ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

NzU ರ್ಇಟಕ ಕಾಳಲಾಧಿಧಿ, ರುಗುವಾಗೃತಿಯ [ಜಸಿತವು ನಿತವರಾಂಗ | ಪುಶ್ಯದಿಗುದಿತಚರಿತ್ರ ಶರಣಸ || ಮ್ಯಗ್ನಿಹಿರದೃnಂದಿರಾವಾಸ ಗಿರಿಜೇಶ ರಕ್ಷಿಸುವುದೆಂದಿರುವರು || ೨ || ಸಪ್ತ ಸಪ್ತಕವಿಲನಿತಾಮೃತಮರೀಚಿಯು | ದೀಪ್ತಸಪಾರ್ಚೆ ನೇತ್ರತ್ರಯ ಚರಾಚರ | ವ್ಯಾಸ ತೃಪ್ತಸ್ವಂತ ಸುನೀಂದ್ರ ಸ್ತೋತ್ರ ಸತ್ಪಾತ್ರ ರಜತಗೊತ್ರ || ಸುಪ್ತ ಲಿಪ್ತ ಕ್ಷಾರ ನಿರ್ಗುಣಾಗಣ್ಯಭವ | ಲುಪ್ಪಗೋಪಾರ ಗಣವರಹರಕ್ಷಸರ || ಮಾಪ್ತ ಪ್ರವಕ್ಷೆ ಡಕಂಠ ಕುಂಠಿತ [ ಕಂತುಮವ | ಶರ್ವ ಜಯಂ ಗಿರಿಸನಂ ಲೋಕಚಯನೇತ್ರನೇತ್ರ ನಂ | [ ದರು || ೨೩ || ಪರಮಗುಣನಂ ಮಾರುತಾಷಾರಹಾರನಂ | ಪುರಮಥನನಂ ಜಗತ್ನರ್ತಕರ್ತನ ನಿಷ್ಕಾಮನಂ ಭೀಮನಂ || ಕರುಣಾಪ್ರಪೂರ್ಣ ನಂ ಧೃತಸೋಮಸೋಮನಂ | ನಿರುಪಮಿತಚಾರಿತ್ರನಂ ಭಕ್ತಭಕ್ಕನಂ || ಸ್ಮರಭಂಜನಾ ವರದಿತಾನಾಥನಾಥನಂ ಭಜಿಸಿದರೆ ಭಕ್ತಿಯಿಂದ || ೨೪ || * ಈಸೊಬಗಿನಿಂದೆಸೆವ ತ್ರಿಶೈಲದಿಂ ದಕ್ಷಿ | ಣಾತೆದೊಳ್ ವರಶತಶೃಂಗಪರ್ವತಸನ್ನಿ | ವೇಶದೊಳ್ ಕುಂಡಲಾದಿಯ ಸಮೀಪದೊಳು ತಾರಾರಬೆತಕಾಂಡದ|| ಮೈಸಿರಿಯನಾಂತೇಕಶಿಲೆಯಧಿಕವಿಸ್ಮಯವ | ಸೂಸುತಿರ್ಮಮ ವಿಮಲಕಪ್ರಾಂಡಪರ್ವತ ಮ || ಹಾತೋಭೆಯಿಂದೆನ್ನ ಕಳೆ ಕೌತುಕವ ಬೀರುತುಂ ಬಿಂಕದಿಂದ || ೨೫ || ವರಸಹಸ್ತಾಕ್ಷದಿಂ ವಸುವ್ಯದಿಂದ ನಿ || ರ್ಜರರಿಂದಲೆರದಿಂ ಸುರಂಭಾಭೋಗ | ಪರದಿಂದಮೃತಯುಕ್ತದಿಂ ಸುರಭಿರಮ್ಯದಿ ವೈಜಯಂತೀನಿಲಯದಿಂದ | ಮಿನುಗುವೆರಾವತಸಮೇತದಿಂ ಶತಮನ್ನು || ವಿರವಾಂತು ಕಣ್ಣೆ ಕೌತುಕವಾದುದಾಮನೋ | ಹರವಾದ ಗೋತ್ರ ನೋಳ್ಳರಿಗತಿವಿಚಿತ್ರ ಶರಣಾವಾಸಪಾತ್ರನಾಗಿ |