ವಿಷಯಕ್ಕೆ ಹೋಗು

ಪುಟ:ನಂದಿ ಛಂದಸ್ಸು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂದಿಛಂದಸ್ಸು ಣ ಬರಬೇಕು, ಇಲ್ಲದಿದ್ದರೆ ನಾಲ್ಕು ಲಘುವಿರಬೇಕು ; ಮತ್ತಾವುದೂ ಇರಕೂ ಡದು. ಹಾಗೆ ಇಲ್ಲದಿದ್ದರೆ ಅದು ಕಂದದಲ್ಲಿ ದೋಷವೆಂದು ಗಣಿಸಲ್ಪಡುತ್ತದೆ. ೪ || || ||11|| ಲಕ್ಷ- ಮಾತೆಗೆ ಮುದಮೊಗೆತರೆ ಸಹ | U U | U | || { V V 1| ಜಾತಂ ನಲವೇಖೆ ತುರುಗ ಳಂ ರ ಕ್ಷಿಪನಂ | V 111 1 1 1 1 1 1 1 ಬಾತುರದೆ ಗಿರಿಯು ಕೊಡವಿಡಿ | U U U U | U | U |L|| U ದಾತಂ ಶ್ರೀಕೃ ಷ್ಣನಾಳ ನಕ್ಕನವರತಂ || ಈ ಪದ್ಯದಲ್ಲಿ ೧ ನೆಯ ಪಾದದಲ್ಲಿ 12 ಮತ್ರಗಳೂ, ೨ ನೆಯದರಲ್ಲಿ 20, ೩ ನೆಯದರಲ್ಲಿ 12, ೪ ನೆಯದಲ್ಲಿ 20 ವಾತೆಗಳೂ ಬಂದಿವೆ. ಅಲ್ಲದೆ ಪೂರ್ವಾ ರ್ಧದ ಆರನೆಯ ಗಣಸ್ಥಾನದಲ್ಲಿ ನಗಣವೂ, ಉತ್ತರಾರ್ಧದ ೬ ನೆಯ ಗಣಸ್ಥಾ ನದಲ್ಲಿ ಜಗಣವೂ ಇವೆ. 'ವಿಷಮಸ್ಥಾನಗಳಲ್ಲಿ ಜಗಣ ಬಂದಿಲ್ಲ. ೩, ಪಟ್ಟದಿ ಲಕ್ಷಣ ತೋವ ಮಾತ್ರೆಯ ಷಟ್ರದಿ | ಗಾಲಿರಡಿಯೆರಡಅಲ್ಲಿಯೊಂದೇ ನಿಯಮಂ | ಮೂಲಿ ಕೊಂದು ತದರ್ಧo | ಬೇಶಂ ಕಡೆಯೊಳೆಲ್ಲವಿತೆ ನಕ್ಕುಂ || ಟೀಕು :-ಷಟ್ಟದಿಯಲ್ಲಿ ೬ ಪಾದಗಳುಂಟು, ಮೊದಲು ಮೂರು ಪಾದಗಳೂ ಎರಡನೆ ಮೂರು ಪಾದಗಳೂ ಒಂದೇ ಲಕ್ಷಣಗಳುಳ್ಳವಾಗಿರಬೇಕು ಎಂದರೆ ೧, ೨, ೪, ೫ ಪಾದಗಳು ಒಂದೇ ಮಾತ್ರಾಸಂಖ್ಯೆಯುಳ್ಳು ವಾಗಿಯೂ ೩, ೬ 9೦ದೇ ಮಾತ್ರಾಸಂಖ್ಯೆಯುಳ್ಳು ವಾಗಿಯೂ ಇರಬೇಕು, ೩ ನೆಯ ಮತ್ತು ೬ ನೆಯ ಪಾದವು ಮೊದಲನೆಯ ಅಥವಾ ಎರಡನೆಯ ಪಾದದ ಒಂದೂವರೆಯಷ ಮತ್ತು ಪಾದಾಂತ್ಯದಲ್ಲಿ ಒಂದು ಗುರುವೂ ಉಳ್ಳವಾಗಿ ಇರಬೇಕು, ಹೇಗೆ ದರ-ಮೊದಲನೆಯ ಪಾದದಲ್ಲಿ 8 ಮತ್ರಗಳಿದ್ದರೆ ಎರಡನೆಯ ಪಾದದಲ್ಲಿ 8 ಮಾತ್ರಗಳೂ, ಮೂರನೆಯ ಪಾದದಲ್ಲಿ 8 ಮತ್ತು 8ರ ಅರ್ಧ ನಾಲ್ಕು ಮತ್ತು ಒಂದು ಗುರುವೂ ಒಟ್ಟು 14 ಮತ್ರಗಳಿರಬೇಕು, ೧ ಮತ್ತು ೨ ನೆಯ ಪಾದಗ ಇಲ್ಲಿ, 10 ಮಾತ್ರ ಇದ್ದರೆ ೩ ನೆಯ ಪಾದದಲ್ಲಿ 10++2=17 ಮತ್ರಗಳಿ ರಬೇಕು. ಮೊದಲೆರಡನೆಯ ಪಾದಗಳಲ್ಲಿ 20 ಮತ್ರಗಳಿದ್ದರೆ 8 ನೆಯ ಪಾದದಲ್ಲಿ 204+2=32 ವತ್ರಗಳಿರಬೇಕು.