ವಿಷಯಕ್ಕೆ ಹೋಗು

ಪುಟ:ನಂದಿ ಛಂದಸ್ಸು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JI ನಂದಿಛಂದಸ್ಸು ಸಾರಸಗಂಧಿ ವಿಚಾರಿಸಿ ನಾನಿನಿ-ಸಾರವಿವೇಕದಿ-ಸಾರಮಿದಂ || ವಾರಿಜಲೋಚನೆ-ವರ್ಣಿಸಿ ಸತ್ಕವಿ-ವಾರಕವಶ್ಯಕವಾಗಲಿದಂ || .ಮಹಾಸ್ರಗ ರಂ.! ಮರುದಾಕಾಶಯೇಂದ್ರಾ-ವಲಪವನಲಸತ್ಪಾವಕ+[ದ್ವಂದ್ವ ತರ್ವ೦] | ಸ್ಪುರದುದ್ಯಾಂಚನಾಂಗೀ-ಸುಲಲಿತವಿರಮಂ ಭಾಸುರಬ್ರಹ್ಮ [ಸಂಜ್ಞ]! ಬರೆ ಸದ್ಧಿಭಯಾನೇ-ಭರದಿ ತಿಳಿಯೆ ನೀಂ ಭಾವಕೀಭಾವಗರ್ಭ | ತರಳಾಕ್ಷಿ ಕೇಳ್ಳಹಾಸ-ಸ್ಥಿರಮಿದು ಬುವಿಯೊಳ್ [ಲಕ್ಷದಿ೦] +ಕಾಣು ತಿರ್ಕು೦ | ೨೩, ವಿಕೃತಿ. - ವಿಕೃತಿಯೆಂಬ ಛಂದದೊಳ್ ಇರ್ತಿತ್ತು ಮಹಕ್ಕರಂ ಪದವಾಗಿ ಪುಟ್ಟುವ v೩, ೪, ೬೦v ವೃಂಗಳೊಳಗೆ ಕವಿರಾಜವಿರಾಜಿತ.? ಸಮುದಿತನಾನಿತ-ಪಢ ಲಗಂ ಬರೆ~ಸರ್ಸನಗಾದಿ[ವಿರಾಮ ಯುತಂ | ರಮಣಿಯಿದಂ ತಿಳ-ರಾಗದೊಳಾಕವಿ-ರಾಜ ವಿರಾಜಿತ-ರಾಜಮುಖಿ | ಕಮಲದಳಕ್ಷಣೆ-ಕಲ್ಪಕ ತರ್ಕಿಸೆ-ಕನ್ನಡದಲ್ಲಿ ದು-ಕಾರಣ ಕೇಳ್ || ಸುಮತದಿಪ್ಪುವ-ಗಾನವಿನೋದಿನಿ ಕರ್ಣಕೆ[ಸಂದು ದಿಗಂತರದೊಳ್ | ೨೪. ಸಂಕೃತಿ. ಸಂಕ್ಷತಿಯೆಂಬ ಛಂದಸ್ಸಿನೊಳ್ ಇರ್ಸತ್ತು ನಾಲ್ಕಕ್ಕರಂ ಪಧ ಮಾಗಿ ಪುಟ್ಟುವ ೧೬, ೭೬, ೨೧೬ ವೃಂಗಳೊಳಗೆವಿವರಣ-1, ಬ್ರಹ್ಮ= ನವಪ್ರಜಾಪತಿ= Fy 2. ನಾನ್ವಿತಷಡ್ಡಲಗಂ= ನ- ಅನ್ವಿತ+ ಷಟ ಜಿ++ಗಂ. ಸರ್ಪನಗಾದಿ= v+೭-೬, ರಲ್ಲಿ ಕ್ರಮವಾಗಿ ಯತಿ, ಈ ವೃತ್ತವನ್ನು ನಾಗವರ್ಮನು ಹಂಸಗತಿಯೆಂದು ಕರೆಯುತ್ತಾನೆ, ಇತರ ವೃತ್ತಗಳಲ್ಲಿರುವಂತ ಈ ವೃತ್ತದಲ್ಲಿಯೂ ಯತಿವಿಷಯದಲ್ಲಿ ಭೇದವಿದೆ. ಪಾ-+ ದ್ವೇಲಯುಕ್ತರಿ...ಬ್ರಹ್ಮಯುಗ್ನಂ... ಬುವಿಯೊಳ್ ಸತ್ವದಿಂ (ಸಪದಾ ↑ ವಿಶಾಲಯುತ೦; (ವಿಶಾಲಯತೆ) ಜ. mM