ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ĐẾP ಕರ್ನಾಟಕ ಕಾವ್ಯಕಲಾನಿಧಿ. ವಿಶ್ವ ಪರಿಪೂರ್ಣ ರತಿರಾಜನಿರ್ದಹನ ಮಹ | ದೈತ್ಯ ರಭೋಗಪ್ರದಾತ ಮುಕ್ತಾಫಲನಿ || ಭಶೇತವರ್ಣಮಾಗೆಸೆವ ಕರುಣಾಂಬೋಧಿ ನಂದೀಶ ನೆಲಸಿರ್ಪನು || ೪೦ || ತ ಇಂತು ಹನ್ನೊಂದನೆಯ ಸಂಧಿ ಆಗಿದ್ದು ೧ ಹನ್ನೆರಡನೆಯ ಸಂಧಿ: || 0. ಸೂಚನೆ :- ಏರಿಗಳರ್ಪ ತೇಜನವು ಮಹಿಮಾತಿಶಯ | ದೇಳ್ಯಂ ಕೂಷ್ಮಾಂಡಗಣಪ ಹೇಳೋಣ ನಂದಿ | ಹೊಳ್ಳರೀತನ ಕರ್ತು ತಪವೆಸಗಲೆಂದು ಕೈಲಾಸಮಂ ಪೊಡಮಟ್ಟನು || ಕರಣನಿರ್ಮಲ ಮಲತ್ರಯನಿಧನ ಧನವಾದಿ | ವರದಿಶಾಪಾಲಪಾಲಕ ಭಕ್ಷ್ಯಭಕ್ಷ ಭಾ | ಸುರಸುರಾರ್ಚಿತಪವಕಮಲ ಕಮಲಾಂಕಾರ್ಧಮೂರ್ಧಾಭಿಷೇಭಿಶಭ | ಹರಿಕೆಟರುಚಿರಾಂಧಕಾಸುರಾಸುರಬಿ | ದ್ದು ರತಮತವಾರಿ ಮಾರಿಚಮರ್ದನವರದ | ವರದಾನಕುಂಭಿಕುಂಭದಯಕ್ಷೆ ವಿಜೆ ನ್ನ ನಂದೀಶ ಪಾಹಿ || ೧ || ಸುಲಭ ಮುನಿಕುಲಸಾರ್ವಭೌಮರಾಲಿಸುವುದು | ದೊಲಿದು ಸೂತಂ ಪೇಳ್ವನಿ ಕೂಷ್ಮಾಂಡಗಣ | ತಿಲಕ ತಾತ್ಸಲ್ಯದಿಂದಾಶಿಲಾದಜಗೆ ಕೂಷ್ಮಾಂಡಪರ್ವತವ ಪರಿಯ | ತಿಳುಹಿ ತದ್ದಿ ರಿಯ ಬಳಸಿದ ವಾಪಿಕೂಪಸಂ | ಕುಲತಟಾಕಪ್ರಚಯವಿವಿಧತೀರ್ಥಂಗಳಹ | ನೆಲೆಯ ಸದ್ದನಕುಸುಮವಾಟಿಕ ಸರೋವರಂಗಳ ಬಗೆಯ ಬಣ್ಣಿಸಿದನು.,