೨೬ ಎಂಬ | ರಸಿ,ನೋ೪ ೨ ಈ ನಂದಿಛಂದಸ್ಸು ತರಳವೃತ್ತಂ. ಸುರಪಸೋಮಕೃಶಾನುವಾರುತ-ಸೊಲ್ಯಯುಗ್ನಗಣಂ ಶಿವಂ | ಭರದಿ ಭಾಸ್ಕರವಿಠಮಂ ಬರೆ-+[ಭಾವಕೀ ನಿಜನೋದದಿಂ | ತರಳವೃತ್ತದೆಂದು ಭಾವಿಸು-ನಿತ್ಯಸೌಖ್ಯ ಮುದಾಸ್ಪಿತೇ ! ಸರಸಸರಸಲೋಚನೆ ತಿಳ-ಸಾವಧಾನದೆ ಬುದ್ಧಿಯಿಂ || ಖಚರಪ್ಪ ತಂ.1 ರ, ಸ, ಸ, ತ, ಜ, ಜ, ಗಂ. ೨೦, ಕೃತಿ. ಆಸ್ಪತ ಕರಂ ಪದವಾಗಿ ಪುಟ್ಟುವ ೧೦,೪,೫೭೬ ವೃಂಗಳೆಳಗೆ ಮತ್ತೇಭವಿಕ್ರೀಡಿತಂ.? ಮರುದೇಂದುಜ್ರಲನಂ ದಿವಂ ಧರೆ ಜಲಂ-ಮಾಕಾಂತಕಾಮಾಂತಕರ್ ಬರೆ ಯೋಗಂ ಮನುವಿಶಮಂ ಬರಲದುಂ-ಮತ್ತೇಭವಿಕ್ರೀಡಿತಂ! ನೆರೆ ಸದ್ದಾತಿಯೊಳಿರ್ಪ ಪಂಡಿತರಿದಂ-ನಿಚ್ಚ೦ ನಿಜಾಮೋದದಿಂ | ಬರೆದಾನಂದಿಸುತಿರ್ಪ ಭಾವ[ಮಹ” ನೀಂ# ಭದ್ರಘಕುಂಭಸ್ತನೀ। - ಉತ್ಪಲಮಾಲೆ.3 ತಾಮರಸಹಿತಾನಲರು-ದಾನವವೈರಿಯಧೀಶ ಚಂದ್ರಮಂ | ಸೋಮಹುತಾಶನಂ ಲಗವು-ಸುಂದರನಿಂ ಯತಿಯುಕನಾದೊಡಂ ಸಾವಜಯಾನೆ ಸರಸುಖ-ಸಾರೆ ವಿನೋದಿನಿ ಕೋಮಲಾಂಗಿ ಜ! ತಾಮಿನಿ ಕೇಳ್ಳದೀಗ ಫುನ-ಕೌಶಲದುತ್ಪಲಮಾಲೆಯೆಂಬುದಂ | ವಿವರಣ-1. ಕನ್ನಡದಲ್ಲಿ ಪ್ರಚಾರದಲ್ಲಿ ಇರುವ ಈ ವೃತ್ತವನ್ನು ಈ ಗ್ರಂಥಕರ್ತ ನು ಕೊಡಲಿಲ್ಲ. 2. ಮಾಕಾಂತಕಾಮಾ೦ತ= ಲಘುಗುರು. 3. ಸುಂದರ= ರುದ್ರ=M. ಪಾ-+ ಭಾವಕೇಶರಳೆಂಬುದಂ ನಿರುತ ಸರ್ಪಬುಧಾವಳೀ ನೆರೆ ನಿತ್ಯಮೆಂಬರು ಮೋದದಿಂ || ಸತಿನೀ, II ಇmmmmmmmmmmmmmmmmmmmmmmmmmmmmmಓwx
ಪುಟ:ನಂದಿ ಛಂದಸ್ಸು.djvu/೩೬
ಗೋಚರ