-ತಿಖರಿಣಿಯದುಂ ಚಂದ್ರವದನೇ | ಮಂದಾಕ್ರಾಂತಂ.? ಮಂದಾಕಾಂತಂ ಮನನತತಗಳ-[ಒಂದುZಾಶದಯಂಗಳ | ಮುಂದಾಶಾಂತಂ ಗಿರಿಶನೆಡೆಯೋ೪-ಬಂದೊಡಿಂತೆಂದುದೆಂದುಂ | ಅಂದಂಬೆತ್ತಾ ಸುಕವಿನಿಕರ-ಕ್ಯಾವಗಂ ಮೊದಮಕ್ಕುಂ || ಇಂದುಂ ಕೇಳ್ಳಿಂ ಕಮಲನಯನೇ-ಈವಿಧಂ ತಾನದಿರ್ಕುo | - ೧೮, ಧೃತಿ ಧೃತಿಯೆಂಬ ಛಂದದೊಳ್ ಹದಿನೆಂಟಕ್ಕರಂ ಪದವಾಗಿ ಪುಟ್ಟುವ ೨೬-೦೧88 ವೃಂಗಳೂಳಗೆ ಮತ್ತಕೋಕಿಲಂ.' ಪಾವಕಾನಿಲಸದ್ಯ ಬಾಂಧವ-ಭಾನುಚಂದ ಕ್ಷಶಾನುಗಳ | ಮಾನರಾಪ್ತವಿರಾಮಮುಂ ಬರೆ-ಮತ್ತಕೋಕಿಲಮೆಂಬುದೇಂ | ಭಾವಜಾರಿಯ ಛಕ ಸಂಕುಲ-ಭುಕ್ತಿಮುಕಿವಿಧಾಯಿನೀ | ಸಾವಧಾನದೆ ಕೇಳು ಸರ್ವರ-ಸನ್ನು ತಂ ತಿರಿಲೋಕದೊಳ್ || ವಿವರಣ-1. « ರಸ್ತೆ ರುದ್ಯೆಶಿನ್ಯಾ ಯಮನಸಭಲಾಗಃ ಶಿಖರಿಣೇ ?? 2. ( ಮಂದಾಕ್ರಾಂತಂ ಜಲಧಿಷಡರ್ಗೈನತ್ತಾದ್ದು ರೂ ಚೇತೇ ?” 3. ಮಾವರಾಪ್ತವಿರಾಮ = ವಿಷ್ಣುವಿಗೆ ಆಪ್ತನಾದ ರುದ್ರನಲ್ಲಿ ವಿಕಾನ ಎಂ ದರೆ ಹನ್ನೊಂದರಲ್ಲಿ ಎಂದರ್ಥ. ಈ ವೃತ್ತವನ್ನು ನಾಗವರ್ಮನು ಕೊಟ್ಟಿಲ್ಲ. ಪಾ -+ ರ್ಮರು....... ಕವತ್ತಾರುಣ್ಯಕ್ಕ°... ..ಕಂಜನಯನೇ!...ಎಂದುಂ ಶಿಖರಿಣಿ, ¢ ದ್ವೀಶರುಗ್ನಂ ವಿರಾಮಂ.

  • * * * *~.